ಅಡುಗೆ ಮನೆ ಸ್ವಚ್ಛ ಮಾಡಲು ಪ್ರಯಾಸವೇ ಚಿಂತಿಸ ಬೇಡಿ ಕಡಿಮೆ ಖರ್ಚಿನಲ್ಲಿ ಸ್ವಚ್ಛ ಮಾಡುವುದು ಹೇಗೆ ನೋಡಿ…..

0
1808

ಮಹಿಳೆಯರಿಗೆ ಹೆಚ್ಚು ಮನಸೆಳೆಯುವ ಸ್ಥಳ ಯಾವುದು ಇಂದು ಕೇಳಿದರೆ ಬರುವ ಉತ್ತರ ಅಡುಗೆ ಮನೆಯ ಕೋಣೆಯಾಗಿರುತ್ತದೆ. ಮನೆಯ ಸದಸ್ಯರಿಗೆಲ್ಲಾ ಶುಚಿಯಾದ ರುಚಿಯಾದ ಆಹಾರವನ್ನು ತಯಾರಿಸಲು ನೆರವಾಗುವ ಭೋಜನ ಗೃಹವು ತನ್ನದೇ ಆದ ಪೂಜನೀಯ ಅಂಶಗಳನ್ನು ಒಳಗೊಂಡಿದೆ. ಅಡುಗೆ ಮನೆ ನಿತ್ಯವು ಸ್ವಚ್ಛವಾಗಿದ್ದರೆ ನಿಮಗೂ ತೃಪ್ತಿ ಹಾಗೂ ಆಹಾರವನ್ನು ಸೇವಿಸುವವರಿಗೂ ಸಂತೋಷವಿರುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಅಡುಗೆ ಮನೆಯ ಡಸ್ಟ್ ಬಿನ್.. ಸಿಂಕ್.. ಬಾತ್ ರೂಮ್ ವಾಸನೆ ಬರದಿರಲು ಈ ಸಿಂಪಲ್ ವಿಧಾನವನ್ನು ಬಳಸಿ ನೋಡಿ

ನಮ್ಮಲ್ಲಿ ಅಡುಗೆ ಕೆಲಸವನ್ನು ಮುಗಿಸಿಕೊಂಡ ನಂತರ ಅಡುಗೆ ಮನೆ ಸ್ವಚ್ಛ ಮಾಡುವುದು ಸವಾಲಿನ ಕೆಲಸವಾಗಿದೆ. ಅಡುಗೆ ಮನೆಯ ವಿನ್ಯಾಸಗಳಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿಕೊಳುವುದರಿಂದ ನಿಮ್ಮ ಸ್ವಚ್ಚತೆಯ ಕೆಲಸ ಇನಷ್ಟು ಹಗುರವಾಗುತ್ತದೆ. ಇಂದಿನ ದಿನಗಳಲ್ಲಿ ಹೆಚ್ಚು ಮಾಡ್ರನ್ ಕಿಚನ್ ಅಂಶವನ್ನು ನೋಡಬಹುದು ಹಾಗೂ ನಿಮ್ಮ ಅಡುಗೆ ಕೋಣೆಯು ಹೆಚ್ಚು ಬಜೆಟ್ ಬೆಲೆಯಲ್ಲಿ ಇರುತ್ತದೆ. ಅಥವಾ ಹೇಗೆ ಇರಲ್ಲಿ ಅದನ್ನು ಸ್ವಚ್ಚವಾಗಿರಿಸಿಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ನಾವು ಕೆಲವು ಅಂಶಗಳನ್ನು ಸ್ವಚ್ಚೆಗೆ ಬಳಸಲು ತಿಳಿಸುತ್ತಿದ್ದೇವೆ.

