ಆಹಾರ ಬಿಸಿ ಮಾಡಿ ತಿನ್ನಲು ಮೈಕ್ರೊವೇವ್ ಬಳಸುತ್ತಿದ್ದಿರಾ? ಹಾಗಾದ್ರೆ ಇಷ್ಟೊಂದು ಕಾಯಿಲೆಗಳು ಕಟ್ಟಿಟ್ಟ ಬುತ್ತಿ…

0
753

ಜನರು ತಾವಷ್ಟೇ ಅಲ್ಲದೆ ಮನೆಯಲ್ಲಿ ಬಳಸುವ ವಸ್ತುಗಳನ್ನು ಕೂಡ ತಮ್ಮ ವೇಗಕ್ಕೆ ತಕಂತೆ ಬಳಸುತ್ತಿದ್ದಾರೆ, ಅದೇರೀತಿ ಜೀವನ ಶೈಲಿಯಲ್ಲಿ ಹೇಗೆ ಬದಲಾವಣೆ ಆಗುತ್ತೆ ಹಾಗೆ ಆಹಾರಗಳನ್ನು ತಯಾರಿಸುವ ತಿನ್ನುವ ವಿಧಾನದಲ್ಲಿವೂ ಬದಲಾವಣೆಯಾಗಿದ್ದು, ಆಹಾರ ಕೆಡದಂತೆ ನೋಡಿಕೊಳ್ಳಲು ಪ್ರಿಜ್-ಗಳು ಬಂದರೆ ಕೆಟ್ಟ ಆಹಾರವನ್ನು ಬಿಸಿ ಮಾಡಲು, ಅಥವಾ ತಣ್ಣನೆಯ ಆಹಾರಗಳನ್ನು ಬಿಸಿ ಮಾಡಲು ಮೈಕ್ರೊವೇವ್​ ಬಂದಿವೆ. ಈಗೀಗ ಇವುಗಳು ಹೇಗಾಗಿವೆ ಅಂದರೆ ಮನೆಗೆ ಬಾಗಿಲು ಇದ್ದ ಹಾಗೆ ಮೈಕ್ರೊವೇವ್-ಗಳು ಪ್ರತಿಮನೆಗೊಂದು ಆಗಿವೆ. ಆಗಿವೆ ಆದರೆ ಈ ರೀತಿಯ ಆಹಾರ ಕ್ರಮ ಸರಿನೋ ತಪ್ಪೂ ಎನ್ನುವ ದಾವಂತದಲ್ಲಿ ಜನರು ಜೀವನ ನಡೆಸುತ್ತಿದ್ದಾರೆ. ಈ ಕುರಿತು ಅಧ್ಯಯನಯೊಂದು ನಡೆದಿದ್ದು ಹೀಗಿದೆ ನೋಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಮೈಕ್ರೋವೇವ್ ಉಪಯೋಗ ಈಗ ಸರ್ವೇ ಸಾಮಾನ್ಯ, ಈ ಸಲಹೆಗಳನ್ನು ಪಾಲಿಸಿ ನಿಮ್ಮ ಮೈಕ್ರೋವೇವ್ ಅಡುಗೆ ಸ್ವಚ್ಚ ಹಾಗು ಸುರಕ್ಷಿತವಾಗಿರುತ್ತೆ!!

ಹೌದು ಬಿಸಿಬಿಸಿಯಾದ ಆಹಾರವನ್ನು ತಿನ್ನಲು ಮತ್ತು ಸ್ವಲ್ಪವೇ ಕುರುಂ ಎನ್ನುವ ಹಾಗೇ ಮಾಡಲು ಮೈಕ್ರೊವೇವ್​ ಬಳಸಿದರೆ ದೊಡ್ಡ ಕಾಯಿಲೆಗಳಿಗೆ ತುತ್ತಾಗುವುದರಲ್ಲಿ ಅನುಮಾನವೇ ಇಲ್ಲವೆಂದು ಸಂಶೋಧನೆ ಒಂದು ಹೇಳಿದ್ದು, ಜನರು ಒಣಗಿರುವ ಅಥವಾ ತೇವವಾಗಿರುವ ಕುಕೀಸ್‌, ಕೇಕ್‌ ಮತ್ತು ಬ್ರೆಡ್‌ಗಳನ್ನು ಮತ್ತೆ ತಾಜಾವಾಗಿಸಬೇಕಿದ್ದರೆ ಅವುಗಳನ್ನು ಟ್ರೇನಲ್ಲಿ ಹಾಕಿ ಪೇಪರ್‌ ಟವೆಲ್‌ನಿಂದ ಸುತ್ತಿ ಮೈಕ್ರೊವೇವ್‌ನಲ್ಲಿ ಅಧಿಕ ಉಷ್ಣಾಂಶದಲ್ಲಿ ಹದಿನೈದು ನಿಮಿಷ ಬಿಸಿ ಮಾಡಿ. ಇದರಿಂದ ತಿಂಡಿ ಗರಿಗರಿಯಾಗುತ್ತದೆ.
ಅಷ್ಟೇ ಅಲ್ಲದೆ ಈರುಳ್ಳಿಯ ತುದಿಗಳನ್ನು ಕತ್ತರಿಸಿ 30 ಸೆಕೆಂಡುಗಳ ಕಾಲ ಮೈಕ್ರೊವೇವ್‌ನಲ್ಲಿಟ್ಟು ಬಿಸಿ ಮಾಡಿ ಕತ್ತರಿಸಿದರೆ ಕಣ್ಣಲ್ಲಿ ನೀರು ಬರುವುದಿಲ್ಲ.

