ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿ ಮತ್ತು ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
488

ಇಂಜಿನಿಯರಿಂಗ್ ಪದವಿದರರಿಗೆ ಸುವರ್ಣಾವಕಾಶ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ವಿಜ್ಞಾನಿ ಮತ್ತು ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಜನವರಿ 15. 2019 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: ಬಾಗಲಕೋಟೆ ಡಿಸಿಸಿ ಬ್ಯಾಂಕ್‌ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

  • ಹುದ್ದೆಯ ಹೆಸರು (Name of the post): ವಿಜ್ಞಾನಿ/ ಇಂಜಿನಿಯರ್
  • ಸಂಸ್ಥೆ ಹೆಸರು (Organization): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)
  • ಉದ್ಯೋಗ ಸ್ಥಳ (Job location): ಭಾರತ
  • ವಿದ್ಯಾರ್ಹತೆ(Qualification): ಬಿಇ/ಬಿ ಟೆಕ್ ಅಥವಾ ಸಂಬಂಧಪಟ್ಟ ಇಂಜಿನಿಯರಿಂಗ್ ಕೋರ್ಸಿನಲ್ಲಿ ಶೇ65ರಷ್ಟು ಅಂಕಗಳೊಂದಿಗೆ ಪದವಿ.


Also read: ಭಾರತೀಯ ರೈಲ್ವೆ ಇಲಾಖೆಯಿಂದ ವಿವಿಧ 14,033 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 15, 2019
  • ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
  • ವಯೋಮಿತಿ; OBC: 38 ವರ್ಷ, SC-ST 40, ಇತರೆ : 35 (ಜನವರಿ 15, 2019 ಅನ್ವಯ)
  • ವೇತನ: 56,100 ಪ್ರತಿ ತಿಂಗಳು
  • ಅರ್ಜಿ ಶುಲ್ಕ: Fee ಎಸ್ ಸಿ/ ಎಸ್ಟಿ/ಮಹಿಳೆ/ ಮಾಜಿ ಯೋಧ : ಯಾವುದೇ ಶುಲ್ಕವಿಲ್ಲ ಇತರೆ : 100 ರು

ಹೆಚ್ಚಿನ ಮಾಹಿತಿಗಾಗಿ: https://www.isro.gov.in