ಉದ್ಯೋಗ ಮಾಹಿತಿ: ಎಂಜಿನಿಯರ್ : 745 ಹುದ್ದೆ ಖಾಲಿ ಇದೆ

0
1653

ಉದ್ಯೋಗ ಮಾಹಿತಿ: ಎಂಜಿನಿಯರ್ : 745 ಹುದ್ದೆ

ಡಿಎಂಆರ್ ಸಿ

ಹುದ್ದೆ: ಜೂನಿಯರ್ ಎಂಜಿನಿಯರ್ ಮತ್ತು ಇತರೆ

ಖಾಲಿ ಹುದ್ದೆಗಳ ಸಂಖ್ಯೆ: 745

ವಿದ್ಯಾರ್ಹತೆ : ಡಿಪ್ಲೊಮಾ /ಬಿಇ/ಬಿಟೆಕ್

ವಯೋಮಿತಿ: ಗರಿಷ್ಠ 28 ವರ್ಷ

ಅರ್ಜಿ ಸಲ್ಲಿಸುವುದು ಹೇಗೆ?: ಆನ್ ಲೈನ್ ಮೂಲಕ

ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 28, 2017

ಹೆಚ್ಚಿನ ಮಾಹಿತಿಗಾಗಿ: www.delhimetrorail.com

 

ಐಐಎಸ್ ಇಆರ್

ಹುದ್ದೆ: ಟೆಕ್ನಿಕಲ್ ಆಫೀಸರ್ ಮತ್ತು ಇತರೆ

ಖಾಲಿ ಹುದ್ದೆಗಳ ಸಂಖೆ:4

ವಿದ್ಯಾರ್ಹತೆ: ಸಂಬಂಧಪಟ್ಟ ವಿಷಯಗಳಿಗೆ ಪದವಿ/ಸ್ನಾತಕೊತ್ತರ

ವಯೋಮಿತಿ: ಗರಿಷ್ಠ 32 ವರ್ಷ

ಅರ್ಜಿ ಸಲ್ಲಿಸುವುದು ಹೇಗೆ?: ಆನ್ ಲೈನ್ ಮೂಲಕ ಻ರ್ಜಿ ಸಲ್ಲಿಸಲು ಕೊನೆಯ ದಿನ: 27.2017

ಹೆಚ್ಚಿನ ಮಾಹಿತಿಗಾಗಿ: www.iierpune.ac.in

 

ಎನ್ ಆರ್ ಸಿಜಿ

ಹುದ್ದೆ: ಪ್ರಾಜೆಕ್ಟ್ ಅಸಿಸ್ಟೆಂಟ್ ಮತ್ತು ಎಸ್ ಆರ್ ಎಫ್

ಖಾಲಿ ಹುದ್ದೆಗಳ ಸಂಖೆ: 4

ವಿದ್ಯಾರ್ಹತೆ: ಎಂಎಸ್ಸಿ/ಎಂಟೆಕ್

ವಯೋಮಿತಿ:ಗರಿಸ್ಟ 35 ವರ್ಷ

ನೇಮಕ ವಿಧಾನ: ನೇರ ಸಂದರ್ಶನದ ಮೂಲಕ

ಸಂದರ್ಶನ ನಡೆಯುವ ದಿನ ಜನವರಿ 24,2017

ಹೆಚ್ಚಿನ ಮಾಹಿತಿ: htt://nrcgrapes.nic.in

 

ಐಐಟಿ ಹೈದರಾಬಾದ್

ಹುದ್ದೆ: ಜೂನಿಯರ್ ರಿಸರ್ಚ್ ಫೆಲೋ

ಖಾಲಿ ಹುದ್ದೆಗಳ ಸಂಖ್ಯೆ:3

ವಿದ್ಯಾರ್ಹತೆ: ಎಂಎಸ್ಸಿ (ರಸಾಯನಶಾಸ್ತ್ರ)

ವಯೋಮಿತಿ: ಗರಿಷ್ಠ 28 ವರ್ಷ

ಅರ್ಜಿ ಸಲ್ಲಿಸುವುದು ಹೇಗೆ?: ಆನ್ ಲೈನ್ ಮೂಲಕ

ಅರ್ಜಿ ಸಲ್ಲಿಸಲು ಕೊನೆಯ ದಿನ: 26,2017

ಹೆಚ್ಚಿನ ಮಾಹಿತಿಗಾಗಿ: www.iith.ac.in

 

ಸಿಪಿಸಿಬಿ

ಹುದ್ದೆ: ಲಾ ಆಫೀಸರ್ ಮತ್ತು ಇತರೆ

ಖಾಲಿ ಹುದ್ದೆಗಳ ಸಂಖೆ: 8

ವಿದ್ಯಾರ್ಹತೆ: ಸಂಬಂಧಪಟ್ಟ ವಿಷಯದಲ್ಲಿ ಪದವಿ/ಸ್ನಾತಕೋತ್ತರ

ವಯೋಮಿತಿ: ಗರಿಷ್ಠ 30 ವರ್ಷ

ಅರ್ಜಿ ಸಲ್ಲಿಸುವುದು: ಆನ್ ಲೈನ್ ಮೂಲಕ

ಅರ್ಜಿ ಸಲ್ಲಿಸಲು ಕೊನೆಯ ದಿನ: 22.2017

ಹೆಚ್ಚಿನ ಮಾಹಿತಿಗೆ: http://cpcb.nic.in

 

ಆಯಿಲ್ ಇಂಡಿಯಾ

ಹುದ್ದೆ: ಎಚ್ ಎಸ್ ಇ ಆಫೀಸರ್

ಖಾಲಿ ಹುದ್ದೆಗಳ ಸಂಖೆ:3

ವಿದ್ಯಾರ್ಹತೆ: ಡಿಪ್ಲೊಮಾ/ಪದವಿ (ಎಂಜಿನಿಯರಿಂಗ್)

ವಯೋಮಿತಿ: ಸಂಸ್ಥೆಯ ನಿಯಾಮಾನುಸಾರ

ನೇಮಕ ವಿಧಾನ: ನೇರ ಸಂದರ್ಶನದ ಮೂಲಕ

ಸಂದರ್ಶನ ನಡೆಯುವ ದಿನ: ಫೆಬ್ರವರಿ 3, 2017

ಹೆಚ್ಚಿನ ಮಾಹಿತಿಗೆ: www.oil-india.com

 

ಬಿಸಿಪಿಎಲ್

ಹುದ್ದೆ: ಗ್ರಾಜುಯೇಟ್ ಅಪ್ರೆಂಟಿಸ್

ಖಾಲಿ ಹುದ್ದೆಗಳ ಸಂಖೆ: 39

ವಿದ್ಯಾರ್ಹತೆ: ಪದನಿ/ಡಿಪ್ಲೊಮಾ (ಎಂಜಿನಿಯರಿಂಗ್)

ವಯೋಮಿತಿ: ಗರಿಷ್ಠ 30 ವರ್ಷ

ಅರ್ಜಿ ಸಲ್ಲಿಸುವುದು: ಆನ್ ಲೈನ್ ಮೂಲಕ

ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ31.2017

ಹೆಚ್ಚಿನ ಮಾಹಿತಿಗೆ: www.bcplonline.co.in