ನಿಂಬೆ ಹಣ್ಣನ್ನು ಎರಡು ಹೋಳು ಮಾಡಿ ಮೈಕ್ರೊವೇವ್‌ನಲ್ಲಿ ಸ್ವಲ್ಪ ಬಿಸಿ ಮಾಡಿ ಹಿಂಡಿದರೆ ಅದರ ರಸ ಚೆನ್ನಾಗಿ ಮತ್ತು ಸುಲಭವಾಗಿ ಬರುತ್ತದೆ. ಅಡುಗೆಗೆ ಬಳಸುವ ಹೆಸರುಕಾಳು, ಕಡ್ಲೆ ಮುಂತಾದ ಬೀಜಗಳನ್ನು ಹಿಂದಿನ ರಾತ್ರಿ ನೆನೆಸಿಡಲು ಮರೆತಿದ್ದರೆ ಮರುದಿನ ನೀರು ತುಂಬಿದ ಒಂದು ಬೌಲ್‌ಗೆ ಆ ಬೀಜಗಳನ್ನು ಹಾಕಿ ಮೈಕ್ರೊವೇವ್‌ನಲ್ಲಿಟ್ಟು ಹತ್ತು ನಿಮಿಷ ಬಿಸಿ ಮಾಡಿದರೆ ಚೆನ್ನಾಗಿ ಬೇಯುತ್ತದೆ. ಎನ್ನುವ ಹಲವು ವಿಚಾರಗಳನಿಟ್ಟುಕೊಂಡು ನೀವು ಆಹಾರವನ್ನು ಮೈಕ್ರೊವೇವ್​ನಲ್ಲಿ ಬಿಸಿ ಮಾಡಿ ತಿನ್ನುತ್ತಿದ್ದೀರಾ. ಅದೇ ರೀತಿ ಪ್ರೀಡ್ಜ್​ನಲ್ಲಿಟ್ಟು ನಂತರ ಬೇಕೆನಿಸಿದಾಗ ಮೈಕ್ರೊವೇವ್​ನಲ್ಲಿ ಬಿಸಿ ಮಾಡಿ ತಿನ್ನುತ್ತಾರೆ.

Also read: ಮನೆಯ ಆಹಾರದ ಸಾಮಗ್ರಿಗಳನ್ನು ಸಂರಕ್ಷಣೆ ಮಾಡುವುದು ಹೇಗೆ?

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಆದರೆ ಇದರಿಂದ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ ಏಕೆಂದರೆ ಮೈಕ್ರೊವೇವ್​ನಲ್ಲಿ ಪ್ಲಾಸ್ಟಿಕ್​ ಪಾತ್ರೆಗಳನ್ನು ಬಳಸಿ ಆಹಾರವನ್ನು ಬಿಸಿ ಮಾಡಿದಾಗ ಅದರಲ್ಲಿನ ಶೇ.95 ರಷ್ಟು ರಾಸಾಯನಿಕ ಅಂಶಗಳು ಬಿಡುಗಡೆಯಾಗುತ್ತದೆ. ಈ ಆಹಾರವನ್ನು ಸೇವಿಸುದರಿಂದ ಬಂಜೆತನ, ಅಧಿಕ ರಕ್ತದ ಒತ್ತಡ, ಮೆದುಳು ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧಕರು ಬಹಿರಂಗ ಪಡಿಸಿದ್ದಾರೆ. ಪ್ಲಾಸ್ಟಿಕ್​ ಪಾತ್ರೆಗಳಲ್ಲಿ ಬಿಪಿಎ(ಬಿಸ್ಫೆನಾಲ್-ಎ) ಮತ್ತು ಪಾಥಲೇಟ್​ ರಾಸಾಯನಿಕ ಅಂಶಗಳಿರುತ್ತವೆ. ಮೈಕ್ರೊವೇವ್​ನಲ್ಲಿ ಬಿಸಿ ಮಾಡುವುದರಿಂದ ಬಿಪಿಎ ಆಹಾರದಲ್ಲಿ ಸೇರಿ ಬಂಜೆತನ, ಹಾರ್ಮೋನ್​ಗಳಲ್ಲಿ ಬದಲಾವಣೆ ಹಾಗೂ ಕ್ಯಾನ್ಸರ್​ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿ ಈಗೀಗ ಬಂದಿರುವ ಕೆಲವು ಅಡುಗೆ ಮನೆಗೆ ಸಂಬಂಧಪಟ್ಟ ವಸ್ತುಗಳ ಬಗ್ಗೆ ಎಚ್ಚರವಹಿಸುವುದು ಒಳ್ಳೆಯದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522