ಕೆ.ಎಸ್.ಐ.ಸಿ.ಯಲ್ಲಿ ಒಳ್ಳೆ ಸಂಬಳ ಉಳ್ಳ ಶೋರೂಮ್ ಆಫೀಸರ್ ಹಾಗೂ ಕಾಶಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ..

0
1008

ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆ ಹೆಸರು:
ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಶನ್.

ಹುದ್ದೆ ಹೆಸರು:
1. ಶೋರೂಮ್ ಆಫೀಸರ್.
2. ಕ್ಯಾಷಿಯರ್ ಕಮ್ ಅಕೌಂಟೆಂಟ್.

ಒಟ್ಟು ಹುದ್ದೆಗಳು:
45

ಉದ್ಯೋಗ ಸ್ಥಳ:
ಬೆಂಗಳೂರು.

ಸಂಬಳ:
1. ಶೋರೂಮ್ ಆಫೀಸರ್ – ಮಾಸಿಕ ರೂ. 21600 – 40050/-
2. ಕ್ಯಾಷಿಯರ್ ಕಮ್ ಅಕೌಂಟೆಂಟ್ – ಮಾಸಿಕ ರೂ. 14550 – 26700/-

ವಯೋಮಿತಿ:
ಗರಿಷ್ಟ ವಯೋಮಿತಿ 45 ವರ್ಷಗಳು.

ವಿದ್ಯಾರ್ಹತೆ:
ಶೋರೂಮ್ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಕನಿಷ್ಠ 8 ವರ್ಷಗಳ ಅವಧಿಯ ಯಾವುದೇ ಪದವಿ ಅನುಭವ. ಕ್ಯಾಷಿಯರ್ ಕಮ್ ಅಕೌಂಟೆಂಟ್ಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 6 ವರ್ಷದ ಅನುಭವದೊಂದಿಗೆ ಪದವಿ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
31-01-2018.

ಅರ್ಜಿ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್-ಸೈಟ್ https://goo.gl/V6dNEm ಗೆ ಭೇಟಿ ನೀಡಿ.