ಜನ ಔಷಧಿ ಅತೀ ಕಡಮೆ ದರದಲ್ಲಿ ಸಿಗುವ ಮೆಡಿಸಿನ್ ಕೇಂದ್ರ…!

1
3243

ಹೌದು ಪ್ರಧಾನ ಮಂತ್ರಿಗಳ ಒಂದೊಳ್ಳೆ ಯೋಜನೆಯಲ್ಲಿ ಇದು ಸಹ ಒಂದು ಸಾಮಾನ್ಯ ಜನರಿಂದ ಹಿಡಿದು ಕಡುಬಡವನಿಗೂ ಕಡಿಮೆ ದರದಲ್ಲಿ ಸಿಗುವ ಮೆಡಿಸಿನ್ ಕೇಂದ್ರ ಅಂದ್ರೆ ಅದು ಜನ ಔಷದಿ ಮಾತ್ರ ಕಣ್ರೀ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಜನ ಔಷಧಿ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ ಇದು ಯಾವ ರೀತಿ ಕೆಲಸ ಮಾಡುತ್ತೆ ಮತ್ತು ಯಾವೆಲ್ಲ ಸೌಲಭ್ಯಗಳು ಇವೆ ಅನ್ನೋದು ಇಲ್ಲಿದೆ ನೋಡಿ.

ಬಡವರಿಗೆ ಹಾಗೂ ಜನ ಸಾಮಾನ್ಯರಿಗೆ ಔಷಧಿಗಳು ಸಾಮಾನ್ಯ ದರದಲ್ಲಿ ಸಿಗುವಂತೆ ಮಾಡಲು ಜನ್ ಔಷಧಿ ಮಳಿಗೆಗಳ ಪುನರ್ ನವೀಕರಣಕ್ಕೆ ಪ್ರಧಾನಿ ಕಾರ್ಯಾಲಯ ಮುಂದಾಗಿದೆ.
ನೀವು ಜನ ಔಷದಿ ಕೇಂದ್ರದಲ್ಲಿ ತೆಗೆದು ಕೊಳ್ಳುವ ಮಾತ್ರೆಗಳು ಅತೀ ಕಡಿಮೆ ದರದಲ್ಲಿ ಸಿಗುತ್ತವೆ. ಉದಾಹರಣೆಗೆ ಖಾಸಗಿ ಮೆಡಿಕಲ್ ಗಳಲ್ಲಿ ಮತ್ತು ಡಾಕ್ಟರ್ ಬಳಿ ನೀವು ೧೦೦ ರೂ ಕೊಟ್ಟು ತೆಗೆದು ಕೊಳ್ಳುವ ಮಾತ್ರೆ ಜನ ಔಷಧಿ ಕೇಂದ್ರದಲ್ಲಿ ಕೇವಲ ೧೦ ರೂಪಾಯಿಗೆ ಸಿಗುತ್ತದೆ.

ಸಾಮಾನ್ಯವಾಗಿ ಎಷ್ಟೋ ಜನ ಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ ಅನ್ಸುತ್ತೆ. ನೀವು ಖಾಸಗಿ ಡಾಕ್ಟರ್ ಬಳಿ ತೆಗೆದು ಕೊಳ್ಳುವ ಬದಲು ಜನ ಔಷದಿ ಕೇಂದ್ರದಲ್ಲಿ ತೆಗೆದುಕೊಂಡರೆ ನಿಮಗೆ ಕಡಿಮೆ ದರದಲ್ಲಿ ಸಿಗುತ್ತದೆ. ಮತ್ತು ಈ ಡಾಕ್ಟರ್ ಗಳಿಗೆ ಬರುವ ಹಾಗು ಜನ ಔಷಧಿ ಕೇಂದ್ರಕ್ಕೆ ಬರುವ ಮೆಡಿಸಿನ್ ಗಳು ಒಂದೇ ಆಗಿರುತ್ತವೆ. ಸಾಮನ್ಯವಾಗಿ ಜನ ಔಷದಿ ಕೇಂದ್ರಗಳು ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗಳ ಹತ್ತಿರದಲ್ಲಿಯೇ ಈ ಜನ ಔಷಧಿ ಕೇಂದ್ರಗಳು ನಿಮಗೆ ಸಿಗುತ್ತವೆ.

ಇನ್ನು ಜನ ಔಷಧಿ ಕೇಂದ್ರದಲ್ಲಿ ಸಿಗುವ ಮಾತ್ರೆಗಳು.
ಸಾಮಾನ್ಯವಾಗಿ ಈ ಕೇಂದ್ರದಲ್ಲಿ ಎಲ್ಲಾ ರೀತಿಯಾದ ಮಾತ್ರೆಗಳು ಸಿಗುತ್ತವೆ. ಇನ್ನು ನೀವು ಜನ ಔಷಧಿ ಕೇಂದರ್ಲ್ಲಿಈ ಯಾವ ಮಾತ್ರೆಗಳು ಸಿಗುತ್ತವೆ ಮತ್ತು ಯಾವ ದರದಲ್ಲಿ ಸಿಗುತ್ತವೆ ಅನ್ನೋದನ್ನ ನೀವೇ ನೋಡಬವುದು ಹೇಗೆ ಅಂತೀರಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://janaushadhi.gov.in/list_of_medicines.html ನಿಮಗೆ ಯಾವ ಮಾತ್ರೆ ಬೇಕು ಅದು ಎಷ್ಟು ಬೆಲೆ ಅನ್ನೋದನ್ನ ತಿಳಿದುಕೊಳ್ಳಬವುದು. ಇನ್ನು ಈ ಕಡಮೆ ಬೆಲೆಗೆ ಸಿಗುತ್ತೆ ಅಂದ್ರೆ ಕ್ವಾಲಿಟಿ ಇಲ್ಲ ಅಂದುಕೊಳ್ಳಬೇಡಿ ಈ ಮೆಡಿಸಿನ್ ಗಳ್ಳನ್ನು ಸರ್ಕಾರದಿಂದನೇ ನೀಡುವುದು ಉತ್ತಮ ಕ್ವಾಲಿಟಿಯನ್ನು ಹೊದ್ದಿರುತ್ತವೆ.

Image result for janaushadhi

ಸಾಮಾನ್ಯವಾಗಿ ಖಾಸಗಿ ಮೆಡಿಕಲ್ ಗಳಲ್ಲಿ ಯಾಕೆ ಹೆಚ್ಚು ಬಲೆ ಅಂದ್ರೆ ಇಲ್ಲಿ ಹಲವು ರೀತಿಯಾದ ವಿಚಾರಗಳು ಬೆಳಕಿಗೆ ಬರುತ್ತವೆ. ಮೆಡಿಕಲ್ ಗಳಿಗೆ ಬರುವಂತಹ ಮೆಡಿಸಿನ್ ಗಳು ಮಾರ್ಕೆಟಿಂಗ್ ವಿಚಾರವಾಗಿ ಕೆಲವೊಂದು ಲಾಬಿಗಳಿಂದ ಖಾಸಗಿ ಮೆಡಿಕಲ್ ಗಲ್ಲಿ ಹೆಚ್ಚು ಬೆಲೆಯನ್ನು ನೀಡಬೇಕಾಗುತ್ತದೆ. ಅದಕ್ಕಾಗಿ ನೀವು ನಿಮ್ಮ ಹತ್ತಿರದ ಜನ ಔಷಧಿ ಕೇಂದ್ರದಲ್ಲಿ ಮೆಡಿಸನ್ ತೆಗೆದುಕೊಳ್ಳಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522