ITI ಮಾಡಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ NPCIL ನಲ್ಲಿ ಉತ್ತಮ ಅವಕಾಶವಿದೆ ನೋಡಿ..!!

0
486

ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ “ಟ್ರೇಡ್ ಅಪ್ರೇಂಟಿಸಸ್” ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅಕ್ಟೋಬರ್ 10, 2018 ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ಸಂಪೂರ್ಣ ಮಾಹಿತಿ:

1. ಹುದ್ದೆಯ ಹೆಸರು (Name Of The Posts): ಫಿಟ್ಟರ್, ಟರ್ನರ್, ಎಲೆಕ್ಟ್ರಿಶನ್ ವೆಲ್ಡರ್, ಕಾರ್ಪೇಂಟರ್, ಪ್ಲಂಬರ್, ವೈರ್‌ಮ್ಯಾನ್, ಮ್ಯಾಕಾನಿಸ್ಟ್, ಪೈಂಟರ್, ರೆಫ್ರಿಜೆರೇಶನ್, ಎಸಿ ಮ್ಯಾಕಾನಿಕ್, ಶೀಟ್ ಮೆಟಲ್ ವರ್ಕರ್
2. ಸಂಸ್ಥೆ (Organisation): ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್
3. ವಿದ್ಯಾರ್ಹತೆ (Educational Qualification): ಐಟಿಐ
4. ಉದ್ಯೋಗ ಸ್ಥಳ (Job Location): ಮಹಾರಾಷ್ಟ್ರ
5. ಅರ್ಜಿಸಲ್ಲಿಸಲು ಕೊನೆಯ ದಿನಾಂಕ (Application End Date): October 10, 2018

ಅರ್ಜಿ ಸಲ್ಲಿಕೆ ವಿಧಾನ:
ಸ್ಟೆಪ್ 1 : http://apprenticeship.gov.in ಅಭ್ಯರ್ಥಿಗಳು ಮೊದಲಿಗೆ ವೆಬ್‌ ಪೋರ್ಟಲ್ ಗೆ ವಿಸಿಟ್ ಮಾಡಿ ಹುದ್ದೆಯ ಬಗ್ಗೆ ತಿಳಿದುಕೊಳ್ಳಿ
ಸ್ಟೆಪ್ 2 : ಬಳಿಕ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ http://www.npcil.nic.in/index.aspx
ಸ್ಟೆಪ್ 3 : Opportunities ಅಡಿಯಲ್ಲಿ ಬರುವ HR Management ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4 : Notification for Engagement of Trade Apprentices ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5 : ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ

ಸ್ಟೆಪ್ 6 : ಅರ್ಜಿಯ ಪ್ರಿಂಟೌಟ್ ತೆಗೆದು, ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 7 : ಕೆಳಗೆ ಕೇಳಿರುವ ಎಲ್ಲಾ ದಾಖಲೆಗಳನ್ನ ಸೆಲ್ಫ್ ಅಟೆಸ್ಟೆಡ್ ಮಾಡಿ ಅರ್ಜಿ ಜತೆ ಇರಿಸಿ
ಸ್ಟೆಪ್ 8 : ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನ ಪೋಸ್ಟ್ ಮಾಡಿ

ಅರ್ಜಿ ಕಳುಹಿಸಬೇಕಾದ ವಿಳಾಸ:

Manager (HRM),
Nuclear Power Corporation of India Limited,
Tarapur Maharashtra Site,
Tarapur Atomic Power Station 1 to 4,
Dist: Palghar, PIN: 401 504, Maharashtra.