ಪ್ರವಾಹ ದಿಂದ ಕೊಡಗು ಹಾಗು ಕೇರಳದಲ್ಲಿ ಆದ ಹಾನಿಗೆ Insurance ಹಣ ಪಡೆದುಕೊಳ್ಳುವ ಬಗೆ : ಹಾನಿಗೊಳಗಾದವರಿಗೆ ಈ ಮಾಹಿತಿ ತಲುಪಿಸಿ!!

0
685

ಕೇರಳದ ಪ್ರವಾಹ ದಲ್ಲಿ ಮುಳುಗಿದ ವಾಹನಗಳ ಫೋಟೋ ತೆಗೆದು ಕಾರ್ಯಾಗಾರಕ್ಕೆ ನೀಡಿ ಪರಿಹಾರವನ್ನು ಪಡೆಯಬಹುದು. ಇಂತಹ ಅನುಕೂಲತೆಯನ್ನು ಮಾಡಲು ನಾಲ್ಕು ಸಾರ್ವಜನಿಕ ವಿಮಾ ಕಂಪನಿಗಳು ಮುಂದೆ ಬಂದಿವೆ. ಹೌದು ಕೇರಳದ ಪ್ರವಾಹಕ್ಕೆ ಒಳಗಾಗಿ ಸಾವಿರಾರು ವಾಹನಗಳು ಹಾಳಾಗಿವೆ ಅಂತಹ ವಾಹನಗಳಾದ ಕಾರ್, ಬೈಕ್, ಬಸ್, ಟ್ರಕ್ ಇನ್ನಿತರ ವಾಹನಗಳನ್ನು ರಿಪೇರಿ ಮಾಡಲು ಮತ್ತು ಬದಲಿ ವಾಹನ ನೀಡಲು ನಾಲ್ಕು ಸಾರ್ವಜನಿಕ ವಲಯದ ವಿಮಾ ಕಂಪನಿಗಳಾದ National Insurance co Ltd, New India Assurance co Ltd, Oriental Insurance co Ltd, United Indian Insurance co Ltd. ಈ ನಾಲ್ಕು ಕಂಪನಿಗಳು ಮುಂದೆಬಂದಿವೆ.

ಈ ಕಂಪನಿಗಳು ಕಾರ್ಯಗಾರವನ್ನು ಮಾಡುತ್ತಿದು ಪ್ರವಾಹಕ್ಕೆ ಒಳಗಾದ ಎಲ್ಲಾ ವಾಹನಗಳನ್ನು ಕಾರ್ಯಾಗಾರಕ್ಕೆ ತಂದು ಪರಿಹಾರವನ್ನು ಪಡೆಯಬಹುದು ಹಾಗೆಯೇ ಹಾನಿಯಾದ ಅಥವಾ ನೀರಿನಲ್ಲಿ ಮುಳಿಗಿದ ವಾಹನಗಳ ಫೋಟೋ ನೀಡಿ ವಿಮಾ ಕಾಸ್ ಪಡೆಯಬಹುದು. ಎಂದು ಸುದ್ದಿಪ್ರತ್ರಿಕೆ ಮತ್ತು ಸುದ್ದಿ ಚಾನಲ್’ಗಳಲ್ಲಿ ಕಂಪನಿಗಳು ಜಾಹೀರಾತು ಹೊರಡಿಸುತ್ತಿವೆ. ನೀರಿನಲ್ಲಿ ಮುಳುಗಿದ ವಾಹನಗಳನ್ನು ಮನೆಯಲ್ಲಿ ನೀಲ್ಲಿಸಬೇಡಿ ವಾಹನದ ಫೋಟೋ ತೆಗೆದುಕೊಳ್ಳಿ. ಸಮೀಪದ ಕಾರ್ಯಾಗಾರಕ್ಕೆ ತಂದು ವಿಮೆ ಕಂಪನಿಗೆ ತಿಳಿಸಿ. ಮತ್ತು ಎಚ್ಚರಿಕೆಯಾಗಿ ವಾಹನದ ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚಿ ನೀರಿನಲ್ಲಿ ನಿಲ್ಲಿಸಲಾದ ವಾಹನಗಳ ಬ್ಯಾಟರಿಗಳನ್ನು ತೆಗೆಯಬೇಕು ಎಂದು ಜಾಹೀರಾತಿನಲ್ಲಿ ತಿಳಿಸಲಾಗುತ್ತಿದೆ.

