ಗಂಡು ಮಕ್ಕಳ ವ್ಯಾಮೋಹದಿಂದ ಹರಕೆ ಮಾಡಿಕೊಳ್ಳುವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಒಂದು ನಿಜ ಸಂಗತಿ ಇಲ್ಲಿದೆ ಓದಿ..

0
5061

ಈಗಿನ ಕಾಲದಲ್ಲಿ ಸಂಬಂಧಗಳಿಗೆ ಎಷ್ಟೊಂದು ಬೆಲೆಯಿದೆ? ತಂದೆ ತಾಯಿಗಳು ಮಕ್ಕಳಿಗೋಸ್ಕರ ಏನೆಲ್ಲ ತ್ಯಾಗಮಾಡಿ ತಮ್ಮ ಜೀವನ ಪೂರ್ತಿ ಶ್ರಮಿಸಿ ಒಂದಂದು ಬಿಲ್ಲಿಯನ್ನು ಕೂಡಿಸಿ ಮುಂದೆ ನಮ್ಮ ಮಕ್ಕಳು ಸುಖದಿಂದ ಇರಬೇಕು ಅಂತ ಆಸ್ತಿಮಾಡಿರುತ್ತಾರೆ. ಅದರಲ್ಲಿ ಗಂಡು ಮಕ್ಕಳು ವಂಶ ಬೆಳಗುವರು ಅಂತ ಹೆಚ್ಚಿನ ಆಸ್ತಿ ಕೊಡುವುದು ಗೊತ್ತೇ ಇದೆ. ಇದೆಲ್ಲ ನೋಡಿದರೆ ಜನರು ಗಂಡು ಮಕ್ಕಳ ಮೇಲೆ ಯಾಕೆ ಪ್ರೀತಿ ಜಾಸ್ತಿ ಗೊತ್ತಿಲ್ಲ. ಆದರೆ ಪ್ರತಿಯೊಬ್ಬರೂ ಕೂಡ ಗಂಡು ಮಕ್ಕಳು ಬೇಕೇಬೇಕು ಅಂತ ಹಂಬಲಿಸುತ್ತಾರೆ. ಇದು ಮೊದಲಿನಿಂದಲೂ ಬಂದಿರುವ ಒಂದು ನಸೆಯಾದರು ಈಗಿಗ ಕೆಲವೊಂದು ಪ್ರಶ್ನೆಗಳು ಪ್ರತಿಯೊಬ್ಬರ ತಲೆಯಲ್ಲಿ ಮೂಡುತ್ತಿವೆ, ಅದು ಏನೆಂದರೆ ಕೊನೆಯ ಕಾಲದಲ್ಲಿ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳುವರು ಗಂಡು ಮಕ್ಕಳ? ಇಲ್ಲ ಹೆಣ್ಣು ಮಕ್ಕಳ? ಎನ್ನುವುದು ಪ್ರಶ್ನೆಯಾಗಿದೆ. ಇಂತಹ ಹಲವು ಅನುಮಾನಕ್ಕೆ ಸೂಕ್ತವಾದ ಕಥೆಯೊಂದಿದೆ ನೋಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಒಂದು ದೊಡ್ಡ ಶ್ರೀಮಂತರ ಮನೆಯ ಯಜಮಾನರು ತೀರಿಕೊಂಡಿದ್ದರು, ಶ್ರೀಮಂತರ ಮನೆಯೆಂದರೆ ದೊಡ್ಡ ದೊಡ್ಡ ವ್ಯಕ್ತಿಗಳು ಮತ್ತು ಸಾಕಷ್ಟು ಸಂಬಂಧಿಕರು ಆಪ್ತರು ಬರುವುದು ಸಾಮಾನ್ಯ ಅಲ್ಲವೇ? ಹಾಗೆಯೆ ಮನೆಯ ಉದ್ದಾರಕ್ಕಾಗಿ ದುಡಿದ ಹಿರಿಯ ವ್ಯಕ್ತಿ ಸತ್ತರೆ ಎಲ್ಲರೂ ಶೋಕಸಾಗರದಲ್ಲಿ ಮುಳುಗುವುದು ಗೊತ್ತೇ ಇದೆ. ಅದೇ ರೀತಿ ಈ ಮನೆಯ ಯಜಮಾನ ಅಗಲಿದಾಗ ಕಂಡು ಬಂದಿತು, ಆಸ್ತಿಗೆ ತಕ್ಕಂತೆ ಯಜಮಾನನಿಗೆ ನಾಲ್ಕು ಜನ ಗಂಡು, ಒಬ್ಬ ಮಗಳು, ಈ ಯಜಮಾನ ಜೀವನದಲ್ಲಿ ನ್ಯಾಯ ಮಾರ್ಗದಿಂದಲೇ ಕಷ್ಟಪಟ್ಟು ದುಡಿದು ಆಸ್ತಿ ಸಂಪಾದಿಸಿ ಮಕ್ಕಳಿಗೆ ಸರಿಯಾದ ಜೀವನಕ್ಕೆ ಆಧಾರ ಮಾಡಿದರು. ಹೆಣ್ಣು ಮಗಳಿಗೂ ಕೂಡ ಸಾಕಷ್ಟು ಒಡವೆ ವರದಕ್ಷಿಣಿ ನೀಡಿ ಒಳ್ಳೆಯ ಮನೆತನಕ್ಕೆ ಕೊಟ್ಟು ಮದುವೆ ಮಾಡಿದ್ದರು. ಇದೆಲ್ಲವೂ ಜೀವಂತವಿರುವಾಗ ಮಾಡಿದ ಮೃದು ಸ್ವಭಾವದ ತುಂಬಾ ಒಳ್ಳೆಯ ವ್ಯಕ್ತಿ ಇಂದು ತಿರಿಕೊಂಡಿದ್ದಾರೆ.

