ಶನಿ ದೇವರ “ಸಾಡೆ ಸಾಥ್” ನ ಪ್ರಕೋಪವನ್ನು ಹೋಗಲಾಡಿಸುವ ಏಕೈಕ ದೇವಾಲಯ

0
3272

ಸಂಸ್ಕೃತಿ ಸಂಪ್ರದಾಯಗಳು ಗಟ್ಟಿಯಾಗಿ ನೆಲೆಯುರಿರುವ ಭಾರತ ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ದೇವಾಲಯಗಳನ್ನು ಕಾಣಬಹುದು. ಅಷ್ಟೆ ಏಕೆ ಜನಪ್ರಿಯ ರಾಜಕೀಯ ವ್ಯಕ್ತಿಯಿಂದ ಹಿಡಿದು ಬೈಕ್ ಗಳಿಗೂ ಸಮರ್ಪಿತವಾದ ವಿಚಿತ್ರ ರೀತಿಯ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಅಚ್ಚರಿಯಾದರೂ ಇದು ಸತ್ಯ. ಭಾರತ ದೇಶದಲ್ಲಿ ಹಲವಾರು ದೇವಾಲಯಗಳಿವೆ. ಅತ್ಯಂತ ಪ್ರಾಚೀನವಾದ ದೇವಾಲಯಗಳೆಲ್ಲಾ ದೇವಾನು ದೇವತೆಗಳು ನಿರ್ಮಿಸಿರಬಹುದೆಂದು ಭಾವಿಸಲಾಗುತ್ತದೆ. ಇದಕ್ಕೆ ಕಾರಣ ಆ ದೇವಾಲಯದ ಮಹಿಮೆ. ಹೀಗೆ ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ಕಾಲ ಭೈರವ ಸ್ವಾಮಿಯ ಅದ್ಭುತ ದೇವಾಲಯವೊಂದಿದೆ. ದೇವಾಲಯದ ವೈಶಿಷ್ಟ ಕಂಡು ಭಕ್ತ ಅಷ್ಟೆ ಅಲ್ಲ ಸಂಶೋಧಕರು ಏನಿದು ಪವಾಡ ಎಂದ್ದಿದುಂಟು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಾಲ ಭೈರವ ಸ್ವಾಮಿ ದೇವಾಲಯ ಶಿಪ್ರಾ ನದಿಯ ದಂಡೆಯಲ್ಲಿದ್ದು, ಪ್ರತೀದಿನ ನೂರಾರು ಭಕ್ತರು ಭೇಟಿ ನೀಡುತ್ತಾರೆ.ಅಷ್ಟ ಭೈರವ ಪೂಜೆ ಶೈವ ಸಂಪ್ರದಾಯದ ಒಂದು ಭಾಗವಾದರೂ, ಕಾಲ ಭೈರವ ಮೂಲ ದೇವನಾಗಿದ್ದಾನೆ, ಕಾಪಾಲಿಕ ಮತ್ತು ಅಘೋರ ಪಂಥಗಳ ಸಾಂಪ್ರದಾಯಿಕ ದೇವರು ಸಹ ಕಾಲ ಭೈರವನೇ.

