ಮದುವೆಗೆ ಮೊದಲು ಮುಕೇಶ್ ಅಂಬಾನಿಗೆ ಈ ಷರತ್ತುಗಳನ್ನು ವಿಧಿಸಿದ್ದರು ನೀತಾ ಅಂಬಾನಿ, ಯಾವುವು ಆ ಷರತ್ತು ನೀವೇ ನೋಡಿ…!

0
1366

ಮದುವೆಗೆ ಮುಂಚೆ ಮುಕೇಶ್ ಅಂಬಾನಿಯವರಿಗೆ ಈ ಎಲ್ಲ ಷರತ್ತುಗಳನ್ನು ವಿಧಿಸಿದ್ದರು ನೀತಾ ಅಂಬಾನಿ, ಆ ಶರತ್ತುಗಳಾದರು ಯಾವುವು ಅಂತೀರಾ, ನೀವೇ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮುಕೇಶ್ ಅಂಬಾನಿಯವರನ್ನು ಮದುವೆಯಾಗುವುದಕ್ಕೂ ಮುಂಚೆ ನೀತಾ ಒಂದು ಸಣ್ಣ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಒಂದು ದಿನ ಅವರು ಆಕಸ್ಮಿಕವಾಗಿ ಮುಕೇಶ್ ಅಂಬಾನಿಯವರನ್ನು ಭೇಟಿಯಾದರು ನಂತರ ಅವರಿಬ್ಬರ ನಡುವೆ ಪ್ರೀತಿ ಮೂಡಿತು, ಮುಕೇಶ್ ಅವರು ನಿಂತ ಅವರ ಮುಂದೆ ಮದುವೆ ಪ್ರಸ್ತಾವನೆಯನ್ನು ಇಟ್ಟರು, ಮದುವೆಗೆ ಒಪ್ಪಲು ನೀತಾ ಕೆಲವು ಷರತ್ತುಗಳನ್ನು ವಿಧಿಸಿದಳು ಅದಕ್ಕೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅವರು ಕೂಡ ಒಪ್ಪಬೇಕಾಯಿತು. ನೀತಾ ಅವರ ಷರತ್ತುಗಳು ಹೀಗಿದ್ದವು, ಮದುವೆಯ ನಂತರವು ಅವರು ಮೊದಲಿನಂತೆಯೇ ಸಾಮಾನ್ಯ ಜನರಂತೆ ಶಾಲೆಯಲ್ಲಿಯೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಾರೆ ಹಾಗು ಸಾಮಾನ್ಯ ಜನರ ಹಾಗೆ ಓಡಾಡಿಕೊಂಡಿರುತ್ತಾರೆ, ಇದಕ್ಕೆ ಒಪ್ಪಿದ ನಂತರ ಇಬ್ಬರು ಮದುವೆಯಾದರು.

ಒಂದು ದಿನ ಶಾಲೆಯ ಪ್ರಾಂಶುಪಾಲರು ನೀತಾ ಅವರಿಗೆ ಕ್ರಿಕೆಟ್ ಪಂದ್ಯದ ಎರಡು ಟಿಕೆಟ್-ಗಳನ್ನು ಉಡುಗೊರೆ ನೀಡಿ ಯಾರಾದರು ಒಬ್ಬ ಶಿಕ್ಷಕರನ್ನು ಜೊತೆ ಕರೆದುಕೊಂಡು ಹೋಗಲು ಹೇಳಿದರು, ಆದರೆ ನೀತಾ ಅವರ ಈ ಉಡುಗರೆಯನ್ನು ನಿರಾಕರಿಸಿದರು, ಮಾರನೇ ದಿನ ಶಾಲೆಯ ಪ್ರಾಂಶುಪಾಲರು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುತ್ತಿರುವಾಗ ನೀತಾ ಅಂಬಾನಿಯವರನ್ನು VVIP ಗ್ಯಾಲರಿ ಯಲ್ಲಿ ಇರುವುದನ್ನು ಗಮನಿಸಿ ದಂಗಾದರು.

ಇದಾದ ನಂತರ ನೀತಾ ಅಂಬಾನಿ ಪ್ರಾಂಶುಪಾಲರಿಗೆ ಇರುವ ವಿಷಯವನ್ನು ತಿಳಿಸಿ, ಟಿಕೆಟ್ ನಿರುಪಯೋಗ ಆಗಬಾರದು ಎಂದು ನಿರಾಕರಿಸಿದ್ದಾಗಿ ತಿಳಿಸಿದರು. ನೀತಾ ಅಂಬಾನಿ ಯವರು ತಮ್ಮ ತಮ್ಮ ಸೇವಾ ಸಂಘಗಳಿಂದ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಅವರು ಪ್ರಸಿದ್ಧ ಐಪಿಎಲ್ ಕ್ರಿಕೆಟ್ ತಂಡವಾದ ಮುಂಬೈ ಇಂಡಿಯನ್ಸ್ ನ ಒಡತಿ. ಪರಿವಾರದ ಬಗ್ಗೆ ಅವರಿಗಿವ ಕಾಳಜಿ ಕೂಡ ಅಪಾರ. ಪರಿವಾರದ, ಕ್ರಿಕೆಟ್ ತಂಡದ ಜೊತೆಗೆ ತಮ್ಮ ಪತಿಯ ರಿಲಯನ್ಸ್ ಸಂಸ್ಥೆಯಲ್ಲಿಯ ಕೆಲ ವ್ಯವಹಾರವನ್ನು ಸಹ ಅವರೇ ನೋಡಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಅವರು ಬಿಡುಗಡೆ ಮಾಡಿದ ರಿಲಯನ್ಸ್ ಜಿಯೋ ಮೊಬೈಲ್ ಸೇವಾ ಕಂಪನಿ ಗ್ರಾಹಕರಿಗೆ ಉಚಿತ ಇಂಟೆರ್-ನೆಟ್, ವಾಯ್ಸ್ ಹಾಗು ವಿಡಿಯೋ ಕರೆಗಳು ಮತ್ತು ಉಚಿತ ಸಂದೇಶಗಳನ್ನು ನೀಡಿ ವಿಶ್ವದೆಲ್ಲೆಡೆ ಸುದ್ದಿಮಾಡಿ ಜನರ ಮೆಚ್ಚುಗೆ ಗಳಿಸಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522