ನೀವು ಉಚಿತ ಜಿಯೋ ಫೋನ್ ಹೇಗೆ ಬುಕ್ ಮಾಡಬೇಕು ಅಂದ್ರೆ ಇಲ್ಲಿ ಓದಿ ಬುಕ್ ಮಾಡಿ..!

0
2239

ಹೌದು ಜಿಯೋ ನೀಡಿರುವ ಆಫರ್ ಎಲ್ಲರಿಗು ಶಾಕಿಂಗ್ ನೀಡಿದೆ. ಅದರಲ್ಲೂ ಜಿಯೋ ಫೋನ್ ಉಚಿತವಾಗಿ ನೀಡಲಾಗಿದೆ.
ಇನ್ನು ಈ ಜಿಯೋ ಫೋನ್ ನಲ್ಲಿ ಏನೆಲ್ಲಾ ವಿಶೇಷ ಇದೆ ಅಂತ ನೋಡಿದ್ರೆ ಇಂತಹ ಆಫರ್ ಯಾರು ನೀಡಿಲ್ಲ ಮುಂದೆ ನೀಡೋದಿಲ್ಲ ಅನ್ಸುತ್ತೆ.

jio mobile-1
source:thequint.com

ಉಚಿತ ಜಿಯೋ ಫೋನ್ ತನ್ನ ಗ್ರಾಹಕರಿಗೆ ಉಚಿತವಾಗಿ ನೀಡಲಿದೆ. ಇದರಲ್ಲಿ ಇರುವ ವಿಶೇಷತೆ ಇಲ್ಲಿದೆ ನೋಡಿ.

೧. ಈ ಫೋನ್2.4-inch display ಹೊಂದಿರುತ್ತದೆ.

೨. ಮೆಮೊರಿ ಕಾರ್ಡ್ ಸೌಲಭ್ಯ ಹೊಂದಿದೆ.

jio mobile-4
source:thequint.com

೩. ಈ ಫೋನ್ ನಲ್ಲಿ ಆನ್ ಲೈನ್ ಹಣ ಪಾವತಿಸಬಹುದು.[Supports digital payment via NFC]

೪.ಟಾರ್ಚ್ ಲೈಟ್ ಸಹ ಇರುತ್ತದೆ.

೫. 4G VoLTE for ಕಾಲ್ಸ್ ಮತ್ತು ಡೇಟಾ ಸಪೋರ್ಟ್ ಮಾಡುತ್ತೆ.

jio mobile-3
source:thequint.com

೬.ನೀವು ಈ ಫೋನ್ ಖರೀದಿಸಬೇಕು ಅಂದ್ರೆ 1500 ರೂ. ಡೆಪಾಸಿಟ್ ಪಾವತಿಸಬೇಕು. ಇದನ್ನು ಮೂರು ವರ್ಷಗಳ ನಂತರ ಸಂಪೂರ್ಣವಾಗಿ ಮರಳಿ ಪಡೆಯಬಹುದು. ಆಗಸ್ಟ್ 24 ರಿಂದ ಪ್ರಿ ಬುಕಿಂಗ್ ಆರಂಭವಾಗಲಿದ್ದು, ಸೆಪ್ಟೆಂಬರ್ ನಿಂದ ಸ್ಮಾರ್ಟ್ ಫೋನ್ ಲಭ್ಯವಾಗುವುದು.

೭.ಈ ಜಿಯೋ ಫೋನ್ ನಲ್ಲಿ ಉಚಿತ ನೆಟ್ ಮತ್ತು ಉಚಿತ ಕರೆ ಮಾಡಬಹುದು. ಇದಕ್ಕೆ ತಿಂಗಳಿಗೆ ಕೇವಲ 153 ರೂ. ಪಾವತಿಸಿದರೆ ಸಾಕು ಈ ಎಲ್ಲಾ ಸೌಲಭ್ಯಗಳು ಸಿಗಲಿವೆ.

೮.309 ಗೆ ರಿಲಯನ್ಸ್ ಟಿವಿ ಮತ್ತು ಕೇಬಲ್: ಈ ಸಣ್ಣ ಫೋನಿನಲ್ಲಿ ಟಿವಿ ಕೇಬಲ್ ಆಯ್ಕೆಯನ್ನು ನೀಡಿದ್ದು, ಇದಕ್ಕೆ ಯಾವುದೇ ಟಿವಿಯನ್ನು ಬೇಕಾದರು ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. ಹಳೇ ಟಿವಿಯನ್ನು ಕನೆಕ್ಟ್ ಮಾಡಿಕೊಂಡು ಟಿವಿ ನೋಡಬಹುದು. ಇದಕ್ಕೆ ಕೇವಲ 309 ಪಾವತಿಸಬೇಕು.

jio mobile-2
source:thequint.com

೯. ಈ ಫೋನ್ ನಲ್ಲಿ ಮೋದಿ ಆಪ್: ಪ್ರಧಾನಿ ಮೋದಿಯವರ ಸರ್ಕಾರಿ ಆಪ್ ಗಳು, ಡಿಜಿಟಲ್ ಹಣ ಪಾವತಿ ಎಲ್ಲವೂ ಸಾಧ್ಯವಾಗುವಂತಹ ಫೀಚರ್ ಗಳು ಈ ಫೋನ್ ನಲ್ಲಿರಲಿವೆ.

೧೦.22 ಭಾಷೆಗಳಲ್ಲಿ ಲಭ್ಯ: ನಮ್ಮ ಭಾರತದಲ್ಲಿ ಅನೇಕ ಭಾಷೆಗಳಿದ್ದು ಅದಕ್ಕಾಗಿ 22 ಭಾಷೆಗಳಲ್ಲಿ ಈ ಫೋನ್ ಸಪೋರ್ಟ್ ಮಾಡಲಿದೆ ಎನ್ನಲಾಗಿದೆ.

jio offer-.1
source:ndtv

೧೧.ವಾಯ್ಸ್ ಕಮೆಂಡಿಗ್ ಲಭ್ಯವಿದೆ. ಜಿಯೋ ತನ್ನ ಬಳಕೆದಾರಿಗೆ ಅತ್ಯಂತ ವಿಶಿಷ್ಠ ಫೋನ್ ನೀಡಿದೆ. ಇದು ನಿಮ್ಮ ಮೆಸೇಜ್ ಗಳನ್ನು ವಾಯ್ಸ್ ಮೂಲಕವೇ ಕಳುಹಿಸಬಹುದಾಗಿದ್ದು, ಆಪಲ್ ಸ್ಪರ್ಧೆ ನೀಡುವ ಮಾದರಿಯಲ್ಲಿದೆ.

ನೀವು ಈ ರೀತಿಯಾದ ಬೇರೆ ಕಂಪನಿಗಳ ಮೊಬೈಲ್ ಖರೀದಿಸಬೇಕು ಅಂದ್ರೆ ಅಂದಾಜು ೫೦೦೦ ಸಾವಿರಕ್ಕಿಂತ ಹೆಚ್ಚು ಕೊಡಬೇಕಾಗುತ್ತೆ. ಅದಕ್ಕಾಗಿ ಆದೊಷ್ಟು ಬೇಗ ಖರೀದಿ ಮಾಡಿ.