ಈ ಸಮಯದಲ್ಲಿ ಕುಟುಂಬದವರು ಸಕಲ ಸಿದ್ಧತೆಗಳನ್ನೂ ಮಾಡಿ ಶವಯಾತ್ರೆಗೆ ಅಣಿಯಾಗಿ ಇನ್ನೇನು ಶವ ಪೆಟ್ಟಗೆಯನ್ನು ಎತ್ತಬೇಕು ಎನ್ನುವಷ್ಟರಲ್ಲಿ, ಒಬ್ಬ ವ್ಯಕ್ತಿ ಓಡುತ್ತಾ ಬಂದು, ತಕರಾರು ಮಾಡಿ ಹೆಣ ಎತ್ತಲು ಅಡ್ಡಿಪಡಿಸುತ್ತಾನೆ. ಇದೆಲ್ಲ ನೋಡಿದ ಜನರಿಗೆ ದಿಗಿಲುಬಡಿಯುತ್ತೆ, ಇಷ್ಟೊಂದು ನಿತಿವಂತನ ಅಂತ್ಯಯಾತ್ರೆಗೆ ಅಡ್ಡಿಪಡಿಸುತ್ತಿರುವ ವ್ಯಕ್ತಿಯನ್ನು ಅಲ್ಲೇ ಕೊಂದು ಹಾಕುವಷ್ಟು ಕೋಪ ಅಲ್ಲಿ ನೆರೆದ ಜನರಿಗೆ ಬಂದಿರುತ್ತೆ. ಆದರು ಸಮಾಧಾನದಿಂದ ಯಜಮಾನರೊಬ್ಬರು ಮುಂದೆ ಬಂದು ಏನೆಂದು ವಿಚಾರಿಸಿದಾಗ, ಆವ್ಯಕ್ತಿಯು ಹೇಳಿದ್ದು ಕೇಳಿ ಎಲ್ಲರೂ ಆಶ್ಚರ್ಯಚಕಿತರಾದರು. “ನನಗೆ ಇವರು ಹದಿನೈದು ಲಕ್ಷ ರೂಪಾಯಿ ಕೊಡುವದಿದೆ, ನನ್ನಿಂದ ಇವರು ಸಾಲಪಡೆದಿದ್ದರು ಎಂದ.

