ಕುಡಿತದಿಂದ ಬಡತನದಲ್ಲಿ ಬೇಯುತ್ತಿದ್ದ ಕುಟುಂಬದಲ್ಲಿ ಏನೂ ಸಿಗದೇ ಮಣ್ಣನ್ನು ತಿಂದ ಮಗುವಿನ ಕಥೆ ಕೇಳಿ ಕರುಳು ಚುರುಕ್ ಅನ್ನುತ್ತೆ!!

0
271

ದೇಶದಲ್ಲಿ ಇನ್ನೂ ತಿನ್ನಲು ಊಟವಿಲ್ಲದೆ ಮಣ್ಣು ತಿಂದು ಬದುಕುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾದ ಘಟನೆ ಕೇರಳದಲ್ಲಿ ನಡೆದಿದ್ದು, ತಿರುವನಂತಪುರಂನಲ್ಲಿರುವ ಕುಟುಂಬದ ಆರು ಮಕ್ಕಳು ತಿನ್ನಲು ಆಹಾರ ವಿಲ್ಲದೆ ನೀರು ಕುಡಿದು ಜೀವನ ಮಾಡುತ್ತಿದ್ದು ಅತಿಯಾಗಿ ಹಸುವಾದಾಗ ಮಣ್ಣು ತಿನ್ನುತ್ತಿದ್ದರು ಎನ್ನುವುದು ಬೆಳೆಕಿಗೆ ಬಂದಿದೆ. ಈ ಕುರಿತು ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಗೆ ಮಾಹಿತಿ ಲಭ್ಯವಾಗಿತ್ತು, ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದರು ಕುಟುಂಬಕ್ಕೆ ಭೇಟಿ ನೀಡಿದಾಗ ಕುಟುಂಬವು ನಿಜವಾಗಿಯೂ ಕರುಣಾಜನಕ ಸ್ಥಿತಿಯನ್ನು ತಿಳಿದು ಆರು ಮಕ್ಕಳು ಮತ್ತು ತಾಯಿಯನ್ನು ರಕ್ಷಿಸಲಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಮಕ್ಕಳ ತಂದೆ ಕುಡುಕನಾಗಿದ್ದು ಹೆಂಡತಿ ಮಕ್ಕಳಿಗೆ ಊಟ ತಂದು ಕೊಡುತ್ತಿರಲಿಲ್ಲ, ಅಷ್ಟೇ ಅಲ್ಲದೆ ಪ್ರತಿನಿತ್ಯವೂ ಕಡಿದು ಬಂದು ಹಿಂಸೆ ನೀಡುತ್ತಿದ್ದ, ಈ ವೇಳೆ ಮಕ್ಕಳ ನರಳಾಟ ಕೇಳಿ ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಅದರಂತೆ ಡಿಸಿಪಿಯು ಸದಸ್ಯರು, ಕುಟುಂಬಕ್ಕೆ ಭೇಟಿ ನೀಡಿದಾಗ ಕುಟುಂಬವು ಕೆಟ್ಟ ಸ್ಥಿತಿಯಲ್ಲಿ ವಾಸಿಸುತ್ತಿರುವುದು, ಫ್ಲೆಕ್ಸ್ ಶೀಟ್‌ಗಳಿಂದ ಮಾಡಿದ ನೊಣಗಳಿಂದ ತುಂಬಿದ ಗುಡಿಸಲಿನಲ್ಲಿ ವಾಸಿಸುತ್ತಿದ್ದರು, ಅದರಲ್ಲಿ ಏಳು ವರ್ಷದ ಮಗು ಹಸಿವಾದಾಗ ಮಣ್ಣನು ತಿನ್ನುತ್ತಿದ್ದ ಎಂದು ಡಿಸಿಪಿಯುನ ಸಿಬ್ಬಂದಿಯೊಬ್ಬರು ತಿಳಿಸಿದ್ದು, ಮಕ್ಕಳು ಊಟ ಕೇಳಿದರೆ ತಂದೆ ಮದ್ಯಪಾನ ಮಾಡಿ ಮಕ್ಕಳಿಗೆ ಹೊಡೆಯುತ್ತಿದ್ದ. ಅದರಲ್ಲಿ ಹಿರಿಯ ಮಕ್ಕಳು 7, 5, 4, 3 ಮತ್ತು 1.5 ವರ್ಷ ವಯಸ್ಸಿನವರಾಗಿದ್ದರೆ ಮೂರು ತಿಂಗಳ ಚಿಕ್ಕ ಮಗುಯೊಂದಿದೆ ಎಂದು ಹೇಳಿದ್ದಾರೆ.