ಪುರಾಣದ ಪ್ರಕಾರ ಶಿವನ ರಕ್ತದಿಂದ ಭೈರವ ದೇವರು ಹುಟ್ಟಿದ್ದು. ನಂತರ ಈ ಶಿವನ ರಕ್ತ ಎರಡು ಭಾಗಗಳಾಗಿವೆ. ಮೊದಲನೆಯದು ಬಟುಕ ಭೈರವ ಎರಡನೆಯದಾಗಿ ಕಾಲ ಭೈರವ. ಬಟುಕ ಭೈರವ ಕಾಲ ಭೀರವನಾಥನ ಬಾಲ್ಯಾವಸ್ಥೆ ಎಂದು ನಂಬಲಾಗುತ್ತದೆ. ಕಾಲ ಭೈರವನಾಥನನ್ನು ಭಾನುವಾರ ಮತ್ತು ಮಂಗಳವಾರ ಪೂಜಿಸಲಾಗುತ್ತದೆ. ಈ ದೇವನನ್ನು ಪೂಜಿಸುವುದರಿಂದ ಶನಿದೇವರ ಪ್ರಕೋಪ ನಮ್ಮ ಮೇಲಿದ್ದರೆ ಅದು ಶಾಂತಿಯಾಗುತ್ತಂತೆ. ಶನಿ ದೇವರ “ಸಾಡೆ ಸಾಥ್” ನ ಪ್ರಕೋಪವನ್ನು ಹೋಗಲಾಡಿಸಲು ಭಕ್ತರು ಈ ದೇವಾಲಯಕ್ಕೆ ಭೇಟಿನೀಡುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ದೇವಾಲಯದ ವಿಶಿಷ್ಟ ಏನೆಂದರೆ ಇಲ್ಲಿ ಕಾಲ ಭೈರವ ಸ್ವಾಮಿ ದೇವರಿಗೆ ಮದ್ಯವನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಈ ವಿಶಿಷ್ಟ ಸಂಪ್ರದಾಯ ತಲೆತ­ಲಾಂತರಗಳಿಂದ ನಡೆದುಕೊಂಡು ಬಂದಿದೆ ಅಂತೆ. ಹೀಗೆ ಮದ್ಯವನ್ನು ನೈವೇದ್ಯವಾಗಿ ನೀಡಿದರೆ ಭೈರವನಾಥ ಪ್ರಸನ್ನನಾಗುತ್ತಾನೆ ಮತ್ತು ಇಷ್ಟಾರ್ಥ ಸಿದ್ಧಿಸುತ್ತದೆ ಎನ್ನುವುದು ಭಕ್ತರ ನಂಬಿಕೆ. ಇದರಲ್ಲಿ ಇನ್ನೊಂದು ಆಶ್ಚರ್ಯವೇನೆಂದರೆ ಭೈರವನಾಥನ ಮೂರ್ತಿಯು ಮದ್ಯವನ್ನು ಕುಡಿಯುವುದು. ವಿಶಿಷ್ಟವಾದ ಮಂತ್ರವನ್ನು ಹೇಳಿದ ನಂತರ ಮದ್ಯವನ್ನು ಭೈರವನಾಥ ದೇವರಿಗೆ ಅರ್ಪಿಸುತ್ತಾರೆ. ಹೀಗೆ ಅರ್ಪಿಸಿದ ಮದ್ಯವನ್ನು ಭೈರವನಾಥ ಕುಡಿದರೆ ಆ ಭಕ್ತರ ಇಷ್ಟಾರ್ಥ ಸಿದ್ಧಿಸುವುದು ಎಂಬ ನಂಬಿಕೆ ಇದೆ.

ಮದ್ಯ, ಮಾಂಸ, ಮೀನು(ಮತ್ಸ ), ಮುದ್ರ (ಹುರಿದ ಧಾನ್ಯ) ಮತ್ತು ಮೈಥುನ (ಲೈಂಗಿಕ ಸಂಭೋಗ) ಹೀಗೆ ಪಂಚಮಕರದ ಐದು ತಂತ್ರ ಆಚರಣೆಗಳನ್ನು ಈ ದೇವಾಲಯದಲ್ಲಿ ಮಾಡಲಾಗುತ್ತದೆ, ಮದ್ಯವನ್ನು ದೇವರಿಗೆ ನೈವೇದ್ಯ ಮಾಡಿದರು ಉಳಿದ ನಾಲ್ಕು ಅರ್ಪಣೆಗಳನ್ನು ಸಾಂಕೇತಿಕ ಆಚರಣೆಗಳ ರೂಪದಲ್ಲಿ ನೀಡಲಾಗುತ್ತದೆ. ಹಾಗಾಗಿ ಈ ದೇವಾಲಯದ ಹೊರಗಡೆ ಮದ್ಯದ ಅಂಗಡಿಗಳು ಕಂಡುಬರುತ್ತವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522