ಹಗಲಲ್ಲಿ ನಿದ್ರೆ ಮಾಡ್ತಾ ಇದ್ದೀರಾ… ಹಾಗಿದ್ರೆ ಈ ರೋಗಗಳು ಬರೋದು ಗ್ಯಾರಂಟೀ..

0
2601

ರಾತ್ರಿ ಎಲ್ಲ ಮೊಬೈಲ್ ನೋಡ್ತಾನೋ, ಟಿವಿ ನೋಡ್ತಾನೋ ಅಥವಾ ಏನಾದ್ರೂ ಕೆಲಸ ಮಾಡ್ಕೊಳ್ತಾ ನಿದ್ರೆ ಮಾಡ್ದೆ ಅದನ್ನ ಸರಿದೂಗ್ಸಕ್ಕೆ ಬೆಳಿಗ್ಗೆ ತುಂಬಾ ಹೊತ್ತು ನಿದ್ದೆ ಮಾಡ್ತಾ ಇದ್ದೀರಾ? ಹಾಗಿದ್ರೆ ಈ ರೋಗಗಳು ನಿಮ್ಮನ್ನ ಕಾಡೋದು ಗ್ಯಾರಂಟೀ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹಗಲು ಹೊತ್ತಿನಲ್ಲಿ ನಿದ್ರೆ ಮಾಡುವುದರಿಂದ ದೇಹದಲ್ಲಿ ಕಫವು ವೃದ್ಧಿಯಾಗಿ ರೋಗಗಳು ದೇಹವನ್ನು ಆಕ್ರಮಿಸಲಾರಂಭಿಸುತ್ತದೆ. ಹೀಗಾಗಿ ಆರೋಗ್ಯವಂತರು ಹಗಲು ಹೊತ್ತು ನಿದ್ರಿಸುವುದು ಸರಿಯಲ್ಲ. ಮುಖ್ಯವಾಗಿ ದೇಹದಲ್ಲಿ ಅಧಿಕ ಕೊಬ್ಬಿನಂಶ ಇರುವವರು, ಸಿಹಿ ತಿಂಡಿಗಳನ್ನು ಹೆಚ್ಚಾಗಿ ಸೇವಿಸುವವರು, ತುಪ್ಪವನ್ನು ಅಧಿಕವಾಗಿ ತಿನ್ನುವವರು ಹಗಲು ಹೊತ್ತಿನಲ್ಲಿ ನಿದ್ರೆ ಮಾಡಲೇಬಾರದು. ತುಂಬಾ ಬಳಲಿಕೆ ಎನಿಸಿದರೆ ಊಟದ ಮೊದಲು ೨೦ ರಿಂದ ೩೦ ನಿಮಿಷದ ವರೆಗೆ ಮಾತ್ರವೇ ನಿದ್ರೆ ಮಾಡಬಹುದು. ಸೋಮಾರಿತನದಿಂದ ಹಗಲು ರಾತ್ರಿ ನಿದ್ರೆ ಮಾಡುವವರಿಗೆ ಈ ರೋಗಗಳು ಬರುವುದಂತೂ ಖಚಿತ.

ಅಂತಹ ರೋಗಗಳೆಂದರೆ:

೧. ತಲೆನೋವು
೨. ತಲೆಭಾರ
೩. ಹಸಿವೆ ಇಲ್ಲದಿರುವುದು
೪. ಮೂಗು ಕಟ್ಟುವುದು
೫. ದೇಹದ ಪಕ್ಕೆಗಳಲ್ಲಿ ನೋವು
೬. ನವೆ, ಅಲರ್ಜಿ
೭. ತೂಕಡಿಕೆ
೮. ಆಯಾಸ
೯. ಕೆಮ್ಮು, ಗಂಟಲು ನೋವು
೧೦. ಇಂದ್ರಿಯಗಳ ಬಲಹೀನತೆ
೧೧. ಜ್ವರ
೧೨. ಮಧುಮೇಹ
೧೩. ಥೈರಾಯಿಡ್ ಗ್ರಂಥಿಗಳ ಸಮಸ್ಯೆ
೧೪. ಸ್ತೂಲಕಾಯ
೧೫. ಮೈ ಭಾರ ಇತ್ಯಾದಿ ಅನೇಕ ಸಮಸ್ಯೆಗಳು ತಲೆದೋರುವವು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹಾಗಿದ್ರೆ ಎಂತಹ ವ್ಯಕ್ತಿಗಳು ಬೆಳಗಿನ ಸಮಯದಲ್ಲಿ ನಿದ್ರೆ ಮಾಡಬಹುದು?

೧. ಸಂಗ್ಗೆತವನ್ನು ಸಾಧನೆ ಮಾಡುವವರು
೨. ನಾಟಕಗಳನ್ನು ಪ್ರದರ್ಶಿಸುವವರು
೩. ಅಧಿಕವಾಗಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು.
೪. ಭಾರವನ್ನು ಹೊರುವವರು
೫. ಅತಿಯಾಗಿ ಪ್ರಾಯಾಣ ಮಾಡಿ ಬಳಲಿದವರು.
೬. ಹೆಚ್ಚು ಅಧ್ಯಯನ ಮಾಡುವವರು.
೭. ಅಧಿಕವಾಗಿ ಶ್ರಮದ ಕೆಲಸ ಮಾಡುವವರು.
೮. ಉಪವಾಸ ಮಾಡುವವರು.
೯. ಬಲಹೀನ ವ್ಯಕ್ತಿಗಳು/ರೋಗಿಗಳು.
೧೦. ಮಕ್ಕಳು ಮತ್ತು ವಯೋವೃದ್ದರು.

ಮೇಲಿನ ತೊಂದರೆಗಳನ್ನು ಅನುಭವಿಸುವವರು ಮಾತ್ರ ಬೆಳಗಿನ ಸಮಯದಲ್ಲಿ ನಿದ್ರಿಸಬಹುದು. ಯಾಕೆಂದರೆ ಬೆಳಗಿನ ಸಮಯದಲ್ಲಿ ನಿದ್ರಿಸಿದ್ದಲ್ಲಿ ಕಫ ವೃದ್ಧಿಯಾಗಿ ದೇಹದಲ್ಲಿ ಬಲ ಉಂಟಾಗಿ ಕ್ಷೀಣಿಸಿದ ಧಾತುಗಳು ಪುನಶ್ಚೇತನಗೊಳ್ಳುತ್ತವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522