ಅಧಿಕಾರಿಗಳು ಇಂತಹ ಕೆಟ್ಟ ಪರಿಸ್ಥಿತಿಯ ಬಗ್ಗೆ ಮಕ್ಕಳ ತಾಯಿಯನ್ನು ವಿಚಾರಿಸಿ ಮಕ್ಕಳನ್ನು ರಾಜ್ಯದ ಆರೈಕೆಯಡಿಯಲ್ಲಿ ಇರಿಸಲು ಬಯಸುತ್ತೀರಾ ಎಂದು ಕೇಳಿದಾಗ ಸಂತೋಷದಿಂದ ಆ ತಾಯಿ ಒಪ್ಪಿದ್ದಾಳೆ, ತಕ್ಷಣ CWC ಕರೆದೊಯ್ಯಬೇಕು ನಂತರ ಪ್ರಕರಣವನ್ನು ವಿಚಾರಣೆ ಮಾಡಬೇಕು ಎಂದು ನಾಲ್ಕು ಹಿರಿಯ ಮಕ್ಕಳನ್ನು ನಮ್ಮೊಂದಿಗೆ ಕರೆದುಕೊಂಡು ಹೋದೆವು, ಕುಟುಂಬವು ಅವರನ್ನು ನಮ್ಮೊಂದಿಗೆ ಕಳುಹಿಸಲು ಸಿದ್ಧವಾಗಿತ್ತು. ಆದರೆ ನಾವು ಒಂದೂವರೆ ವರ್ಷದ ಮಗುವನ್ನು ತೆಗೆದುಕೊಳ್ಳಲು ಹೋಗುತ್ತಿದ್ದಾಗ ತಾಯಿ ಕಣ್ಣಲಿ ನೀರು ಬರುತ್ತಿತ್ತು ಆದಕಾರಣಕ್ಕೆ ಚಿಕ್ಕ ಮಗು ಬಿಟ್ಟು ಉಳಿದ ಮಕ್ಕಳನ್ನು ಕರೆದುಕೊಂಡು ಬಂದೆವು ಎಂದು ಡಿಸಿಪಿಯು ಸದಸ್ಯ ತಿಳಿಸಿದ್ದಾರೆ.

ಮಕ್ಕಳನ್ನು ಕೆಎಸ್‌ಸಿಸಿಡಬ್ಲ್ಯೂಗೆ ಕರೆದೊಯ್ಯಲು ನಿರ್ಧರಿಸಲಾಯಿತು. “ಆರು ವರ್ಷದವರೆಗಿನ ಮಕ್ಕಳು ಮಾತ್ರ ಅಲ್ಲಿಯೇ ಇರಲು ಸಾಧ್ಯ. ಆದ್ದರಿಂದ ಹಿರಿಯ ಮಗುವನ್ನು ಎಲ್ಲಿಗೆ ಕರೆದೊಯ್ಯಲಾಗುತ್ತದೆ ಎಂದು ನಿರ್ಧರಿಸಬೇಕು. ಸಿಡಬ್ಲ್ಯೂಸಿ ಇಂದು ನಿರ್ಧಾರ ತೆಗೆದುಕೊಳ್ಳುತ್ತದೆ, ”ಎಂದು ಡಿಸಿಪಿಯು ಸದಸ್ಯ ತಿಳಿಸಿದ್ದು. ತಾಯಿ ಮತ್ತು ಇಬ್ಬರು ಕಿರಿಯ ಮಕ್ಕಳನ್ನು ಈ ಮಧ್ಯೆ ಪೂಜಪ್ಪುರಾದ ಸರ್ಕಾರಿ ಮಹಿಳಾ ಆರೈಕೆಯಲ್ಲಿ ಮಂದಿರದಲ್ಲಿ ಇರಿಸಲಾಗಿದೆ. ಅದರಂತೆ ಮೂರು ವರ್ಷದ ಮಗುವನ್ನು ಅಂಗನವಾಡಿ ಸಿಬ್ಬಂದಿಗಳು ಕರೆದುಕೊಂಡು ಹೋಗಿ ನಂತರ ಅವರೇ ಬಿಟ್ಟು ಹೋಗುತ್ತಿದ್ದಾರೆ, ಉಳಿದ ಮಕ್ಕಳಿಗೆ ವೈದ್ಯಕೀಯ ಪರೀಕ್ಷೆ ನಂತರ ಅವರಿಗೆ ಸಂಬಂಧಪಟ್ಟ ಶಾಲೆಗೆ ಮಾಹಿತಿ ನೀಡಲಾಗುತ್ತದೆ. ಆದಷ್ಟು ಬೇಗ ಶಾಲೆಗೆ ಕಳುಹಿಸುತ್ತೇವೆ. ಸರ್ಕಾರ ವರದಿಯನ್ನು ಕೇಳಿದೆ, ಅದನ್ನು ಮುಖ್ಯಮಂತ್ರಿ ಮತ್ತು ಸಾಮಾಜಿಕ ನ್ಯಾಯ ಸಚಿವ ಕೆ.ಕೆ.ಶೈಲಜಾ ಅವರಿಗೆ ಕಳುಹಿಸುತ್ತೇವೆ ಎಂದು ಅಡ್.ದೀಪಕ್ ಹೇಳಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಈ ಊರಲಿ ಉಚಿತವಾಗಿ ಮದ್ಯ ಕೊಟ್ಟರು ಯಾರು ಕುಡಿಯೋದಿಲ್ಲವಂತೆ, ಏಕೆಂದರೆ ಕುಡಿದು ಸಿಕ್ಕಿಬಿದ್ರೆ ಊರಿಗೆಲ್ಲಾ ಮಟನ್ ಪಾರ್ಟಿ ಕೊಡಬೇಕಂತೆ.!