ಅಭೂತಪೂರ್ವ ಜಲಪ್ರಳಯದಿಂದ ಭೂಕುಸಿತಗಳು ಕೇರಳವನ್ನು ಧ್ವಂಸಮಾಡಿವೆ ಇದಕ್ಕೆ ಪರಿಹಾರ ನೀಡಲು ಸಾರ್ವಜನಿಕ ವಲಯದ ಜನರಲ್ ಇನ್ಷೂರೆನ್ಸ್ ಕಂಪೆನಿ, ರಾಷ್ಟ್ರೀಯ ವಿಮಾ ಕಂಪೆನಿಗಳು ಪ್ರವಾಹಪಿಡಿತರನ್ನು ಮೇಲೆತರಲು ಒಟ್ಟಾಗಿವೆ ಹಾಗೆಯೇ ವಿಮೆವುಳ್ಳ ಹಲವಾರು ನಿರ್ಮಾಣದ ಹಂತದಲ್ಲಿರುವ ಅಣೆಕಟ್ಟುಗಳು ಮತ್ತು ಸಾವಿರಾರು ಮನೆಗಳು ಬೆಲೆಬಾಳುವ ಆಸ್ತಿಗಳು ಪ್ರವಾಹ ನೀರಿನಲ್ಲಿ ಮುಳುಗಿದವು ಈ ನಷ್ಟವನ್ನು ತಗ್ಗಿಸಲು ನಾಲ್ಕು ವಿಮೆ ಕಂಪನಿಗಳು “ಪ್ರವಾಹ ಹಾನಿ ಹಕ್ಕು” ಸಹಾಯವನ್ನು ಒದಗಿಸುತ್ತಿವೆ. ಯಾವುದೇ ವಿಮೆದಾರನ ಆಸ್ತಿ ಹಾನಿಗೊಳಗಾದ ಸಂದರ್ಭದಲ್ಲಿ ಮಾಹಿತಿಯನ್ನು ತಿಳಿಸಲು ಸಂಪರ್ಕ ವಿವರಗಳ ಪಟ್ಟಿಯನ್ನು ಸಹ ಜಾಹೀರಾತು ಸೂಚಿಸಿದೆ.
1. National insurance co Ltd claim hub: 9188044186 email:kro.claimshub@nic.co.in,
2. New India Assurance co Ltd toll-free no:18002091415,
3. Oriental Insurance co Ltd toll-free no:1800-11-8485
email:kerala.claims@orientalinsurance.co.in,
4. United Indian Insurance co Ltd, : 8921792522; other claims: 9388643066
email:uiic.keralaflood@gmail.com.

ವಿಮಾ ಹಕ್ಕುಗಳಿಗೆ ಸಂಬಂಧಿತ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ರಾಜ್ಯ ಸ್ವಾಮ್ಯದ ಎಲ್ಐಸಿ ವೈಯಕ್ತಿಕ ಜೀವನ ನೀತಿಗಳ ಮೂಲಕ ಸಂಗ್ರಹಿಸಲಾದ ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆಯಡಿ ವಿಮಾದಾರರಿಗೆ ಈ ಸೇವೆಯನ್ನು ನೀಡಲಾಗುತ್ತದೆ” ಎಂದು ನೋಡಲ್ ಅಧಿಕಾರಿ TNM ಗೆ ತಿಳಿಸಿದ್ದಾರೆ ಪತ್ರಿಕಾ ಪ್ರಕಟಣೆಯ ಪ್ರಕಾರ 14 ಜಿಲ್ಲೆಗಳಲ್ಲಿ ವಿಶೇಷ ತಂಡಗಳ ಸ್ಥಾಪಿಸಲಾಗಿದೆ. ಈ ತಂಡಗಳು 24 ಗಂಟೆಗಳು ನೆರವು ನೀಡುತೇವೆ. 14 ಜಿಲ್ಲೆಯ ನೋಡಲ್ ಅಧಿಕಾರಿಗಳ phone ನಂಬರ್ ನೀಡಲಾಗಿದೆ ಸಂತ್ರಸ್ತರು ಕರೆಮಾಡಿ ಮಾಹಿತಿ ಪಡೆಯಬಹುದು. Trivandrum 9482419551, Kollam 9496301011 ,Palakad, 9447839123, Thrissur 9447315770, Ernakulam 8075947267, Kottayam 9847167946, Idukki – 9895884618, Pathanamthitta 9961993580, Alappuzha 9746817205, Kozhikode – 9496710567, Wayanad – 9496220783, Kannur – 9496414055, Kasargod – 9447951431, Malappuram – 9446024966, Mahi – 9447468899.