ಬೆಂಗಳೂರಿನ ಮಹಿಳೆಯರ ಸುರಕ್ಷತೆಗೆ ಪಣ ತೊಟ್ಟ ಪೊಲೀಸ್, ರಾತ್ರಿ ವೇಳೆ ಉಚಿತ ಪಿಕ್ ಅಂಡ್ ಡ್ರಾಪ್ ಸೇವೆ ಆರಂಭ; ಆದರೆ ನಿಜವೂ ಇದು ಮಹಿಳೆಯರಿಗೆ ಪ್ರಯೋಜನ ಆಗುತ್ತಾ?

0
172

ದೇಶದಲ್ಲಿ ಮಹಿಳೆಯರ ಮೇಲೆ ನಡುತ್ತಿರುವ ಅತ್ಯಾಚಾರದ ಪ್ರಕರಣ ಕಂಡು, ಎಚ್ಚೆತ್ತುಕೊಂಡ ಪೊಲೀಸರು ರಾತ್ರಿವೇಳೆ ಮಹಿಳೆಯರಿಗೆ ಉಚಿತ ಪಿಕ್‌ಅಪ್-ಡ್ರಾಪ್ ಸೇವೆಯನ್ನು ಪ್ರಾರಭಿಸಿದ್ದು ಕೇಳಿ ಬರುತಿತ್ತು, ಅದರಂತೆ ಪೊಲೀಸರಿಂದ ಮಹಿಳೆಯರಿಗೆ ಉಚಿತವಾಗಿ ಪಿಕ್‌ಅಪ್-ಡ್ರಾಪ್ ಸೇವೆಯನ್ನು ಮೊದಲು ಲೂಧಿಯಾನ ಪೊಲೀಸರು ಕೈಗೊಂಡಿದ್ದರು, ಅದರಂತೆ ರಾಜ್ಯದ ಗದಗ ಜಿಲ್ಲೆಯಲ್ಲಿವೂ ಈ ಸೇವೆ ಪ್ರಾರಭಿಸಲಾಯಿತು. ಇದರ ಅವಶ್ಯಕತೆ ಬೆಂಗಳೂರಿನಲ್ಲಿ ಇರುವುದು ತಿಳಿದು ಬೆಂಗ್ಳೂರು ಪೊಲೀಸ್ರಿಂದ ಮಹಿಳೆಯರಿಗೆ ಉಚಿತ ಸವಾರಿ ಯೋಜನೆ ಶುರುಮಾಡಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಬೆಂಗಳೂರು ರಾಜ್ಯ ಪೊಲೀಸ್ ಇಲಾಖೆ ಹೈಅಲರ್ಟ್ ಆಗಿದೆ. ಈ ನಿಟ್ಟಿನಲ್ಲಿ ಮಹಿಳೆಯರ ಸುರಕ್ಷೇತೆಗಾಗಿ ಬೆಂಗಳೂರು ಪೊಲೀಸ್‌ ಕಮಿಷನರ್ ಭಾಸ್ಕರ ರಾವ್ ಮಹಿಳೆಯರಿಗೆ ‘ಸುರಕ್ಷಾ ಆಪ್‌’ ಬಳಸಲು ಸೂಚನೆ ನೀಡಿದ್ದರು ಅದರಂತೆ ಉಚಿತ ಸವಾರಿ ಯೋಜನೆಯ ಉಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬಹುದು. ರಾತ್ರಿ ಹತ್ತು ಗಂಟೆಯಿಂದ ಮುಂಜಾನೆ ಆರು ಗಂಟೆಯ ಒಳಗಾಗಿ ಮಹಿಳೆಯರು ಉಚಿತ ಸವಾರಿ ಯೋಜನೆ ಉಪಯೋಗಪಡಿಸಿಕೊಳ್ಳಬಹುದು. ಎನ್ನುವ ಉದ್ದೇಶ ಹೊಂದಿತ್ತು, ಆದರೆ ಪೊಲೀಸ್ ತಂದ ಯೋಜನೆಯಂತೆ ಸರಿಯಾದ ರೀತಿಯಲ್ಲಿ ಸೇವೆ ನಡೆಯುತ್ತಿದ್ದಿಯಾ ಎನ್ನುವ ಕುರಿತು ಪಬ್ಲಿಕ್ ಟಿವಿ ನಡೆಸಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಹಿಳೆಯರು ರಾತ್ರಿ ಸಮಯದಲ್ಲಿ ಮನೆಗೆ ಹೋಗುವುದಕ್ಕೆ ಬಸ್ ಮತ್ತು ಸಾರಿಗೆ ವ್ಯವಸ್ಥೆ ವ್ಯತ್ಯಯ ಕಂಡು ಬಂದರೆ 1091 ನಂಬರ್ ಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಬೇಕು. ಕೂಡಲೇ ಕಂಟ್ರೋಲ್ ರೂಂ ಸಿಬ್ಬಂದಿ ಮಹಿಳೆಯರು ಇರುವ ಸ್ಥಳ ಹಾಗೂ ಮಹಿಳೆ ತಲುಪಬೇಕಾದ ಸ್ಥಳದ ಮಾಹಿತಿ ಪಡೆದುಕೊಳ್ಳುತ್ತಾರೆ. ಬಳಿಕ ಮಹಿಳೆ ಇರುವ ಸ್ಥಳಕ್ಕೆ ಹತ್ತಿರ ಠಾಣೆಯ ಹೊಯ್ಸಳ ವಾಹನವನ್ನು ಕಳುಹಿಸಿಕೊಡುತ್ತಾರೆ. ಹೊಯ್ಸಳ ಬಂದು ಮಹಿಳೆಯಿಂದ ಮಾಹಿತಿ ಪಡೆದು ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಕೆಲಸವನ್ನು ಚಾಚು ತಪ್ಪದೇ ಸಿಬ್ಬಂದಿ ಮಾಡುತ್ತಾರೆ. ಸವಾರಿ ಯೋಜನೆಯನ್ನು ಕೇವಲ ಪ್ರಚಾರಕ್ಕೆನಾದರೂ ಮಾಡಿದ್ದಾರಾ ಅಥವಾ ನಿಜವಾಗಿಯೂ ಪೊಲೀಸರು ಸವಾರಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರಾ ಎನ್ನುವುದಕ್ಕೆ ಪಬ್ಲಿಕ್ ಟಿವಿ ರಿಯಾಲಿಟಿ ಚಕ್ ಮಾಡಿದೆ. ಪಬ್ಲಿಕ್ ಟಿವಿ ರಿಯಾಲಿಟಿ ಚಕ್‍ನಲ್ಲಿ ಸವಾರಿ ಯೋಜನೆ ಸತ್ಯ ದರ್ಶನ ಹೇಗಿದೆ ಎಂಬುದನ್ನು ತೆರೆದಿಡುವ ಕೆಲಸ ಮಾಡಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದರಲ್ಲಿ ಮಹಿಳೆಯೊಬ್ಬರನ್ನು ರಾತ್ರಿವೇಳೆ ಪೊಲೀಸರಿಗೆ ಕರೆ ಮಾಡಿ ಮನೆಗೆ ಡ್ರಾಪ್ ಮಾಡುವಂತೆ ಕೇಳಿಕೊಂಡಿದ್ದಾರೆ ಮಹಿಳೆಯ ಕರೆ ಅಳಿಸಿದ ಪೊಲೀಸ್ ವಾಹನ ಕೂಡಲೇ ಮಹಿಳೆ ಇದ್ದ ಜಾಗಕ್ಕೆ ಬಂದು ಡ್ರಾಪ್ ಮಾಡಿದೆ. ಅಂದರೆ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವಂತೆ ಆಗಿದ್ದು, ಮಹಿಳೆಯರು ಸುರಕ್ಷಾ ಆಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ರಕ್ಷಣೆ ಮಾಡಿಕೊಳ್ಳುವುದು ಒಳಿತು, ಈ app ಪ್ರತಿಯೊಬ್ಬ ಮಹಿಳೆಯರಲ್ಲಿ ಇದ್ದರೆ ಒಳ್ಳೆಯದು, ಒಟ್ಟಾರೆಯಾಗಿ ಬೆಂಗಳೂರಿನ ಪೊಲೀಸರು ಮಹಿಳೆಯರ ಸುರಕ್ಷತೆಗಾಗಿ ಎಚ್ಚರದಿಂದ ಇದ್ದಾರೆ ಎನ್ನುವುದು ಖಚಿತವಾಗಿದೆ.