ಕಡಿಮೆ ಬಾಳಿಕೆ ಬರುವ ಆಹಾರ ಉತ್ವನ್ನಗಳ ಸಂರಕ್ಷಣೆ

ನಿಮ್ಮಗೆ ಗೊತ್ತು ಬೇಕಿಂಗ್ ಸೋಡಾಕಡಿಮೆ ಬಾಳಿಕೆ ಬರುತ್ತದೆ ನೀವು ಅದನ್ನು ಫ್ರಿಜ್ ನಲ್ಲಿರಿಸಿದರೂ ಕೂಡ 30 ದಿನಗಳಿಗಿಂತ ಹೆಚ್ಚು ಸಮಯ ಇದನ್ನು ಇಡಲಾಗುವುದಿಲ್ಲ. ನಂತರ ಬೇಕಿನ್ ಸೋಡಾವನ್ನು ಕಸದ ಬುಟ್ಟಿಗೆ ಎಸಿಯುವ ಸಂದರ್ಭದಲ್ಲಿ ಅದನ್ನು ಕಸದ ಬುಟ್ಟಿಗೆ ಹಾಕದೆ ಸೋಡಾವನ್ನು ನೀರಾಗಿ ಮಾಡಿಕೊಂಡು ನಿತ್ಯವೂ ಕಸದ ಬುಟ್ಟಿಗೆ ಎಸೆಯಿರಿ. ಹೀಗೆ ಮಾಡುವುದರಿಂದ ಕಸದ ಬುಟ್ಟಿಯ ವಾಸನೆ ಹೋಗುತ್ತದೆ.

Also read: ಅಡುಗೆ ಮನೆಯಲ್ಲಿ ಯಾವಾಗ ಏನು ಮಾಡಬೇಕು….!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಿಮ್ಮ ಮನೆಯಲ್ಲಿ ಓವನ್ ಬಳಕೆ ಮಾಡಿದರೆ ಅದನ್ನು ಅಷ್ಟೇ ಕಾಳಜಿಯಿಂದ ಸ್ವಚ್ಚತೆಯನ್ನು ಮಾಡಬೇಕು. ನಿಮ್ಮ ಓವನ್ ಏನಾದರೂ  ಕರಟಿದ ಪದಾರ್ಥಗಳನ್ನು ಹೊಂದಿ ಅದನ್ನು ತೆಗೆಯುವುದು ನಿಮಗೆ ಕಷ್ಟವಾಗುತ್ತಿದೆ ಎಂದರೆ ಓವನ್ನೊಳಗೆ ಸ್ವಲ ಉಪ್ಪು ಚೆಲ್ಲಿ ನಂತರ ಓವನ್ ಬಿಸಿ ಮಾಡಿ. ನಂತರ ಈ ಕಟ್ಟಿದ ಅಂಶ ಹುಡಿಯ ರೂಪದಲ್ಲಿ ಹೊರಬರುತ್ತದೆ. ಆಮೇಲೆ ಒದ್ದೆ ಬಟ್ಟೆಯಿಂದ ಸ್ವಚ್ಛ ಮಾಡ.

ಶೈನಿಂಗ್ ಪಾತ್ರೆಯ ಸ್ವಚ್ಚ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಿಮ್ಮ ಪಾತ್ರೆಯನ್ನು ಬೇಗ ಸ್ವಚ್ಛ ಮಾಡಬೇಕಾದರೆ ವೋಡ್ಕಾವನ್ನು ಬಳಸಿಕೊಂಡು ಸ್ವಚ್ಚತೆಯನ್ನು ಮಾಡಬಹುದಾಗಿದೆ. ವೋಡ್ಕಾದಲ್ಲಿ ಸ್ವಾಂಜ್ ಅನ್ನು ಅದ್ದಿಕೊಂಡು ಪಾತ್ರೆಯನ್ನು ಸ್ವಚ್ಛಮಾಡಿ. ನಿಮ್ಮ ಪಾತ್ರೆ ಅಷ್ಟೊಂದು ಕೊಳೆಯಾಗಿಲ್ಲ ಎಂದರೆ ವೋಡ್ಕಾವನ್ನು ಪೇಪರ್ ನಲ್ಲಿ ಸಿಂಪಡಿಸಿಕೊಂಡು ಪಾತ್ರೆಯನ್ನು ಸ್ವಚ್ಛಗೊಳಿಸಬಹುದು ನಂತರ ಒಣಗಿದ ಬಟ್ಟೆಯಲ್ಲಿ ಸ್ವಚ್ಛಗೊಳಿಸಿರಿ.

