45 ದಿನದಲ್ಲಿ ಕಾರ್ಯಸಿದ್ಧಿಸುವ ಹನುಮ.. ಭಾರತದಲ್ಲೇ ಅತಿ ಎತ್ತರದ ಹನುಮ 70 ಅಡಿಯ ಈ ಕಾರ್ಯ ಸಿದ್ಧಿ ಹನುಮಂತ ಬೇಡಿ ಬಂದ ಭಕ್ತರ ಸಕಲ ಕಾರ್ಯಗಳನ್ನು ನೆರವೇರಿಸುವನು..

0
2046

ನೆಲದಿಂದ 70 ಅಡಿ ಹಾಗೂ ಗೋಪುರದಿಂದ 41 ಅಡಿ ಎತ್ತರದ ಹನುಮಂತ ಇದು ಮೈಸೂರಿನ ಅವಧೂತ ದತ್ತ ಪೀಠದ ಆವರಣದಲ್ಲಿರುವ ಭವ್ಯವಾದ ದೇವಾಲಯ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಾಂಸ್ಕೃತಿಕ ನಗರಿ ಮೈಸೂರಿನಿಂದ ಶ್ರೀಕಂಠೇಶ್ವರನ ಸನ್ನಿಧಿ ನಂಜನಗೂಡಿಗೆ ಹೋಗುವ ಮಾರ್ಗದಲ್ಲಿ ಮೈಸೂರು ನಗರದಲ್ಲಿಯೇ ರಸ್ತೆಯ ಬಲಬದಿಯಲ್ಲಿರುವ 41 ಅಡಿಗಳ ಆಂಜನೇಯನ ಮೂರ್ತಿ ಹಾಗೂ ಭವ್ಯ ಗೋಪುದಿಂದ ಕೂಡಿದ ಸುಂದರ ದೇವಾಲಯ ಎಲ್ಲರನ್ನೂ ಒಂದು ಕ್ಷಣ ತಡೆದು ನಿಲ್ಲಿಸುತ್ತದೆ. ಸ್ವಂತ ವಾಹನಗಳಲ್ಲಿ ಈ ಮಾರ್ಗದಲ್ಲಿ ಹೋಗುವವರು ಪಕ್ಕದಲ್ಲೇ ತಮ್ಮ ವಾಹನ ನಿಲ್ಲಿಸಿ ಈ ಆಂಜನೇಯನನ್ನು ಹಾಗೂ ಪಕ್ಕದಲ್ಲೇ ಇರುವ ವೆಂಕಟರಮಣನ ದರ್ಶನ ಪಡೆದು ಮುಂದೆ ಸಾಗುತ್ತಾರೆ.

2012ರಲ್ಲಿ ಇಲ್ಲಿ ಸ್ಥಾಪಿಸಲಾದ ಆಂಜನೇಯ, ಗೋಪುರದಿಂದ 41 ಅಡಿ ಎತ್ತರ ಇದ್ದು, ನೆಲದಿಂದ 70 ಅಡಿ ಎತ್ತರವಿದೆ.. ಇದನ್ನು ಭಾರತದಲ್ಲಿಯೇ ಅತ್ಯಂತ ಎತ್ತರದ ಆಂಜನೇಯ ಎಂದು ಹೇಳಲಾಗುತ್ತದೆ. ದೇಶದಲ್ಲಿ ಅಶಾಂತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಕ್ತರ ಸಂಕಷ್ಟಗಳನ್ನೆಲ್ಲಾ ದೂರ ಮಾಡಿ, ಅವರು ಬೇಡಿದ ವರ ಕರುಣಿಸುವ ಕರುಣಾಮಯಿ ಕಾರ್ಯಸಿದ್ಧಿ ಆಂಜನೇಯನ ಪ್ರತಿಷ್ಠಾಪನೆ ಮಾಡುವ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಸಂಕಲ್ಪ ಇಲ್ಲಿ ಸಾಕಾರಗೊಂಡಿದೆ. ಏಕಶಿಲೆಯಲ್ಲಿ ಸುಂದರವಾಗಿ ಕೆತ್ತಲಾಗಿರುವ ಈ ಹನುಮನ ಮೂರ್ತಿಯನ್ನು ಸತತ ಮೂರು ವರ್ಷಗಳಿಂದ ಭಕ್ತರು ಬರೆದಿದ್ದ 28 ಕೋಟಿ ಹನುಮನಾಮ ಪುಸ್ತಕ ಸಂಗ್ರಹಿಸಿ, ಆ ದಿವ್ಯ ಶಕ್ತಿಯೊಂದಿಗೆ ಪ್ರತಿಷ್ಠಾಪಿಸಲಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಆಂಧ್ರಪ್ರದೇಶದ ಪುಲಿವೆಂದುಲ ಬಳಿಯ ಮಲ್ಲೇಲ ಎಂಬ ಗ್ರಾಮದಿಂದ ಈ ಏಕಶಿಲೆಯನ್ನು 99 ಚಕ್ರಗಳ ಟ್ರಕ್ ನಲ್ಲಿ ಆಶ್ರಮಕ್ಕೆ ತರಿಸಿಕೊಂಡು, ಸುಬ್ರಹ್ಮಣ್ಯಾಚಾರ್ ಎಂಬ ಹೆಸರಾಂತ ಶಿಲ್ಪಿಗಳ ಮಾರ್ಗದರ್ಶನದಲ್ಲಿ 18 ಶಿಲ್ಪಿಗಳಿಂದ ನಿರ್ಮಿಸಲಾಗಿದೆ. ಈ ಮೂರ್ತಿಯನ್ನು ಕಾರ್ಯಸಿದ್ಧಿ ಹನುಮಾನ್ ಗುಡಿಯ ಮೇಲೆ ಪ್ರತಿಷ್ಠಾಪಿಸಲಾಗಿದೆ. ಎಡಗೈಯಲ್ಲಿ ಗದೆಯನ್ನೂ, ಬಲಗೈನಲ್ಲಿ ವರದ ಹಸ್ತವನ್ನೂ ಹೊಂದಿರುವ ಆಂಜನೇಯನ ಹಣೆಯ ಮೇಲೆ ತಿರುಪತಿ ತಿಮ್ಮಪ್ಪನಿಗೆ ಪ್ರಿಯವಾದ ಮೂರು ನಾಮವಿದೆ. ಶಿಲ್ಪಿ ಈ ಮೂರ್ತಿಯನ್ನು ಅತ್ಯಂತ ಸುಂದರವಾಗಿ ಕಡೆದಿದ್ದಾನೆ. ಗೋಪುರದ ಸುತ್ತಲೂ ನಾಲ್ಕು ಕಡೆ ಹನುಮನ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.

