ಈ ವ್ಯಕ್ತಿಯ ಸಮಾಜ ಸೇವೆ ಕೇಳಿದರೆ ಇವರಿಗೆ ಎಷ್ಟೇ ಅಭಿನಂದನೆ ಸಲ್ಲಿಸಿದರು ಕಡಿಮೆ ಅನಿಸುತ್ತೆ; ಏಕೆ ಅಂತ ಈ ಸ್ಟೋರಿ ಓದಿ..

0
1544

ಜನರಿಗೆ ಸಾವು ಎಂಬುವುದು ನಿಚ್ಚತವಾಗಿದ್ದು ಆದರೆ ಅದು ಯಾವ ರೂಪದಲ್ಲಿ ಯಾವ ಸ್ಥಿತಿಯಲ್ಲಿ ಬರುತ್ತೆ ಅಂತ ಹೇಳಲು ಸಾದ್ಯವಿಲ್ಲ. ರಸ್ತೆ ಅಪಘಾತದಂತ ಸಾವುಗಳು ಭಿಕರವಾಗಿರುತ್ತೇವೆ. ಈ ಸಮಯದಲ್ಲಿ ಸಹಾಯಕ್ಕೆ ಬರುವರು ಕಡಿಮೇನೆ ಏಕೆಂದರೆ ಪೊಲೀಸ್ ವಿಚಾರಣೆ ಕೋರ್ಟ್ ಸಾಕ್ಷಿಯಂತ ಅಲೆದಾಡುವ ಪಜೀತಿ ನಮಗ್ಯಾಕೆ ಅಂತ ದುರಾನೆ ಉಳಿದು ಎಷ್ಟು ಆಗುತ್ತೋ ಅಷ್ಟು ನೋಡಿ ಹೋಗುವ ಜನರು ತುಂಬಾನೇ ಇದ್ದಾರೆ. ಬರಿ ಸಾವಿನಲ್ಲಿ ಅಷ್ಟೇ ಈ ಅಸಹಾಯಕತೆ ತೋರದೆ ರಸ್ತೆಯಲ್ಲಿ ಚಿಕ್ಕ ಚಿಕ್ಕ ಅಪಘಾತವಾದರು ಸಹಾಯಕ್ಕೆ ಬರದ ಪುಕ್ಕಲು ಜನರು ಹೆಚ್ಚು ಇದ್ದಾರೆ ಅಂದರೆ ತಪ್ಪಾಗಲಾರದು. ಆದರೆ ಇಲ್ಲೊಬ್ಬ ವ್ಯಕ್ತಿ ರಸ್ತೆ ಅಪಘಾತದಲ್ಲಿ ಯಾವುದನ್ನು ಲೆಕ್ಕಿಸದೆ 21 ವರ್ಷಗಳಿಂದ ಮಾಡುತ್ತಿರುವ ಜನ ಸೇವೆ ಕೇಳಿದರೆ ಎಂತಹ ಮಹಾನ್ ಸೇವೆ ಅನಿಸುತ್ತೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

@publictv.in

ಹೌದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಿವಾಸಿ ಜಾಕೀರ್ ಅಲಿ ಎಂಬುವರು ರಸ್ತೆಯಲ್ಲಿ ಅನಾತ ಹೆಣಗಳನ್ನು ತೆಗೆದುಕೊಂಡು ವಾರಸುದಾರರಿಗೆ ತಲುಪಿಸುತ್ತಾರೆ. ಅಷ್ಟೇ ಅಲ್ಲದೆ ಯಾವುದೇ ಅಪಘಾತ ಸಂಭವಿಸಿದರು ಒಂದೇ ಒಂದು ಫೋನ್ ಮಾಡಿದರು ಅವರು ಓಡಿ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಇನ್ನು ಆತ್ಮಹತ್ಯೆ, ಕೊಲೆ, ಹೀಗೆಯೇ ಯಾವುದೇ ರೀತಿಯ ಮರಣದಲ್ಲಿ ವ್ಯಕ್ತಿಗಳ ಸವ ಎಷ್ಟೇ ವಾಸನೆ, ವಿಕೃತವಾಗಿದ್ದರು ರಸ್ತೆಯಲ್ಲಿ ಪುಡಿ ಪುಡಿ ಯಾಗಿದ್ದರು ಇವರು ಅವುಗಳನ್ನು ಎತ್ತಿಕೊಂಡು ಬಂದು ಆಸ್ಪತ್ರೆ ಇಲ್ಲ ಪೊಲೀಸ್-ರಿಗೆ ಒಪ್ಪಿಸುತ್ತಾರೆ ಕೆಲವೊಂದು ಸಮಯದಲ್ಲಿ ವಾರಸುದಾರರು ಇಲ್ಲದ ಸವಗಳಿಗೆ ತಾವೇ ಅತ್ಯೇ ಸಂಸ್ಕಾರ ಮಾಡಿದ್ದಾರೆ.

