ವಾರದ ಸಂತೆಗೆ ಸಾಮಾನ್ಯರಂತೆ ಭೇಟಿ ನೀಡಿ ರೈತರು ಹಾಗೂ ರೈತ ಮಹಿಳೆಯರ ಯೋಗ ಕ್ಷೇಮ ವಿಚಾರಿಸಿದ ಸುಧಾಮೂರ್ತಿ ಅವರ ಸರಳತೆಗೆ ಭಾರೀ ಮೆಚ್ಚುಗೆ.!

0
152

ಸದಾ ಬಡವರ ಬಗ್ಗೆ ಅತೀಯಾದ ಕಾಳಜಿ ಹೊಂದಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ತಮ್ಮ ಸರಳತೆಯಿಂದ ಜನರಿಗೆ ಮತ್ತಷ್ಟು ಮಾದರಿಯಾಗುತ್ತಿದ್ದಾರೆ, ಮತ್ತೆ ಅಂತಹದೇ ಸರಳತೆ ಮೆರೆದಿರುವ ಅವರು ಜಮಖಂಡಿಯ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಭೇಟಿ ನೀಡಿ ಆಶ್ಚರ್ಯ ಮೂಡಿಸಿದ್ದಾರೆ. ಸಂತೆಗೆ ಸಾಮಾನ್ಯರಂತೆ ಭೇಟಿ ನೀಡಿ ಚೀಲ ಹಿಡಿದು ಅಡ್ಡಾಡಿದರು. ನಂತರ ಸಂತೆಯಲ್ಲಿ ಅವರು ತರಕಾರಿ ಕೊಂಡದ್ದು ಭಾರೀ ವಿಶೇಷವಾಗಿತ್ತು. ಏಕೆಂದರೆ ಕೋಟಿ ಕೋಟಿ ಹಣ ದಾನ ಮಾಡುವ ಅವರು ಬೀದಿ ಬದಿಯಲ್ಲಿ ನಿಂತು ವಸ್ತುಗಳನ್ನು ಖರೀದಿಸುವ ಸರಳತೆಗೆ ಕೈ ಮುಗಿದು ಅಭಿನಂದನೆ ಸಲ್ಲಿಸಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಸುಧಾಮೂರ್ತಿ ಅವರ ಆದಾಯ ಮೌಲ್ಯ ಸುಮಾರು 775 ಕೋಟಿ ರೂ. ಇಷ್ಟೊಂದು ದೊಡ್ಡ ಶ್ರೀಮಂತರು ಬೀದಿ ಬದಿಯಲ್ಲಿ ನಿಂತು ವಸ್ತುಗಳನ್ನು ಖರೀದಿಸುತ್ತಾರೆಯೇ? ಎನ್ನುವುದು ತಮಗೆ ತಾವೇ ಪ್ರಶ್ನೆ ಮಾಡಿಕೊಳ್ಳುವಂತದು, ಸುಧಾಮೂರ್ತಿಯವರು ಇಲ್ಲಿನ ತಮ್ಮ ಮನೆದೇವರಾದ ಶೂರ್ಪಾಲಿಯ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಕುಟುಂಬ ಸಮೇತರಾಗಿ ಜಮಖಂಡಿಗೆ ಆಗಮಿಸಿದ್ದರು. ಬಳಿಕ ಜಮಖಂಡಿಯಲ್ಲೇ ಸೋದರಳಿಯ(ತಮ್ಮನ ಮಗ) ನಾರಾಯಣ ಕುಲಕರ್ಣಿ ಮನೆಯಲ್ಲಿ ಉಳಿದಿದ್ದಾರೆ. ತಾಲ್ಲೂಕಿನ ಶೂರ್ಪಾಲಿಯಲ್ಲಿರುವ ಮನೆ ದೇವರು ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಸುಧಾ ಮೂರ್ತಿ ಅವರು ಆಗಮಿಸಿದ್ದರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕುಂಚನೂರು ರಸ್ತೆಯ ಕೆಎಚ್‌ಬಿ ಕಾಲೋನಿ ದಾನಮ್ಮನ ಗುಡಿ ಬಳಿಯಲ್ಲಿ ಸುಧಾ ಮೂರ್ತಿ ಅವರ ಸೋದರಳಿಯ ನಾರಾಯಣ ಕುಲಕರ್ಣಿ ಇದ್ದಾರೆ. ಅವರ ಮನೆಗೆ ಶನಿವಾರ ಸಂಜೆಯೇ ಆಗಮಿಸಿದ್ದ ಸುಧಾ ಮೂರ್ತಿ, ರಾತ್ರಿ ಅಲ್ಲಿಯೇ ಉಳಿದುಕೊಂಡಿದ್ದರು. ಬೆಳಗ್ಗೆ ಎದ್ದು ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮುನ್ನ, ಮಾರುಕಟ್ಟೆಯಲ್ಲಿ ಒಂದು ರೌಂಡ್ ಹಾಕಿದರು. ಸಂತೆಯಲ್ಲಿ ಸವತೆ, ಗಜ್ಜರಿ, ಕೊತ್ತಂಬರಿ, ಬದನೆ, ಹೂವು, ಕಾಯಿ ಪಲ್ಲೆ, ಬಾಳೆ ಹಣ್ಣು, ದಾಳಿಂಬೆ ಸೇರಿದಂತೆ ಈ ಭಾಗದಲ್ಲಿ ಸಿಗುವ ತರಕಾರಿಗಳನ್ನು ಸುಧಾ ಮೂರ್ತಿ ಖರೀದಿಸಿದರು. ಎಲ್ಲರನ್ನೂ ಪರಿಚಯಸ್ಥರಂತೆ ಮಾತನಾಡಿಸಿದ ಸುಧಾ ಮೂರ್ತಿ, ಮಳೆ ಬೆಳೆ ಹೇಗಿದೆ, ಹೊಲದಲ್ಲಿ ಏನೆಲ್ಲಾ ಬೆಳೆಯುತ್ತೀರಿ ಎಂದು ರೈತ ಮಹಿಳೆಯರ ಜೊತೆ ಕೆಲಕಾಲ ಆತ್ಮೀಯತೆಯಿಂದ ಮಾತನಾಡಿದರು.

