ತ್ಯಾಜ್ಯದಿಂದ ಪೇಪರ್ ತಯಾರಿಸುತ್ತಿರುವ ಈ ಕಂಪನಿ ಸಾವಿರಾರು ಲೀಟರ್ ನೀರು ಮತ್ತು ಮರಗಳನ್ನು ಉಳಿಸೋದನ್ನು ಕಂಡರೆ ಭಾರತೀಯರ ಅವಿಷ್ಕಾರವನ್ನು ಮೆಚ್ಚುತ್ತೀರಾ!!

0
226

ಜನರು ತಮ್ಮ ಆಲೋಚನೆಗಳು ಮತ್ತು ಪ್ರಮುಖ ತಾಂತ್ರಿಕ ಆವಿಷ್ಕಾರಗಳನ್ನು ಬರೆಯಲು ಸಾವಿರಾರು ವರ್ಷಗಳ ಹಿಂದೆ ಕಾಗದವನ್ನು ಕಂಡುಹಿಡಿದರು. ಕಾಗದವನ್ನು ಬಳಸಿ ಮಾಹಿತಿಯನ್ನು ರವಾನಿಸುವ ವಿಧಾನ, ಅದರ ಉತ್ಪಾದನೆಯು ಪ್ರತಿವರ್ಷವೂ ಬೆಳೆಯುತ್ತಿದೆ, ಯಾವಾಗಲೂ ಪ್ರಸ್ತುತವಾಗಿರುತ್ತದೆ. 50 ಎ 4 ಹಾಳೆಗಳನ್ನು ತಯಾರಿಸಲು, ನಿಮಗೆ 1 ಕೆಜಿ ಮರದ ಅಗತ್ಯವಿದೆ. ಇದರಿಂದ ಒಂದು ವರ್ಷದಲ್ಲಿ ಬರೋಬ್ಬರಿ 3.3 ಮಿಲಿಯನ್ ಹೆಕ್ಟರ್ ಅರಣ್ಯ ನಾಶವಾಗುತ್ತದೆ. ಇದರ ಬಗ್ಗೆ ಅರಿತ ಕಾವ್ಯ ಎಂಬುವರು ಮರ ಬಳಸದೆ ಪೇಪರ್ ತಯಾರಿಸುತ್ತಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅರಣ್ಯನಾಶವನ್ನು ಕಡಿಮೆ ಮಾಡಲು ಕಾವ್ಯ ಅವರು ತ್ಯಾಜ್ಯ ಕಾಗದವನ್ನು ಬಳಸಲಾಗುತ್ತದೆ, ಅಂದರೆ ಕಾಗದವನ್ನು ಬಳಸಲಾಗುತ್ತದೆ. ಕಚ್ಚಾ ವಸ್ತುಗಳ ತಯಾರಿಕೆಗೆ ಒಣಹುಲ್ಲಿನ, ಅಕ್ಕಿ, ಹತ್ತಿ, ಹಾಗೆಯೇ ಚಿಂದಿ ತ್ಯಾಜ್ಯ ಮತ್ತು ಕಲ್ನಾರು ಸೂಕ್ತವಾಗಿದೆ. ಈ ಕಚ್ಚಾ ವಸ್ತುಗಳ ಜೊತೆಗೆ, ಉತ್ಪಾದನೆಗೆ ಸಾಕಷ್ಟು ನೀರು ಬೇಕಾಗುತ್ತದೆ. ಸಾಮಾನ್ಯವಾಗಿ ಕಾಗದದ ಉದ್ಯಮಗಳನ್ನು ನದಿಗಳು ಮತ್ತು ಸರೋವರಗಳ ದಡದಲ್ಲಿ ನಿರ್ಮಿಸಲಾಗುತ್ತದೆ. ಒಂದು ದಿನಕ್ಕೆ ಕಡಿಮೆ ಎಂದರೂ 55 ಸಾವಿರಕ್ಕೂ ಹೆಚ್ಚು ನೀರು ಬೇಕಾಗುತ್ತದೆ. ಇದಕ್ಕಾಗಿ ಕಾವ್ಯ ಅವರು, ಬ್ಯೂ ಕ್ಯಾಟ್ ಪೇಪರ್ ಸಂಸ್ಥೆಯನ್ನು ಆರಂಭಿಸಿದ್ದಾರೆ.