ಈ ಮಾತನ್ನು ಕೇಳಿ ಗುಸು ಗುಸು, ಗುಜು ಗುಜು ಪ್ರಾರಂಭವಾಯಿತು. ಮುಂದಿನ ಕೆಲಸಕ್ಕೆ ಆಸ್ಪದ ಮಾಡಿಕೊಡಪ್ಪ, ಅದರ ಬಗ್ಗೆ ಆಮೇಲೆ ನೋಡೋಣ ಎಂದರು ಹಿರಿಯರೊಬ್ಬರು. ಇದಕ್ಕೆ ಒಪ್ಪದ ಆ ವ್ಯಕ್ತಿ ಇಲ್ಲ ನನ್ನ ಹಣದ ಜವಾಬ್ದಾರಿಯನ್ನ ಯಾರಾದರೂ ಹೊತ್ತುಕೊಂಡರೆ ಮಾತ್ರ ನಾನು ಅನುವು ಮಾಡಿ ಕೊಡೋದು” ಎಂದು ಪಟ್ಟು ಹಿಡಿದುಕುಳಿತೇಬಿಟ್ಟ. ಈ ಸಮಯದಲ್ಲಿ ಯಾರು ತಾನೇ ತಂದೆಯ ಸಾಲಕ್ಕೆ ಜವಾಬ್ದಾರಿ ಹೊರುವುದು ಮನೆಯ ಗಂಡು ಮಕ್ಕಲ್ವೆ? ಆದಕಾರಣ ಹಿರಿಯರು 4 ಗಂಡ ಮಕ್ಕಳಿಗೆ ಕೇಳಿದರು ಏನಪ್ಪಾ ನಿಮ್ಮ ತಂದೆಯ ಸಾಲಕ್ಕೆ ನೀವು ಜವಾಬ್ದಾರರಾಗುತ್ತಿರ ಅಂತ ಆದರೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಒಪ್ಪಲಿಲ್ಲ. ಆತಂಕ ಶುರುವಾಯಿತು. ಮುಂದೇನು ಎಂಬ ಚರ್ಚೆ ಪ್ರಾರಂಭವಾಯಿತು.

ಇದನ್ನು ತಿಳಿದ ಅವರ ಒಬ್ಬಳೇ ಮಗಳು ಹೊರಗೆ ಬಂದು, ನನ್ನ ತಂದೆಯವರ ಮರ್ಯಾದೆಗೆ ಧಕ್ಕೆಯಾಗಬಾರದು ಎಂದು ತನ್ನ ಪೆಟ್ಟಿಗೆಯಲ್ಲಿದ್ದ ವಡವೆಗಳನ್ನೆಲ್ಲಾ ತಂದು ಕೊಟ್ಟು ಅಳುತ್ತಾ ಒಳಗೆ ಹೋದಳು. ನಂತರ ಸಾಂಗವಾಗಿ ಅಂತ್ಯಸಂಸ್ಕಾರವನ್ನು ಮುಗಿಸಿ ಬಂದನಂತರ. ವಡವೆಗಳನ್ನು ಪಡೆದಿದ್ದ ಆ ವ್ಯಕ್ತಿಯು ಒಳಗೆ ಬಂದು, ಒಂದು ಗಂಟನ್ನು ಮಗಳಮುಂದಿಟ್ಟು “ತೆಗೆದುಕೋ ಮಗಳೆ ನಿನ್ನ ವಡವೆ ಮತ್ತು ಈ ಹದಿನೈದು ಲಕ್ಷ ರೂಪಾಯಿ ಕೊಟ್ಟು. ನಿಮ್ಮ ತಂದೆಗೆ ನಾನೇ ಹಣ ಕೊಡಬೇಕಿತ್ತು ಕಷ್ಟದಲ್ಲಿ ಸಹಾಯ ಮಾಡಿದ ದೇವರು ಅವರು ಅವರ ಸಾವಿನ ಸುದ್ದಿ ಕೇಳಿ ದುಃಖವಾಗಿದೆ ಈ ಸಮಯದಲ್ಲಿ ಹಣವನ್ನು ಯಾರ ಕೈಯಲ್ಲಿ ಕೊಡುವುದು ತಿಳಿಯಲಿಲ್ಲ ಅದಕ್ಕೆ ಇಷ್ಟೆಲ್ಲಾ ನಾಟಕವಾಡಿದೆ ಎಂದು ಹಣಕೊಟ್ಟು ಹೊರಟು ಹೋದ. ಆ ಸಮಯದಲ್ಲಿ ತಲೆ ತಗ್ಗಿಸಿದ್ದ ಗಂಡು ಮಕ್ಕಳು ತಲೆಯನ್ನೇ ಎತ್ತಲಿಲ್ಲ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೆಣ್ಣು ಮಗಳೆ ತಿಥಿ ಕರ್ಮಗಳಿಗೆ ಹಣ ಖರ್ಚು ಮಾಡಿ ಮಿಕ್ಕಿದ ಹಣವನ್ನು ಅವಳ ತಾಯಿಯ ಕೈಯಲ್ಲಿ ಕೊಟ್ಟು ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ಗಂಡನ ಮನೆಗೆ ಹೋದಳು. ಎಂತ ಪರಿಕ್ಷೆಯಿದು ಈಗ ಹೇಳಿ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳುವರು ಯಾರು ಅಂತ?