ಜೀವನದಲ್ಲಿ ಯಾರ ಸಹಾಯವಿಲ್ಲದೆ ನಿಮ್ಮ ಗುರಿ ಮುಟ್ಟಿ ಸಾಧನೆ ಮಾಡಬೇಕಾ? ಹಾಗಾದರೆ ಸಾಧನೆಗೆ ಶಕ್ತಿಯಾದ ಸ್ಟೋರಿ ಇಲ್ಲಿದೆ ಓದಿ.!

0
1288

ಕೆಲವರನ್ನು ನೋಡಿದರೆ ನಮಗೂ ಜೀವನದಲ್ಲಿ ಏನಾದರು ಆಗಲೇ ಬೇಕು ಎನ್ನುವ ಹಠ ಶುರುವಾಗುತ್ತೆ, ಆದರೆ ಅದು ಎಲ್ಲಿಯವರೆಗೆ ಇರುತ್ತೆ ಎನ್ನುವುದು ಮಾತ್ರ ಅಕ್ಕಪಕ್ಕದ ಜನರಿಗೆ ಸರಿಯಾಗಿ ತಿಳಿದಿರುತ್ತೆ. ಏಕೆಂದರೆ ತಮ್ಮ ಸಾಮರ್ಥ್ಯಗಳು ಯಶಸ್ವಿಯಾಗಿರುವಕ್ಕಿಂತ ಪೇಲಾದ ಸಂಧರ್ಭಗಳು ಜನರಿಗೆ ಸರಿಯಾಗಿ ತಿಳಿದಿರುತ್ತೆ. ಕೆಲವರು ಇವೆಲ್ಲವನ್ನೂ ಮೆಟ್ಟಿನಿಂತು ಸಾಧನೆ ಮಾಡಿಯೇ ತಿರುತ್ತಾರೆ. ಕೆಲವರಂತೂ ಅದಿಲ್ಲ, ಇದಿಲ್ಲ ಎನ್ನುತಾ ತಮ್ಮ ಜೀವನ ಇಷ್ಟಕ್ಕೆ ಸಾಧನೆಯನ್ನು ಅರ್ಧದಲ್ಲಿ ಕೈಬಿಡುತ್ತಾರೆ ಅಂತಹವರಿಗೆ ಮಾದರಿಯಾದ ದೇಶದ ಮೊದಲ ಅಂಧ ಐಎಎಸ್‌ ಅಧಿಕಾರಿಯಾದ ಪ್ರಾಂಜಲ್‌ ಅವರ ಜೀವನ ಬಗ್ಗೆ ತಿಳಿದರೆ ಇಂತಹ ಸ್ಪೂರ್ತಿ ಎಲ್ಲಿಯೂ ಇಲ್ಲ ಅನಿಸುತ್ತೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಹುಟ್ಟಿನಿಂದ ಮುಪ್ಪಿನವರೆಗೆ ಪ್ರತಿಯೊಬ್ಬರಿಗೂ ಉಚಿತವಾಗಿ ಆರೋಗ್ಯ ಕಾಪಾಡುವ ವ್ಯೆದ್ಯ ಯಾರು ಗೊತ್ತಾ? ಈ ಸಣ್ಣ ಕತೆ ಓದಿ ತಿಳಿಯುತ್ತೆ.!

ಹೌದು ಸಾಧನೆ ಮಾಡುವರಿಗೆ ಸ್ಪೂರ್ತಿಯಾಗಿ ಕೆಲವರು ಕಷ್ಟಪಟ್ಟು ಸಾಧಿಸಿದ ಹಿನ್ನೆಲೆ ಬೇಕಾಗುತ್ತೆ, ಅದರಿಂದಲೇ ಸ್ಪೂರ್ತಿಗೊಂಡು ಅದೆಷ್ಟೋ ಜನರು ತಮ್ಮ ಗುರಿಯನ್ನು ಬೆನ್ನುಹತ್ತಿದ್ದಾರೆ. ಅದರಲ್ಲಿ ಐಎಎಸ್‌ ಯಶಸ್ಸನ್ನು ಸಾಧಿಸುವುದು ಸುಲಭದ ಮಾತಲ್ಲ, ಇಂತಹ ಸಾಧನೆಯನ್ನು ತಮ್ಮ 6ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ ಪ್ರಾಂಜಲ್‌ ಪಾಟೀಲ್‌ ಸಾಧಿಸಿ ಇಡಿ ದೇಶಕ್ಕೆ ಮಾದರಿಯಾಗಿದ್ದಾರೆ. ಮಹಾರಾಷ್ಟ್ರದ ಉಲ್ಲಾಸ ನಗರದವರಾದ ಅವರು ತಮ್ಮ ದೃಷ್ಟಿ ಹೀನತೆಯಿಂದ ಸ್ವಲ್ಪವೂ ಎದೆಗುಂದದೇ ಮುನ್ನುಗ್ಗಿ ಎಲ್ಲ ಅಡೆ ತಡೆಗಳನ್ನು ದಾಟಿ, ಜವಾಹರ್‌ಲಾಲ್‌ ನೆಹರು ಯುನಿವರ್ಸಿಟಿಯಲ್ಲಿ(ಜೆಎನ್‌ಯು) ‘ಅಂತರಾಷ್ಟ್ರೀಯ ಸಂಬಂಧಗಳು’ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ.

