ಕಿರಿಕ್ ಪಾರ್ಟಿ ಚಿತ್ರ ತಂಡದ ವಿರುದ್ದ ಕೋರ್ಟ್ ಕೇಸ್ : 30 ನೇ ತಾರೀಖು ರಿಲೀಸ್ ಆಗುತ್ತಾ ಫಿಲಿಂ

0
2156

ಇದೇ ಡಿಸೆಂಬರ್ 30 ಕ್ಕೆ ರಿಲೀಸ್ ಆಗ್ತಿರೋ ಕಿರಿಕ್ ಪಾರ್ಟಿ ಫಿಲಿಮ್ ನಲ್ಲಿ “Hey who are you” ಹಾಡು ಇರೊಕ್ಕಿಲ್ಲ !!

15727341_1369544796410855_7691703314074145855_n

ಕಿರಿಕ್ ಪಾರ್ಟಿ ಚಿತ್ರದ “Hey who are you ” ಹಾಡು ಕೇಳಿದ್ದೀರಾ ? ಈ ಹಾಡನ್ನು ಯೌಟ್ಯೂಬ್ ನಲ್ಲಿ 6 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ

ಈ ಹಾಡು ಲಹರಿ ಆಡಿಯೋ ಕಂಪನಿಯು copy ರೈಟ್ಸ್ ಹೊಂದಿರುವ ರವಿಚಂದ್ರನ್ , ಜೂಹಿ ಚಾವ್ಲಾ , ರಮೇಶ್ ಅರವಿಂದ್ ,ಖುಷ್ಬೂ ಅಭಿನಯದ “ಶಾಂತಿ ಕ್ರಾಂತಿ” ಚಿತ್ರದ “ಮಧ್ಯರಾತ್ರಿಲಿ” ಹಾಡಿನ ನಕಲು ಎಂದು, ತಮ್ಮ ಅಪ್ಪಣೆ ಇಲ್ಲದೆ ಹಾಡಿನ ಸಂಗೀತವನ್ನು ಬಳಸಿಕೊಳ್ಳಲಾಗಿದೆ ಎಂದು ಲಹರಿ ಆಡಿಯೋ ಕಂಪನಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದರು.

ಶಾಂತಿ ಕ್ರಾಂತಿ ಹಾಡನ್ನು ಕೇಳಿ

ಲಹರಿ ಕಂಪನಿ ರಕ್ಷಿತ್ ಶೆಟ್ಟಿ ಮತ್ತು ಅವರ ಕಂಪನಿ ಆದ ಪರಾಂವಹ್ ವಿರುದ್ದ “Hey who are you ” ಈ ಹಾಡಿಗೆ injunction ತಂದಿರುವ ಕಾಪಿ ನೋಡಿ
15726852_847100648765869_1577309406179659604_n

ಇದರ ಪರಿಣಾಮವಾಗಿ ಡಿಸೆಂಬರ್ 30 ನೇ ತಾರೀಕು ಬಿಡುಗಡೆ ಆಗಬೇಕಿದ್ದ ಕಿರಿಕ್ ಪಾರ್ಟಿ ಸಿನಿಮಾದಲ್ಲಿ “Hey who are you ” ಹಾಡಿಗೆ ಕತ್ತರಿ ಹಾಕಬೇಕೆಂದು ನ್ಯಾಯಾಲಯ ತಿಳಿಸಿದೆ ಹಾಗೂ ಚಿತ್ರದ ಬಿಡುಗಡೆಗೆ ಯಾವುದೇ ತೊಂದರೆ ಇಲ್ಲವೆಂದು ತಿಳಿಸಿದೆ