ತಾವು ಸುಧಾ ಮೂರ್ತಿ ಅನ್ನೋದು ಯಾರಿಗೂ ತಿಳಿಯದಂತೆ ಜನಸಾಮಾನ್ಯರಂತೆ ಸಂತೆ ತುಂಬಾ ಅಡ್ಡಾಡಿದರು. ಜಮೀನಿನಲ್ಲಿ ಕೊಯ್ಲು ಮಾಡಿದ ಬಳಿಕ ಅದೇ ದಿನ ತಾಜಾ ತರಕಾರಿಗಳನ್ನು ಮಾರಾಟ ಮಾಡಲಾಗುತ್ತದೆ. ಜೊತೆಗೆ ಬಹಳ ಕಡಿಮೆ ದರದಲ್ಲಿ ತರಕಾರಿ ಸಿಗುತ್ತದೆ ಎಂದು ಸಂತಸ ಪಟ್ಟ ಸುಧಾ ಮೂರ್ತಿ, ಇಂತಹ ತರಕಾರಿ ದೊಡ್ಡ ದೊಡ್ಡ ನಗರಗಳಲ್ಲಿ ಸಿಗುವುದಿಲ್ಲ ಎಂದರು. ನಗರಗಳಲ್ಲಿ ತರಕಾರಿಗಳನ್ನು ಹಲವಾರು ದಿನಗಳ ಕಾಲ ಸಂಸ್ಕರಿಸಿ ಇಟ್ಟಿರುತ್ತಾರೆ. ಆದ್ರೆ, ಇಲ್ಲಿ ತಾಜಾ ತರಕಾರಿ ಸಿಗುತ್ತದೆ ಎಂದು ಸುಧಾ ಮೂರ್ತಿ ಖುಷಿ ಪಟ್ಟರು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಯುವ ಪ್ರತಿಭೆಗಳಿಗೆ ನೆರವಾದ ಇನ್ಫೋಸಿಸ್ ಸುಧಾಮೂರ್ತಿ; ಬ್ಯಾಡ್ಮಿಂಟನ್ ಪ್ರತಿಭೆಗಳ ತರಬೇತಿಗೆ 16 ಕೋಟಿ ರೂ. ಸಹಾಯಕ್ಕೆ ಒಪ್ಪಂದ.!