ನೀವು ದುಬಾರಿ ವಸ್ತುಗಳನ್ನು ನಿಮ್ಮ ಸ್ಕೂಟರ್ ಡಿಕ್ಕಿ ಯಲ್ಲಿ ಇಡುತ್ತಿದ್ದರೆ ಇದನ್ನೊಮ್ಮೆ ನೋಡಿ, Key ಇಲ್ಲದೇನೇ ಕಳ್ಳರು ಡಿಕ್ಕಿಯನ್ನು ತೆರೆಯಬಲ್ಲರು!!

0
829

ಸೇಫ್ಟಿ ಅಂತ ನೀವೂ ಬಳಸೋ ಸ್ಕೂಟರ್ ಡಿಕ್ಕಿ ಎಷ್ಟು ಸುರಕ್ಷಿತ ? ಹಣ ಮತ್ತು ಬೆಲೆ ಬಾಳುವ ಆಭರಣ ವಸ್ತುಗಳನ್ನು ಆಸ್ತಿ ಪತ್ರಗಳನ್ನು ಇನೋ ಬ್ಯಾಂಕ್ ಪಾಸ್ ಬುಕ್, ಏಟಿಎಂ, ಮೊಬೈಲ್ಸ್ ಆಫೀಸ್ ಕೀ ಮನೆ ಕೀ ಹೀಗೆ ಈ ಎಲ್ಲವೂ ಪ್ರತಿನಿತ್ಯ ಬೆಳಗಾದ್ದರೆ ಬೇಕ್ಕಾಗುವ  ವಸ್ತುಗಳು ಇವುಗಳನ್ನು ಪ್ರತಿದಿನವೂ ಮನೆಗೆ ತಂದು ಮತ್ತೆ ನೆನಪು ಮಾಡಿಕೊಂಡು ಹಿಡಿದ್ಯೋವುದು ಒಂದು ದೊಡ್ಡ ತಲ್ಲೇ ನೋವು ಕೆಲವೂಂದು ಸರಿ ಅಂತ್ರು ಅರ್ಜೆಂಟ್ ಇದ್ದಾಗನೆ ಈ ಮುಖ್ಯೆವಾದ ಸಲಕರಣೆಗಳನ್ನು ಬಿಟ್ಟು ಹೋಗಿ ಪಜಿತ್ತಿಗೆ ಒಳಗಾಗುವುದು ಹೊಸತೆನ್ನಲ್ಲ  ಇತಹ ಸಮಯದಲ್ಲಿ ತಲೆಯಲ್ಲಿ ಮೂಡೋ ಸರಳ ಉಪಾಯ ಅಂದ್ರೆ ಕಾರ್ ಅಥವಾ ಸ್ಕೂಟಿ ಇದ್ರೆ ಸೇಪ್ಟಿಯಾಗಿ ಇಡಬಹುದು ಅಂತಾ ಇದು ಒಳ್ಳೆಯ ವಿಚಾರನೇ, ಆದ್ರೆ ನೀವೂ ಉಪಯೋಗ ಮಾಡೋ ಸ್ಕೂಟಿಯ ಡಿಕ್ಕಿಗಳು ಎಷ್ಟೊಂದು ಒಳ್ಳೆಯ ಕಾವಲುಗಾರನಾಗಿ ಕೆಲಸ ಮಾಡುತ್ತೇವೆ, ಮತ್ತು ಕೀ ಇಲ್ಲದೆ ಕಳ್ಳರು ಡಿಕ್ಕಿ ಹೇಗೆ ಓಪನ್ ಮಾಡುತ್ತಾರೆ ಎಂಬುವುದು ಈ ವೀಡಿಯೊ ನೋಡಿ.

ಈ ವೀಡಿಯೊದಲ್ಲಿರುವ ಹಾಗೆ ಯಾವುದೇ ಸ್ಕೂಟಿಯ ಡಿಕ್ಕಿಯನ್ನು ಕೀ ಇಲ್ಲದೆ ಓಪನ್ ಮಾಡಬಹುದು ಡಿಕ್ಕಿ ಕೆಳಗಡೆ ಒಂದು ಲಾಕ್ ಇರುತ್ತೆ ಮತ್ತೆ ಸೀಟ್ ಕೆಳಗಡೆ ಒಂದು arrow bolt ಆಕಾರದ ಮೆಟಲ್ ಇರುತ್ತೆ ಇದಕ್ಕೆ ಒಂದು ಕೇಬಲ್ ಕನೆಕ್ಟ್ ಆಗಿರುತ್ತೆ ಆ ಕೇಬಲ್ ಗೆ ಚಾವಿ ಗಡ್ಡೆಯಿಂದ ಒಂದು ವಾಯರ್ ಹೋಗಿರುತ್ತೆ ಅದು ಕೀ ಹಾಕಿದಾಗ ಮಾತ್ರ ಓಪನ್ ಆಗುವ ಕಂಡೀಶನ್ ಇಟ್ಟಿರುತ್ತಾರೆ ಆದ್ರೆ ಮೇನ್ ಲಾಕ್ ಆಗೋ arrow lock ಗೆ ಕೆಳಗಡೆಯಿಂದ ಯಾವುದೇ ಗಾಡ್ ಅಥವಾ ಸಬ್ ಲಾಕ್ ಇರುವುದಿಲ್ಲ ಹಾಗಾಗಿ ಕಳ್ಳರು ಕೆಳಗಡೆ ಇಂದ ಕೈಹಾಕಿ ಲಾಕ್ ಇರುವ ಕೇಬಲ್ ಗೆ ಸ್ವಲ್ಪ ಪ್ರಮಾಣದಲ್ಲಿ ಮೇಲೆ ಎಳೆದರೆ ಸಾಕು ಆ ಸೀಟ್ ಡಿಕ್ಕಿ ಓಪನ್ ಆಗುತ್ತೆ. “ಆಗ  ಕಳ್ಳ ಹಬ್ಬವನ್ನು ಮಾಡಿ” ಮತ್ತೆ ಸೀಟ್ ಪ್ರೆಸ್ ಮಾಡಿದ್ರೆ ಮುಗಿತ್ ನಿಮ್ಮಗೆ ಏನು ಗೊತ್ತು ಆಗೋದೇ ಇಲ್ಲ.