ಇನ್ನು ಕೆಳಗೆ ಇರುವ ದೇವಾಲಯದಲ್ಲಿ ಅಮೃತಶಿಲೆಯ ಸುಂದರ ಮಂಟಪದಲ್ಲಿ ಕೃಷ್ಣ ಶಿಲೆಯ ಹನುಮಂತನ ಮೂರ್ತಿಯಿದ್ದು, ಬಹುತೇಕ ಇದು ಕೂಡ ಗೋಪುರದ ಮೇಲಿನ ಹನುಮನಂತೆಯೇ ಇದೆ. ಈ ಹನುಮನಿಗೆ ನಿತ್ಯವೂ ಒಂದೊಂದು ರೀತಿಯ ಅಲಂಕಾರ ಮಾಡಲಾಗುತ್ತದೆ. ವಿವಿಧ ರೀತಿಯ ಅಲಂಕಾರದಲ್ಲಿ ಈ ಮೂರ್ತಿಯ ಸೌಂದರ್ಯ ನೂರ್ಮಡಿಗೊಳ್ಳುತ್ತದೆ. ಇನ್ನು ದೇವಾಲಯದ ಎದುರು ಕುಳಿತಿರುವ ಒಂಟೆಯ ಶಿಲ್ಪವಿದೆ. ಒಂಟೆಯ ಹಿಂಭಾಗದಲ್ಲಿ 18 ಹಂತದ ಬೃಹತ್ ಹಿತ್ತಾಳೆಯ ದೀಪಸ್ತಂಭವಿದೆ. ಎಲ್ಲ ದೀಪಗಳನ್ನು ಹಚ್ಚಲು ಇಲ್ಲಿ ಕಬ್ಬಿಣದಿಂದ ಏಣಿಯನ್ನೂ ನಿರ್ಮಿಸಲಾಗಿದೆ. ಪಕ್ಕದಲ್ಲಿ ಸುಂದರವಾದ ವೆಂಕಟರಮಣಸ್ವಾಮಿಯ ಭವ್ಯ ದೇವಾಲಯವಿದೆ.

ಈ ದೇವಾಲಯದ ಆವರಣದಲ್ಲಿ ನೂರಾರು ದೇವತಾ ಮೂರ್ತಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

ನಿಮ್ಮ ಕಾರ್ಯಸಿದ್ಧಿಸ ಬೇಕಾದರೆ ಒಮ್ಮೆ ಇಲ್ಲಿಗೆ ಭೇಟಿ ಕೊಡಿ.. ಇಲ್ಲಿ ಕೊಡುವ ಕೇಸರಿ ದಾರ ಅತ್ಯಂತ ಶಕ್ತಿಶಾಲಿ ಎಂಬ ನಂಬಿಕೆ ಇದೆ.. ಹಾಗೆಯೇ ಇಲ್ಲಿ ಹರಕೆ ಮಾಡಿಕೊಂಡು ತೆಂಗಿನ ಕಾಯಿ ಕಟ್ಟುವ ಪ್ರತೀತಿ ಇದೆ.. 45 ದಿನಗಳಲ್ಲಿ ಹರಕೆ ಈಡೆರುತ್ತದೆ ಎಂಬ ನಂಬಿಕೆ.. 45 ದಿನಗಳ ನಂತರ ಅದೇ ಕಾಯಿಯನ್ನು ಬಿಚ್ಚಿ ಹೊಡೆಯುತ್ತಾರೆ.. ಬೇಡಿದ ವರ ಈಡೇರುವುದಿಲ್ಲ ಎನ್ನುವುದಾದರೆ ಕಾಯಿ ಕೊಳೆತು ಹೋಗಿರುತ್ತದೆ ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ..

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522