ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ (NLC) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

0
512

ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ (NLC) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆ ಹೆಸರು:
ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ (NLC).

ಹುದ್ದೆ ಹೆಸರು:
ಗ್ರ್ಯಾಜುಯೇಟ್ ಎಕ್ಸಿಕ್ಯುಟಿವ್ ಟ್ರೈನಿ.

ಒಟ್ಟು ಹುದ್ದೆಗಳು:
150

ಉದ್ಯೋಗ ಸ್ಥಳ:
ಭಾರತದಾದ್ಯಂತ

ಸಂಬಳ:
ಮಾಸಿಕ ರೂ. 20600 ರಿಂದ 46500 /-

ವಯೋಮಿತಿ:
01.01.2018 ಕ್ಕೆ ಅನ್ವಯವಾಗುಂತೆ ಗರಿಷ್ಟ ವಯೋಮಿತಿ 30 ವರ್ಷಗಳು.

ವಿದ್ಯಾರ್ಹತೆ:
ಸಾಮಾನ್ಯ ವರ್ಗದ ಅಭ್ಯರ್ಥಿಗಳು ಇಂಜಿನಿಯರಿಂಗ್-ನಲ್ಲಿ ಶೇ. 60 ರಷ್ಟು ಅಂಕಗಳೊಂದಿಗೆ ಮತ್ತು SC / ST ಅಭ್ಯರ್ಥಿಗಳು ಶೇ.50 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅರ್ಜಿ ಪ್ರಾರಂಭದ ದಿನಾಂಕ:
06-01-2018.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
27-01-2018.

ಅರ್ಜಿ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್-ಸೈಟ್ https://goo.gl/s45yMd ಗೆ ಭೇಟಿ ನೀಡಿ.