ಮಾರ್ಚ್ 5 ಮತ್ತು 6 ರಂದು ಬೃಹತ್ ಉದ್ಯೋಗ ಮೇಳ.. ನಿರುದ್ಯೋಗಿಗಳು ಸದುಪಯೋಗ ಪಡೆದುಕೊಳ್ಳಿ..ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ

0
774

Kannada News | Karnataka News

ಉದ್ಯೋಗ ಸೃಷ್ಟಿ ಎಷ್ಟು ಮಾಡಿದರೂ ನಿರುದ್ಯೋಗ ಸಮಸ್ಯೆ ಕಾಡುತ್ತಲೇ ಇದೆ.. ಉದ್ಯೋಗ ಹರಸಿ ಹೋದವರು.. ಅನುಭವ ಅದು ಇದು ಎಂದು ನೂರೆಂಟು ತೊಂದರೆ ಅನುಭವಿಸುವುದು ಸಾಮಾನ್ಯ..

ಇದರ ನಡುವೆ ಆಗಾಗ ನಡೆಯುವ ಉದ್ಯೋಗ ಮೇಳಗಳು ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯಕವಾಗುತ್ತಿದೆ.. ಅದೇ ರೀತಿಯಾಗಿ ಮಾರ್ಚ್ 4 ಮತ್ತು 5 ರಂದು ಬೃಹತ್ ಉದ್ಯೋಗಮೇಳವೊಂದು ನಡೆಯುತ್ತಿದೆ.. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ..

ಮೈಸೂರಿನ ಜಿಲ್ಲಾಡಳಿತ ಮತ್ತು ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಕೌಶಲ್ಯ ಮಿಷನ್ ಬೆಂಗಳೂರು ಇವರ ಸಹಯೋಗದಲ್ಲಿ ಮೈಸೂರಿನ ಮಹರಾಜ ಕಾಲೇಜು ಮೈದಾನದಲ್ಲಿ ಮಾರ್ಚ್ 4 ಮತ್ತು 5 ರಂದು ಪ್ರಾದೇಶಿಕ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾ ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ..

ಉದ್ಯೋಗ ಮೇಳದ ಸದುಪಯೋಗವನ್ನು ಎಲ್ಲಾ ನಿರುದ್ಯೋಗಿಗಳು ಪಡೆದುಕೊಳ್ಳಿ.. ಶೇರ್ ಮಾಡಿ ಸ್ನೇಹಿತರಿಗೂ ಉಪಯೋಗವಾಗಲಿ..