ಎಜ್ಯುಕೇಶನ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಆರ್ಗನೈಸೇಶನ್ 13,634 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..!!

0
1227

ಉದ್ಯೋಗ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ಎಜ್ಯುಕೇಶನ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಆರ್ಗನೈಸೇಶನ್ ಡಿಇಸಿ, ಬಿಇಸಿ ಮತ್ತು ಬಿಟಿಟಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 18, 2018 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:
* ಹುದ್ದೆಯ ಹೆಸರು (Name Of The Posts): ಡಿಇಸಿ (ಡಿಸ್ಟ್ರಿಕ್ಟ್ ಎಜ್ಯುಕೇಶನ್ ಕಂಟ್ರೋಲರ್ ), ಬಿಇಸಿ (ಬ್ಲಾಕ್ ಎಜ್ಯುಕೇಶನ್ ಕಂಟ್ರೋಲರ್), ಬಿಟಿಟಿ (ಬೇಸಿಕ್ ಟ್ಯೂಶನ್ ಟೀಚರ್ )
* ಸಂಸ್ಥೆ (Organisation): ಎಜ್ಯುಕೇಶನ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಆರ್ಗನೈಸೇಶನ್
* ಉದ್ಯಮ (Industry) : ಎಜ್ಯುಕೇಶನ್
* ವಿದ್ಯಾರ್ಹತೆ (Educational Qualification) ಆಯಾ ಹುದ್ದೆಗೆ ಸಂಬಂಧ ಪಟ್ಟಂತೆ
District Education controller: Any post Graduate
Block Education Controller: Diploma, B.Ed, BPED
Basic Tution Teacher : Any Graduate
* ಒಟ್ಟು ಹುದ್ದೆಗಳು 13634, ಡಿಇಸಿ (ಡಿಸ್ಟ್ರಿಕ್ಟ್ ಎಜ್ಯುಕೇಶನ್ ಕಂಟ್ರೋಲರ್ ): 13222, ಬಿಇಸಿ (ಬ್ಲಾಕ್ ಎಜ್ಯುಕೇಶನ್ ಕಂಟ್ರೋಲರ್) : 383, ಬಿಟಿಟಿ (ಬೇಸಿಕ್ ಟ್ಯೂಶನ್ ಟೀಚರ್ ) : 29
* ವಯೋಮಿತಿ (Age) : 27- 45 ವರ್ಷ
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : (Application End Date): October 18, 2018
* ಶುಲ್ಕ (Fee) : GEN/OBC- Rs, 600/-, SC/ST- Rs. 400, PH- Rs. 50/-
ಅರ್ಜಿ ಸಲ್ಲಿಸುವ ಪ್ರಕ್ರಿಯೆ:

1. ಸ್ಟೆಪ್ 1 : Education Research and Development Organisation Recruitment 2018 ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
* ಸ್ಟೆಪ್ 2 : ಲೇಟೆಸ್ಟ್ ನ್ಯೂಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ
* ಸ್ಟೆಪ್ 3 : ರಿಕ್ರ್ಯುಟ್ ಮೆಂಟ್ ಪೇಜ್ ತೆರೆದುಕೊಳ್ಳುತ್ತದೆ
* ಸ್ಟೆಪ್ 4 : ಆನ್‌ಲೈನ್ ಡೀಟೆಲ್ಸ್ ಬುಕ್‌ಲೆಟ್ ಫೀಸ್ ಲಿಂಕ್ ಮೂಲಕ ಓಪನ್ ಮಾಡಿ
* ಸ್ಟೆಪ್ 5 : ರಿಜಿಸ್ಟರ್ ದಿ ಅಪ್ಲಿಕೇಶನ್ ಆನ್‌ಲೈನ್ ಮೇಲೆ ಕ್ಲಿಕ್ ಮಾಡಿ
* ಸ್ಟೆಪ್ 6 : ಅರ್ಜಿಯಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
* ಸ್ಟೆಪ್ 7 : ಡೀಟೆಲ್ಸ್ ಸಬ್‌ಮಿಟ್ ಮಾಡಿ
* ಸ್ಟೆಪ್ 8 : ಮುಂದಿನ ರೆಫರೆನ್ಸ್ ಗಾಗಿ ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ : Education Research and Development Organisation Recruitment 2018 ಕ್ಲಿಕ್ ಮಾಡಿ.