Also read: ಒಬ್ಬ ಒಳ್ಳೆಯ ವಿದ್ಯಾರ್ಥಿಗೆ ಗುರಿವಿನ ಮೇಲೆ ಇರುವ ಭಕ್ತಿ ಎಷ್ಟು? ಗುರು’ಗೆ ತನ್ನ ಶಿಷ್ಯನ ಮೇಲಿರುವ ನಂಬಿಕೆ ಎಷ್ಟು?

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಂತರ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ ಅವರು 2016ರಲ್ಲಿ ತಮ್ಮ ಪ್ರಥಮ ಪ್ರಯತ್ನದಲ್ಲೇ 773ನೇ ರ್‍ಯಾಂಕ್‌ ಪಡೆದು ಐಆರ್‌ಎಎಸ್‌ ವಿಭಾಗಕ್ಕೆ ಆಯ್ಕೆಯಾಗುತ್ತಾರೆ, ಆದರೆ ಅವರ ಅಂಧತ್ವದ ಕಾರಣದಿಂದ ನೇಮಕಾತಿ ರದ್ದುಗೊಳಿಸಲಾಗುತ್ತದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಪುನಃ ಸಿದ್ಧತೆ ನಡೆಸಿದ ಅವರು 2017ರಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸಿ, 124ನೇ ರ್‍ಯಾಂಕ್‌ ಪಡೆಯಲು ಯಶಸ್ವಿಯಾಗುತ್ತಾರೆ. 14 ಅಕ್ಟೋಬರ್‌ 2019, ಸೋಮವಾರ, ಕೇರಳದ ತಿರುವನಂತಪುರಂನಲ್ಲಿ ಉಪ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ಭಾರತದ ಮೊದಲ ಅಂಧ ಐಎಎಸ್‌ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

Also read: ದೇವರು ಒಳ್ಳೆಯವರಿಗೆ ಎಂದೂ ಕೆಟ್ಟದ್ದನ್ನು ಮಾಡುವುದಿಲ್ಲ ಎಂಬುದಕ್ಕೆ ಇಲ್ಲಿದೆ ನೋಡಿ ಅದ್ಭುತ ಉದಾಹರಣೆ..

ಈ ವೇಳೆ ತಮ್ಮ ಜೀವನದಲ್ಲಿ ಅನುಭವನ್ನು ಹಂಚಿಕೊಂಡು ಸ್ಪೂರ್ತಿ ಮಾತನ್ನು ಹೇಳಿದ ಅವರು. “ನಮ್ಮನ್ನು ಯಾರೂ ಸೋಲಿಸಲು ಬಿಡಬಾರದು. ನಾವು ಎಂದೂ ಕೈಚೆಲ್ಲಬಾರದು. ಯಾಕೆಂದರೆ, ನಮ್ಮೆಲ್ಲ ಪ್ರಯತ್ನದಿಂದ ನಾವು ಕಾಯುತ್ತಿರುವ ಆ ಒಂದು ಅವಕಾಶ ಖಂಡಿತವಾಗಿಯೂ ಸಿಗುತ್ತದೆ ಎಂದು ಉಪ ಆಯಕ್ತೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಪಾಟೀಲ್ ತಿಳಿಸಿದ್ದಾರೆ. ನಾನು ಈಗಷ್ಟೇ ತಿರುವನಂತಪುರಂಗೆ ವರ್ಗಾವಣೆಗೊಂಡಿದ್ದೇನೆ. ಸದ್ಯ ನಾನು ಜಿಲ್ಲೆಯನ್ನು ಅರಿಯಲು ಪ್ರಯತ್ನಿಸುತ್ತೇನೆ, ವಿವಿಧ ಇಲಾಖೆಗಳನ್ನು ಪರಿಶೀಲಿಸುತ್ತೇನೆ ಮತ್ತು ನಂತರ ಮುಂದಿನ ಕ್ರಮದ ಬಗ್ಗೆ ಯೋಜನೆ ರೂಪಿಸುತ್ತೇನೆ” ಎಂದು ಹೇಳಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಸಾಧನೆ ಮಾಡಿ ಜಿಲ್ಲಧಿಕಾರಿಯಾದ ಪ್ರಾಂಜಲ್‌ ಪಾಟೀಲ್ ಸಾಧನೆ ಮಾಡಲು ಶಕ್ತಿಯಾಗಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522