ಆನ್ ಲೈನ್ ಶಾಪಿಂಗ್ ಮಾಡುವ ಅಭ್ಯಾಸವಿದ್ದರೆ ಫ್ಲಿಪ್ ಕಾರ್ಟ್ ನಲ್ಲಿ ಭಾರಿ ಡಿಸ್ಕೌಂಟ್ ಮೇಳ ನಡೆಯುತ್ತಿದೆ ನೋಡಿ..

0
733

ಈಗಿನ ಬ್ಯುಸಿ ಯುಗದಲ್ಲಿ ಹೊರಗೆ ಹೋಗಿ ಶಾಪಿಂಗ್ ಮಾಡಲು ಕೂಡ ಸಮಯವಿರುವುದಿಲ್ಲ.. ಇದನ್ನು ಅರಿತ ಕೆಲವರು ಆನ್ಲೈನ್ ಶಾಪಿಂಗ್ ಎಂಬ ಬ್ಯುಸಿನೆಸ್ ಇಂದ ಕೋಟಿ ಗಟ್ಟಲೆ ಸಂಪಾದನೆ ಮಾಡುತಿದ್ದಾರೆ.. ಜನರು ಕೂಡ ತಮ್ಮ ಅನುಕೂಲವನ್ನು ನೋಡುವುದರಿಂದ ಈ ರೀತಿಯಾದ ಶಾಪಿಂಗ್ ಗಳ ಮೊರೆ ಹೋಗುತ್ತಾರೆ.. ಆನ್ಲೈನ್ ಶಾಪಿಂಗ್ ಜನಪ್ರಿಯ ವಾಗುತ್ತಿದ್ದಂತೆ ಒಂದರ ಮೇಲೊಂದು ಕಂಪನಿಗಳು ಹುಟ್ಟಿಕೊಂಡು.. ಆಫರ್ ಗಳ ಮೇಲೆ ಆಫರ್ ನೀಡುತ್ತಾ ಬರುತ್ತಿದೆ..

ಈಗ ವಿಷಯಕ್ಕೆ ಬರೋಣ ಈ ರೀತಿಯಾಗಿ ಆನ್ಲೈನ್ ಶಾಪಿಂಗ್ ಮಾಡುವವರಿಗೆಂದೇ ಫ್ಲಿಪ್ ಕಾರ್ಟ್ ನಲ್ಲಿ ಭಾರಿ ಡಿಸ್ಕೌಂಟ್ ಸೇಲ್ ನಡೆಯುತ್ತಿದೆ ನೋಡಿ.. ಅಮೇಜಾನ್ ಹಾಗೂ ಇನ್ನಿತರ ಆನ್ಲೈನ್ ಶಾಪಿಂಗ್ ಕಂಪನಿಗಳಿಗೆ ಕಾಂಪಿಟೇಷನ್ ನೀಡುವ ಸಲುವಾಗಿ ಭರ್ಜರಿ ಡಿಸ್ಕೌಂಟ್ ಸೇಲ್ ಅನ್ನು ಬಿಟ್ಟಿದ್ದಾರೆ.. ಅದರಲ್ಲೂ ಸ್ಮಾರ್ಟ್ ಫೋನ್ ಹಾಗೂ ಇಲೆಕ್ಟ್ರಾನಿಕ್ ಪದಾರ್ಥಗಳ ಮೇಲೆ ದೊಡ್ಡ ಮಟ್ಟದಲ್ಲಿ ರಿಯಾಯಿತಿಯನ್ನು ನೀಡುತ್ತಿರುವ ಫ್ಲಿಪ್ ಕಾರ್ಟ್ ಈಗಾಗಲೆ ಒಳ್ಳೆಯ ರೆಸ್ಪಾನ್ಸ್ ಅನ್ನು ಪಡೆದುಕೊಳ್ಳುತ್ತಿದ್ದಾರೆ.. ಶೇಕಡ 60% ಗಳವರೆಗೂ ಡಿಸ್ಕೌಂಟ್ ನೀಡುತ್ತಿದ್ದಾರೆ..

ಇಲೆಕ್ಟ್ರಾನಿಕ್ ವಸ್ತುಗಳು ಹಾಗೂ ಹೋಮ್ ಅಪ್ಲೈಯನ್ಸಸ್ ಗಳ ಮೇಲೂ ರಿಯಾಯಿತಿಯನ್ನು ನೀಡಿದ್ದಾರೆ.. ಆದರೆ ಸ್ಮಾರ್ಟ್ ಫೋನ್ ಗಳ ಮೇಲೆ 40 % ವರೆಗೆ ರಿಯಾಯಿತಿ ನೀಡುತ್ತಿದ್ದಾರೆ.. ಕೊಳ್ಳುವ ಪ್ಲಾನ್ ನಲ್ಲಿರುವವರು ನೋಡಿ ಕೊಂಡುಕೊಳ್ಳಬಹುದು..
ಎನೇ ಆಗಲಿ ಕ್ವಾಲಿಟಿ ವಿಷಯದಲ್ಲಿ ಇನ್ನೂ ಕೂಡ ಜನರ ಮನ ಗೆಲ್ಲಲು ಆನ್ಲೈನ್ ಶಾಪಿಂಗ್ ಕಂಪನಿಗಳು ಹರಸಾಹಸ ಪಡುತ್ತಿದ್ದರೂ..‌ ಕೋಟಿಗಟ್ಟಲೆ ಲಾಭ ಮಾಡುತ್ತಿರುವುದಂತೂ ಸುಳ್ಳಲ್ಲ..