ಜಾಕಿರ್ ಅವರು ಈ ಸೇವೆಯನ್ನು ಸುಮಾರು 21 ವರ್ಷದಿಂದ ಮಾಡಿಕೊಂಡು ಬಂದ್ದಿದು ಇಲ್ಲಿಯ ವರೆಗೆ ಅಪಘಾತದಲ್ಲಿ ಗಾಯಗೊಂಡ 1500ಕ್ಕಿಂತ ಹೆಚ್ಚು ಮಂದಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಜೊತೆಗೆ 2,500ಕ್ಕಿಂತ ಹೆಚ್ಚು ಶವಗಳನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. 200 ಕ್ಕೂ ಹೆಚ್ಚು ಅನಾಥ ಸವಗಳಿಗೆ ತಾವೇ ಬಂದುಗಳಾಗಿದ್ದಾರೆ. ಈ ಎಲ್ಲ ಸೇವೆಯನ್ನು ತಮ್ಮ ಸ್ವಂತ ವಾಹನದಲ್ಲಿ ಮಾಡುತ್ತಾರೆ. ಜೀವನಕ್ಕಾಗಿ ಕಟ್ಟಿಗೆ ಕಡಿದು ಜೀವನ ಸಾಗಿಸುತ್ತಾರೆ ಹಾಗೆಯೇ ಆಟೋ ಓಡಿಸಿ ಬಂದ ಹಣದಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ. ಈ ಸೇವೆಯ ಬಗ್ಗೆ ಸ್ವತಹ ಜಾಕಿರ್ ಮಾತನಾಡಿ ಹೇಳಿದ್ದು ಹೀಗೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸೇವಕ ಜಾಕಿರ್:

@publictv.in

ನಮ್ಮದು ಬಡ ಕುಟುಂಬ ಕಟ್ಟಿಗೆ ಕಡಿದು ಮಾರಿ ಜೀವನ ಮಾಡುತ್ತೇನೆ 21 ವರ್ಷದ ಹಿಂದೆ ಕಾಡಿಗೆ ಹೊದಾಗೆ ಅಲ್ಲಿ ವಾಹನ ಒಂದು ಮರಕ್ಕೆ ಗುದ್ದಿ ಸ್ಥಳದಲ್ಲೇ 6 ಜನರು ಮೃತ ಪಟ್ಟಿದರು ಕೆಲವೊಬ್ಬರು ರಕ್ತದ ಮಡವಿನಲ್ಲಿ ಬಿದ್ದು ನರಳಾಡುತ್ತಿದರು ಅಲ್ಲಿ ನೆರೆದಿದ್ದ ಜನರು ಯಾರು ಸಹಾಯಕ್ಕೆ ಬರಲಿಲ್ಲ ಆಗ ನಾನು ಮುಂದೆ ಬಂದು ಆಸ್ಪತ್ರೆಗೆ ಸೇರಿಸಿದೆ. ಅಂದಿನಿಂದ ನಾನು ಈ ಸೇವೆಯಲ್ಲಿ ನಿರತರಾಗಿದ್ದೇನೆ. ಈ ಕೆಲಸದಲ್ಲಿ ನಮ್ಮ ಮನೆಯವರ ಸಪೋರ್ಟ್ ಕೂಡ ಇದೆ. ನನಗೆ ರಾಜ್ಯ ಸರ್ಕಾರ ‘ಜೀವ ರಕ್ಷಕ’ ಪ್ರಶಸ್ತಿ ನೀಡಿ ಗೌರವಿಸಿದೆ. ಎಂದು ಹೇಳಿದ್ದಾರೆ. ಇಂತಹ ಸೇವೆ ಮಾಡುವರು ಎಲ್ಲೋ ಒಬ್ಬರು ಇವರಿಗೆ ಪೊಲೀಸ್ ಅಧಿಕಾರಿಗಳು ಸಪೋರ್ಟ್ ಮಾಡುತ್ತಿದ್ದಾರೆ. ಎಲ್ಲಾದರು ಇಂತಹ ಘಟನೆಗಳು ನಡೆದರೆ ಇವರಿಗೆ ಪೊಲೀಸ್ ಅಧಿಕಾರಿಗಳು ಕರೆಸಿಕೊಳ್ಳುತ್ತಾರೆ ಅಂತೆ. ಈ ಸೇವೆ ಯಾವ ಯಾವುದೇ ಸಾಹಸಕ್ಕೂ ಕಡಿಮೆ ಇಲ್ಲ ಅಂತ ಜನರು ಇವರನ್ನು ಜೀವ ರಕ್ಷಕ ಎಂದು ಕರೆಯುತ್ತಾರೆ.

Also read: ಸೋಮಾರಿಗಳು ಸ್ವಾಭಿಮಾನಿಯಾಗಿ ದುಡಿಯಲು ಪ್ರೇರಣೆ ನೀಡುವ ಸತ್ಯ ಕತೆಯೊಂದಿದೆ ನೋಡಿ; ಈ ಕತೆ ನಿಮ್ಮ ಬದುಕನ್ನೇ ಬದಲಾಯಿಸಬಹುದು..

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522