ಇದು ಸಂಪೂರ್ಣವಾಗಿ ಪರಿಸರ ಸ್ನೇಹಿ ವಸ್ತು. ಇಲ್ಲಿ ಯಾವುದೇ ರಾಸಾಯನಿಕಗಳನ್ನು ಉಪಯೋಗಿಸುವುದಿಲ್ಲ. ಅಲ್ಲದೆ ವೇಸ್ಟ್ ಬಟ್ಟೆಗಳು. ನಾರು, ಜೂಟ್, ಉಪಯೋಗವಿಲ್ಲದ ಪೇಪರುಗಳು, ಕಾಟನ್ ವಸ್ತುಗಳನ್ನು ಬಳಸಿಕೊಳ್ಳಬಹುದು. ಇವೆಲ್ಲವುಗಳನ್ನು ತೊಟ್ಟಿಯಲ್ಲಿ ಶೇಖರಿಸಿಡುತ್ತಾರೆ.ಅದಕ್ಕೆ ನೀರು ಹಾಕಿ ಮಿಶ್ರಣ ಮಾಡಿದಾಗ ಪಾಕ ಉಂಟಾಗುತ್ತದೆ. ಈ ಪಾಕವನ್ನು ಸೂರ್ಯನ ನೆರಳಿನಲ್ಲಿ ಒಣಗಿಸಿಬೇಕು. ಆಗ ಆವು ಪದರಗಳಾಗಿ ಮಾರ್ಪಾಟಾಗುತ್ತದೆ. ಇದನ್ನೆ ಪೇಪರ್ ವಸ್ತುಗಳಿಗೆ ಬಳಸಲಾಗುತ್ತದೆ ವಿವರಿಸುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೆಚ್ಚಿನವರಲ್ಲಿ ಪ್ಲಾಸ್ಟಿಕ್‌ನಿಂದಾಗುವ ಅನಾಹುತದ ಬಗ್ಗೆ ಅರಿವಿದೆ. ಆದರೂ ಆನಿವಾರ್ಯವಾಗಿ ಬಳಸುವುದನ್ನು ರೂಢಿಸಿಕೊಂಡಿರುತ್ತಾರೆ. ಆದಾಗ್ಯೂ ಕರಕುಶಲ ವಸ್ತುಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಹ್ಯಾಂಡ್‌ಮೇಡ್ ಪೇಪರ್ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಇದೆ ಅನ್ನುವುದನ್ನು ವೀಣಾ ಕೇಶವಮೂರ್ತಿ ಅವರು ಕಂಡುಕೊಂಡಿದ್ದಾರೆ. ಇಲ್ಲಿ ತಯಾರಿಸಿದ ವಸ್ತುಗಳನ್ನು ಸಮೀಪದ ಗ್ರಾಮೀಣ ಅಂಗಡಿಯ ಮೂಲಕ ಮಾರಾಟ ಮಾಡಬಹುದು. ವಸ್ತುಪ್ರದರ್ಶನಗಳಲ್ಲಿ ಭಾಗವಹಿಸುವುದರಿಂದಲೂ ತಯಾರಿಸಿದ ವಸ್ತುಗಳು ಮಾರಾಟಗೊಳ್ಳುತ್ತವೆ. ಬೇಡಿಕೆ ಹೆಚ್ಚಿದ್ದರೂ ಕೆಲವೊಮ್ಮೆ ಸಗ್ರಾಹಕರ ಬೇಡಿಕೆಗಳನ್ನು ಪೂರೈಸುವುದಕ್ಕೆ ಸಾಧ್ಯವಾಗುವುದಿಲ್ಲಎನ್ನುತ್ತಾರವರು.

ಪೇಪರ್ನಿಂದಲೇ ಶಾಪಿಂಗ್ ಬ್ಯಾಗ್, ಫ್ಯಾನ್ಸಿ ಬ್ಯಾಗ್, ಗಿಫ್ಟ್ ಬ್ಯಾಗ್ ಹೀಗೆ ವಿವಿಧ ನಮೂನೆಯ ಬ್ಯಾಗುಗಳನ್ನು ತಯಾರಿಸುತ್ತಿದ್ದಾರೆ. ಜುವೆಲ್ಲರಿ ಬಾಕ್ಸ್, ಗಿಫ್ಟ್ ಬಾಕ್ಸ್, ಫೊಟೋ ಫ್ರೇಮ್, ಫೋಲ್ಡರ್ ಫೈಲ್, ಲ್ಯಾಂಪ್ ಶೇಡ್ಸ್, ಪೆನ್ ಸ್ಡಾಂಡ್ ಉತ್ಪಾದಿಸಿ ಮಾರಾಟ ಮಾಡುತ್ತಾರೆ. ಸ್ವ-ಅಭಿರುಚಿಯಿಂದ ಪೇಪರ್ ವಸ್ತುಗಳನ್ನು ತಯಾರಿಸುತ್ತಿದ್ದು ಮಾರಾಟ ಮಾಡಿ ಹಣ ಗಳಿಸಬೇಕೆಂಬ ಬಯಕೆ ಇಲ್ಲ ಎನ್ನುತ್ತಾರೆ ಕಾವ್ಯ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಈ ನಡುವೆ ಗೋ ಮೂತ್ರಕ್ಕೆ ಭಾರಿ ಬೇಡಿಕೆ ಇದೆ, ಈ ಕುಟುಂಬ ಗೋ ಮೂತ್ರದ ಮೂಲಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿರುವುದನ್ನು ನೋಡಿದರೆ ಆಶ್ಚರ್ಯ ಪಡ್ತೀರಾ!!