Indian Oil ಕಾರ್ಪೋರೇಶನ್ ಲಿಮಿಟೆಡ್ ಅಸಿಸ್ಟೆಂಟ್ ಆಫೀಸರ್ ಇನ್ ಫೈನಾನ್ಸ್ ಫಂಕ್ಷನ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
350

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಉತ್ತಮಾವಕಾಶ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಅಸಿಸ್ಟೆಂಟ್ ಆಫೀಸರ್ ಇನ್ ಫೈನಾನ್ಸ್ ಫಂಕ್ಷನ್ ಹುದ್ದೆಗಳಿಗೆ ಐಒಸಿಎಲ್ ಯುವ ಹಾಗೂ ಎನರ್ಜಿಟಿಕ್ ಉದ್ಯೋಗಸ್ಥರ ಅವಶ್ಯಕತೆಯಿದ್ದು ನೇಮಕಾತಿಯ ಪ್ರಕಟಣೆ ಹೊರಡಿಸಿ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು November 10, 2018 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಮ್ಯಾನೇಜ್‌ಮೆಂಟ್ ಟ್ರೈನೀ ಮತ್ತು ಅಸಿಸ್ಟೆಂಟ್ ಮ್ಯಾನೇಜರ್, ಹುದ್ದೆಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

  • ಹುದ್ದೆಯ ಹೆಸರು (Name Of The Posts): ಅಸಿಸ್ಟೆಂಟ್ ಆಫೀಸರ್ ಇನ್ ಫೈನಾನ್ಸ್ ಫಂಕ್ಷನ್
  • ಸಂಸ್ಥೆ (Organisation): ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್
  • ವಿದ್ಯಾರ್ಹತೆ (Educational Qualification): ಸಿಎಂಎ ಅಥವಾ ಸಿಎ
  • ಅಗತ್ಯವಿರುವ ಸ್ಕಿಲ್ಸ್ (Skills Required): ಅಕೌಂಟಿಂಗ್ ಸ್ಕಿಲ್
  • ಉದ್ಯೋಗ ಸ್ಥಳ (Job Location): ಭಾರತ
  • ಉದ್ಯಮ (Industry) ಆಯಿಲ್
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date November): 10, 2018

ನೇಮಕಾತಿ ಪ್ರಕ್ರಿಯೆ: ಕಾಲೇಜು ಅಂಕ ಪಟ್ಟಿ ಪರಿಶೀಲಿಸಿ, ಅಭ್ಯರ್ಥಿಗಳ ಹೆಸರನ್ನ ಸಂದರ್ಶನಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಸಂದರ್ಶನದಲ್ಲಿ ಅಭ್ಯರ್ಥಿಗಳ ಜ್ಞಾನ, ಅಟ್ಯಿಟ್ಯುಡ್ ಗೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನ ಕೇಳಲಾಗುತ್ತದೆ.


Also read: ಪದವಿ ಮಾಡಿದವರಿಗೆ ಕೆನರಾ ಬ್ಯಾಂಕ್’ ನಲ್ಲಿ 800 ಪ್ರೊಬಷನರಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಅರ್ಜಿ ಸಲ್ಲಿಕೆ ವಿಧಾನ:

  • Step 1: ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ.
  • Step 2: ಸ್ಕ್ರೋಲ್ ಡೌನ್ ಮಾಡಿ ಕೆರಿಯರ್ಸ್ ವಿಂಡೋ ಮೇಲೆ ಕ್ಲಿಕ್ ಮಾಡಿ.
  • Step 3: Latest Job Openings ಲಿಂಕ್ ಮೇಲೆ ಕ್ಲಿಕ್ ಮಾಡಿ.
  • Step 4: ಇತ್ತೀಚೆಗಿನ ಹುದ್ದೆಗಳ ಲಿಸ್ಟ್ ಮೂಡುತ್ತದೆ.
  • Step 5: Recruitment of Assistant Officers in Finance Function ಈ ಲಿಂಕ್ ಅಡಿಯಲ್ಲಿ ಬರುವ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.
  • Step 6: Apply Online ಬಟನ್ ಕ್ಲಿಕ್ ಮಾಡಿ.
  • Step 7: ಅರ್ಜಿಯು ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ.
  • Step 8: ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸೇವ್ ಆಂಡ್ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ.
  • ಹೆಚ್ಚಿನ ಮಾಹಿತಿಗಾಗಿ: recruit2019@indianoil.in. ಚೆಕ್ ಮಾಡಿ.