ಬೆಂಗಳೂರು ಮೆಟ್ರೋ ರೈಲು ಲಿಮಿಟೆಡ್’ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..!!

0
926

ಉದ್ಯೋಗ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಬೆಂಗಳೂರು ಮೆಟ್ರೋ ರೈಲು ಲಿಮಿಟೆಡ್, ಸೆಕ್ಷನ್ ಇಂಜಿನೀಯರ್ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿದ್ದು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 11,2018 ರ ಒಳಗೆ ಅರ್ಜಿ ಸಲ್ಲಿಸಬೇಕು.

ಈ ಹುದ್ದೆಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ:
1. ಹುದ್ದೆಯ ಹೆಸರು (Name Of The Posts): ಸೆಕ್ಷನ್ ಇಂಜಿನೀಯರ್
2. ಸಂಸ್ಥೆ (Organisation): ಬೆಂಗಳೂರು ಮೆಟ್ರೋ ರೈಲು ಲಿಮಿಟೆಡ್
4. ವಿದ್ಯಾರ್ಹತೆ (Educational Qualification): ಬಿಇ, ಸಿವಿಲ್ ಇಂಜಿನೀಯರಿಂಗ್‌ನಲ್ಲಿ ಬಿಟೆಕ್
5. ಅಗತ್ಯತೆಯಿರುವ ಸ್ಕಿಲ್ಸ್ (Skills Required): ಇಂಜಿನೀಯರಿಂಗ್ ಸ್ಕಿಲ್
6. ಉದ್ಯೋಗ ಸ್ಥಳ (Job Location): ಬೆಂಗಳೂರು
7. ಉದ್ಯಮ (Industry) : ರೈಲ್ವೇಸ್
8. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): October 11, 2018

ಅರ್ಜಿ ಸಲ್ಲಿಸುವ ವಿಧಾನ:
* ಸ್ಟೆಪ್ 1: http://english.bmrc.co.in/ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ
* ಸ್ಟೆಪ್ 2: ಹೋಮ್‌ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್‌ ಮೇಲೆ ಕ್ಲಿಕ್ ಮಾಡಿ
* ಸ್ಟೆಪ್ 3: ಸ್ಕ್ರೀನ್ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ
* ಸ್ಟೆಪ್ 4: NOTIFICATION FOR CONTRACT APPOINTMENT- Section Engineer. No.: BMRCL/76/ADM/2018/PRJ/ dated: 12/09/2018 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
* ಸ್ಟೆಪ್ 5: ಅರ್ಜಿ ಹೇಗೆ ಸಲ್ಲಿಸಬೇಕೆಂಬ ಸೂಚನೆ ಮೂಡುತ್ತದೆ
* ಸ್ಟೆಪ್ 6: ಅಪ್ಲಿಕೇಶನ್ ಫಾರ್ಮ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
* ಸ್ಟೆಪ್ 7: ನೋಟಿಫಿಕೇಶನ್ ನಂಬರ್ ಹಾಗೂ ಹುದ್ದೆ ಹೆಸರು ನಮೂದಿಸಿ
* ಸ್ಟೆಪ್ 8: ಸ್ಕ್ರೀನ್ ಮೇಲೆ ಅರ್ಜಿ ತೆರೆದುಕೊಳ್ಳುತ್ತದೆ, ಕೇಳಿರುವ ಮಾಹಿತಿ ಭರ್ತಿ ಮಾಡಿ
* ಸ್ಟೆಪ್ 9: ಅರ್ಜಿ ಭರ್ತಿ ಮಾಡಿದ ಬಳಿಕ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ: http://english.bmrc.co.in/ ಕ್ಲಿಕ್ ಮಾಡಿ