Also read: ಮಕ್ಕಳಿಗೆ ಆಟವಾಡಲು ಪಾತ್ರೆಗಳನ್ನು ಕೊಡುವ ಮುನ್ನ ಎಚ್ಚರ.. ಇಲ್ಲಿದೆ ನೋಡಿ ಪ್ರತಿ ಪೋಷಕರು ಕಲಿಯಬೇಕಾದ ಪಾಠ

ನಿಮ್ಮಗೆ ಆ ವಸ್ತು ಬೇಕಾದಾಗೆ ಡಿಕ್ಕಿ ನೋಡಿದ್ದರೆ ಇಗ್ಗುತಿಂದ ಮಂಗ ಆಗ್ತೀರ ಆಗ ನಿಮ್ಮಗೆ ಏನೇನೋ ವಿಚಾರ ಬರುತ್ತೆ ಕೀ ನನ್ನ ಹತ್ರನೇ ಇದೆ ಮನೆಯಲ್ಲಿ ಯಾರು ನನ್ನ ಬೈಕ್ ಟಚ್ ಮಾಡೋದಿಲ್ಲ ಮತ್ತೆ ಡಿಕ್ಕಿ ಕೂಡ ಲಾಕ್ ಆಗಿದ್ದೆ ಇದೆ ಮತ್ತೆ ಹೇಗೆ ನನ್ನ ವಸ್ತುಗಳು ಮಿಸ್ ಆಗಿದ್ದೆ? ಮನೆಯಲ್ಲಿ ಯಾರಾದ್ರೂ ಈ ಕೆಲಸ ಮಾಡಿದ್ರ ನಮ್ಮ ಮನೆಯಲ್ಲಿ ಯಾರು ಈ ಕೆಲಸ ಮಾಡೋದು? ಮೊದಲಿಗೆ ನೆನೆಪು ಬರೋದು ಕೆಲಸದವರು ನಂತರ ಕುಟುಂಬದವರು ಹೀಗೆ ಇದರಿಂದ ನೂರಾರು ಜಗಳಗಳು ಪ್ರಾರಭವಾಗಿ ಕೆಲವೊಂದು ಸಮಯದಲ್ಲಿ ಪೋಲಿಸ್ ಕೇಸ್ ಕೂಡ ದಾಖಲಾಗಿವೆ.

Also read: ನೀವು ಮೆಣಸಿನಪುಡಿ ಅಂತ ಬಳಸುತ್ತಿರುವುದು ಕ್ಯಾನ್ಸರ್ ಕಾರಕ.. ಶೂ ಪಾಲೀಶ್ ಕೆಮಿಕಲ್.. ಹೊರಬಿದ್ದಿದೆ ನೋಡಿ ಭಯಾನಕ ಸತ್ಯ..

ಈ ತರಹದ ಮ್ಯಾಜಿಕ್ ಕಳ್ಳರು ಸುಮಾರು ವರ್ಷಗಳಿಂದ ಈ ಕಳ್ಳತನ ಮಾಡುತ್ತಾನೆ ಬಂದಿದ್ದಾರೆ ಇದು ಬೆಳೆಕಿಗೆ ಬಂದಿದು ಇತ್ತೀಚಿಗೆ ಅಷ್ಟೇ, ಇದರಿಂದ ಎಷ್ಟೋ ಜನರು ತಮ್ಮ ಬೆಲೆಬಾಳುವ ವಸ್ತುವನ್ನು ಕಳೆದುಕೊಂಡಿದ್ದಾರೆ. ಇದನ್ನು ನೋಡಿ ಆದ್ರು ಸ್ಕೂಟಿ ಉಪಯೋಗ ಮಾಡುವ ಪ್ರತಿಯೊಬ್ಬರೂ ನೆನಪಿನಿಂದ ಡಿಕ್ಕಿಯಲ್ಲಿರುವ ವಸ್ತುವನ್ನು ಒಂದು ಬಾಗ್ನಲ್ಲಿ ಇಡಿ ನೀವೂ ಬೈಕ್ ಪಾರ್ಕಿಂಗ್ ಮಾಡಿ ಹೋಗುವಾಗೆ ಆ ಬ್ಯಾಗ್ ಕ್ಯಾರಿಮಾಡಿದ್ರೆ ಸಾಕ್ ನೀಮ್ಮ ವಸ್ತುಗಳನ್ನು ವಂಚಿಸುವರಿಂದ ಮುಕ್ತಿಯಾಗಬಹುದು.