ಸರ್ಕಾರಿ ನೌಕರರಾಗಲು ಸದಾವಕಾಶ; SSCಯಲ್ಲಿ ಸಾವಿರಾರು ಹುದ್ದೆಗಳಿಗೆ ಕರೆ ನೀಡಿದ್ದಾರೆ, ಹೇಗೆ ಅರ್ಜಿ ಹಾಕಬೇಕು ಅಂತ ಓದಿ!!

0
1388

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಭರ್ಜರಿ ಉದ್ಯೋಗ ಅವಕಾಶ: staff selection commission 1000 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ, ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು ಇಂದಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದೆ. ಮತ್ತು ಅರ್ಜಿಸಲ್ಲಿಸಲು ಸೆಪ್ಟಂಬರ್ 30, 2018 ಕೊನೆಯ ದಿನಾಂಕವಾಗಿದೆ.

ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಹುದ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

1. ಉದ್ಯೋಗ ಸ್ಥಳ (Job Location): ಭಾರತ
2. ಹುದ್ದೆಯ ಹೆಸರು (Name Of The Posts) : ಜ್ಯೂನಿಯರ್ ಫಿಸಿಯೋಥೆರಪಿಸ್ಟ್, ಜ್ಯೂನಿಯರ್ ಇಂಜಿನೀಯರ್, ಸೈಂಟಿಫಿಕ್ ಅಸಿಸ್ಟೆಂಟ್, ಬೊಟಾನಿಕಲ್ ಅಸಿಸ್ಟೆಂಟ್, ಜಿಯಾಗ್ರಾಫರ್, ಡಯಾಟಿಶನ್, ಅಕೌಂಟೆಂಟ್
3. ಸಂಸ್ಥೆ (Organisation): ಸ್ಟಾಫ್ ಸೆಲೆಕ್ಷನ್ ಕಮಿಷನ್
4. ವಿದ್ಯಾರ್ಹತೆ (Educational Qualification): ಹುದ್ದೆಗೆ ತಕ್ಕಂತೆ ಸಂಬಂಧಪಟ್ಟ ಫೀಲ್ಡ್‌ನಲ್ಲಿ ಪದವಿ

ಅರ್ಜಿ ಸಲ್ಲಿಕೆಯ ವಿಧಾನ:

step 1: https://www.ssconline.nic.in./ ಸ್ಟಾಫ್ ಸೆಲೆಕ್ಷನ್ ಕಮಿಷನ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
step 2: ವಿಂಡೋಸ್ ಮೇಲೆ ಬರುವ Click here to apply ಟ್ಯಾಬ್ ಮೇಲೆ ಕ್ಲಿಕ್ ಮಾಡಿ
step 3: Registration ಪೇಜ್ ತೆರೆದುಕೊಳ್ಳುತ್ತದೆ
step 4: Registration ಕೆಳಭಾಗದಲ್ಲಿ ಬರುವ ನ್ಯೂ ರಿಜಿಸ್ಟ್ರೇಶನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
step 5: ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ ಸಬ್‌ಮಿಟ್ ಮಾಡಿ
step 6: ಇಲ್ಲಿವರಿಗೂ ಬರಿ Registration ಹಂತ ಮುಗಿದಿದೆ ಇದೀಗ ಅರ್ಜಿಯನ್ನ ಭರ್ತಿ ಮಾಡುವ ಸರದಿ
step 7: ಕೇಳಿರುವ ಮಾಹಿತಿಯನ್ನು ತುಂಬಿ, ಅರ್ಜಿ ಶುಲ್ಕ ಪಾವತಿಸಲು ಚಲನ್ ಡೌನ್‌ಲೋಡ್ ಮಾಡಿಕೊಳ್ಳಿ
step 8: ಅಪ್ಲಿಕೇಶನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಲು
step 9: ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಅರ್ಜಿ ಶುಲ್ಕ ಹೀಗಿದೆ (fee):
ಅರ್ಜಿ ಆಹ್ವಾನ ಯಾವುದೇ ಮೀಸಲಾತಿ ಇಲ್ಲದ ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕ ಪಾವತಿಸಬೇಕು. ಹಾಗೂ sc , st, ವಿಕಲಚೇತನ, ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಹೆಚ್ಚಿನ ಮಾಹಿತಿಗೆ: https://www.ssconline.nic.in./ ಕ್ಲಿಕ್ ಮಾಡಿ.