ಸಿಂಕ್ ಸ್ವಚ್ಚತೆ

ನಿಮ್ಮ ಅಡುಗೆಯ ಮನೆಯಲ್ಲಿ ಸಿಂಕ್ ಸ್ವಚ್ಛ ಮಾಡುವುದು ಎಂದರೆ ತಲೆ ನೋವಿನ ಕೆಲಸವೇ ಸರಿ. ಮೊದಲಿಗೆ ನಿಮ್ಮ ಅಡುಗೆ ಮನೆಯ ಸಿಂಕ್ಅನ್ನು ಸೋಪು ನೀರಿನಿಂದ ತೊಳೆಯಿರಿ ನಂತರ ಆಲೀವ್ ಆಯಿಲ್ ಅಥವಾ ಬೇಬಿ ಆಯಿಲ್ ಬಳಸಿಕೊಂಡು ಸಿಂಕಿಗೆ ಹರಡಿ ನಂತರ ಸ್ವಲ್ಪ ಕಾಲ ಕಾಯಿರಿ. ಇದರಲ್ಲಿರುವ ಆಹಾರದ ಕಣಗಳು ಕೂಡಲೇ ಹೊರಟು ಹೋಗುತ್ತವೆ ಸಿಂಕ್ ದೀರ್ಘಕಾಲ ಸ್ವಚ್ಚತೆ ಇರುತ್ತದೆ.

ಅಡುಗೆ ಮನೆಯನ್ನು ಸುವಾಸನೆ ಭಾರಿತವಾಗಿರಿಸುವ ವಿಧಾನ

ನೀವು ಹೆಚ್ಚುದರದ ರೂಮ್ ಫ್ರೆಶ್ಯರ್ ಗಳನ್ನು ಬಳಸಿಕೊಂಡು ನಿಮ್ಮ ಅಡುಗೆ ಮನೆಯನ್ನು ಸುವಾಸನೆಯುತ್ತವಾಗಿ ಇರಿಸಲು ಸಾಧ್ಯವಿಲ್ಲ. ನಿಂಬೆಯನ್ನು ಒಂದು ಟೂತ್ ಪಿಕ್ ಬಳಸಿಕೊಂಡು ಒಂದು ಸಣ್ಣ ಹೋಲ್ ಮಾಡಿ. ಅದನ್ನು ಓವನ್ ನಲ್ಲಿ 300 ಡಿಗ್ರಿ ಫ್ಯಾರನ್ ಹೀಟ್ ನಲ್ಲಿ ಬಿಸಿ ಮಾಡಿ. ನಂತರ ಓವನ್ ಬಾಗಿಲನ್ನು ತೆರೆದಿಡಿ ನಂತರ ಸುವಾಸನೆ ಹೋಗುತ್ತದೆ. ನಿಂಬೆಯನ್ನು  20-25 ನಿಮಿಷ ನೀರಿನಲ್ಲಿ ಕುಡಿಸಿ ಈ ಸುವಾಸನೆಯನ್ನು ಪಡೆಯಿರಿ.

ಸೋಮಾರಿಯಾಗಿರಬೇಡಿ

ಅಡುಗೆ ಮುಗಿದ ಮೇಲೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ಅನಿಸುತ್ತದೆ. ಆದರೆ ಈ ತತ್ವವನ್ನು ಅಳವಡಿಸಿಕೊಳ್ಳಬೇಕು.  ನಿಮ್ಮ ಅಡುಗೆ ಮನೆ ಸ್ವಚ್ಛ ಮಾಡಲು ಬಂದಾಗ ಸೋಮಾರಿಯಾಗಿರಬೇಡಿ. ದಿನನಿತ್ಯ ನಿಮ್ಮ ಅಡುಗೆಯ ಮನೆಯ ನೆಲ ಮತ್ತು ಕಟ್ಟೆಗಳನ್ನು ಸ್ವಚ್ಛ ಮಾಡುತ್ತಿರಿ. ಪಾತ್ರೆತೊಳೆದ ನಂತರ ಒಣ ಬಟ್ಟೆಯಲ್ಲಿ ಅದನ್ನು ಒರೆಸುತ್ತಿರಿ. ಇದರಿಂದ ನಿಮ್ಮ ಅಡುಗೆಯ ಮನೆ ಸ್ವಚ್ಚವಾಗಿರುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522