ಹಲವಾರು ವೈಶಿಷ್ಟ್ಯತೆಗಳನ್ನೊಳಗೊಂಡ “ಶಿವ ಲಿಂಗ”ದ ಹಿಂದಿನ ಪುರಾಣ, ಮಹತ್ವ ತಿಳಿದುಕೊಂಡು ಶಿವನ ಕೃಪೆಗೆ ಪಾತ್ರಾರಾಗಿ..!!

0
2692

Kannada News | Karnataka News

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾ ಶಿವನು ಲಿಂಗ ಸ್ವರೂಪಿ. ಶಿವನನ್ನು ಮೂರ್ತಿರೂಪದಲ್ಲಿ ಚಿತ್ರಗಳಲ್ಲಿ ನೋಡಿದರೂ ಎಲ್ಲ ದೇವಾಲಯಗಳಲ್ಲೂ ಶಿವನಿಗೆ ಲಿಂಗರೂಪದಲ್ಲೇ ಪೂಜೆ ನಡೆಯುತ್ತದೆ. ಎಲ್ಲ ಲಿಂಗಗಳೂ ಒಂದೇ ರೀತಿಯಲ್ಲಿದ್ದರೂ ಆಕಾರ, ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ. ಶಿವನ ವಿಗ್ರಹದ ದೇವಾಲಯವಿದ್ದರೂ ಅಲ್ಲಿ ಶಿವಲಿಂಗದ್ದೇ ವಿಶೇಷತೆ. ಹಲವಾರು ವೈಶಿಷ್ಟ್ಯತೆಗಳನ್ನೊಳಗೊಂಡ ಶಿವಲಿಂಗಗಳನ್ನು ನೀವು ನೋಡಿದ್ದೀರಿ.. ಆದರೆ ಶಿವಲಿಂಗದ ಬಗ್ಗೆ ನಾವು ತಿಳಿದುಕೊಳ್ಳುವ ಎಷ್ಟೋ ಸಂಗತಿಗಳು ಇವೆ ಅವುಗಳನ್ನು ನಾವು ಹೇಳುತ್ತೇವೆ ನೋಡಿ….

ಲಿಂಗ ಎಂಬ ಶಬ್ದ ‘ಶಿವನ ಪ್ರತೀಕ’. ಶಿವ ಪುರಾಣದ ಪ್ರಕಾರ ವಿಶ್ವದಲ್ಲಿ ಅಂಧಕಾರ ತುಂಬಿದ್ದಾಗ ಅಲ್ಲಿದ್ದದ್ದು ಉರಿಯುತ್ತಿದ್ದ ಅಂತ್ಯವಿಲ್ಲದ ಕಂಭವೊಂದು ಮಾತ್ರ. ಈ ಕಂಬವೇ ‘ಪುರುಷ’ ಅಥವ ಪುರುಷ ಶಕ್ತಿ ಇದೇ ಶಿವ. ಆದ್ದರಿಂದಲೇ ಶಿವ ಅಥವ ಈ ಪುರುಷ ಶಕ್ತಿಯನ್ನು ‘ಲಿಂಗ’ ರೂಪದಲ್ಲಿ ಆರಾಧಿಸಲಾಗುತ್ತದೆ. ಲಿಂಗದ ಕೆಳಗಿನ ಭಾಗವನ್ನು ಯೋನಿ ಎಂದು ಹೇಳಲಾಗುತ್ತದೆ. ಲಿಂಗ-ಯೋನಿಗಳ ಸಮಾಗಮ ಇದರ ಅರ್ಥ ಸಮಸ್ತ ವಿಶ್ವ ಅದರಲ್ಲಿದೆ ಅಂತ. ಅನಂತವಾದ ಐಕ್ಯತೆಗೆ, ಜೀವೋದ್ಭವಕ್ಕೆ ಅದು ಸೂಚನೆ ಇದ್ದಂತೆ. ಅದೇ ರೀತಿ ಶಿವಲಿಂಗದಲ್ಲಿರುವ ಲಿಂಗ, ಯೋನಿ ಭಾಗಗಳು ಮಾನವ ಸಂತಾನೋತ್ಪತ್ತಿ ವ್ಯವಸ್ಥೆಯ ಅವಯವಗಳ ಸೂಚನೆ ಎಂದು ಭಾವಿಸಲಾಗುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಶಿವ ಲಿಂಗದಲ್ಲಿ ಮೂರು ಭಾಗಗಳಿವೆ. ಕೆಳಗಿನ ಭಾಗವನ್ನು ‘ಬ್ರಹ್ಮ ಪೀಠ’ ಎಂದು ಕರೆಯಲಾಗುತ್ತದೆ, ಮಧ್ಯಭಾಗವನ್ನು ‘ವಿಷ್ಣು ಪೀಠ’ ಎಂದೂ, ಮೇಲ್ಭಾಗವನ್ನು ‘ಶಿವ ಪೀಠ’ವೆಂದು ಕರೆಯಲಾಗುತ್ತದೆ. ಶಿವ ಲಿಂಗದ ಮುಂದಿನ ಭಾಗದ ಮೇಲೆ ಭಸ್ಮದ (ವಿಭೂತಿ)ಮೂರು ಅಡ್ಡ ಪಟ್ಟೆಗಳನ್ನು ಎಳೆಯುತ್ತಾರೆ ಅಥವಾ ಅಡ್ಡ ಪಟ್ಟೆಗಳನ್ನೆಳೆದು ಅದರ ಮಧ್ಯದಲ್ಲಿ ಒಂದು ವೃತ್ತವನ್ನು ಬಿಡಿಸುತ್ತಾರೆ. ಇದಕ್ಕೆ ‘ಶಿವಾಕ್ಷ’ ಎನ್ನುತ್ತಾರೆ.

ಲಿಂಗದಲ್ಲಿ ಶಿವ-ಶಕ್ತಿ ಒಟ್ಟಿಗೆ ಇರುವುದರಿಂದ ಪ್ರಚಂಡ ಶಕ್ತಿಯು ನಿರ್ಮಾಣವಾಗುತ್ತದೆ. ಲಿಂಗದ ಕಣಗಳ ಮೇಲೆ ಹಾಗೂ ದರ್ಶನಕ್ಕೆ ಬರುವ ಭಕ್ತರ ಮೇಲೆ ಅದರ ಪ್ರತಿಕೂಲ ಪರಿಣಾಮವಾಗ ಬಾರದೆಂದು ಲಿಂಗದ ಮೇಲೆ ಸತತವಾಗಿ ನೀರಿನ ಧಾರೆಯು ಬೀಳುವ ಹಾಗೆ ಮಾಡುತ್ತಾರೆ. ತ್ರಿನೇತ್ರನಾದ ಶಿವನ ಲಿಂಗಕ್ಕೆ ಮೂರು ಎಲೆಗಳಿರುವ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುತ್ತಾರೆ. ಬಿಲ್ವಪತ್ರೆಯನ್ನು ಲಿಂಗದ ಮೇಲೆ ಅರ್ಪಿಸುವಾಗ ಅದನ್ನು ಕೆಳಮುಖವಾಗಿ, ತೊಟ್ಟು ನಮ್ಮ ಕಡೆಗೆ ಬರುವಂತೆ ಇಡುತ್ತಾರೆ. ಹೀಗೆ ಮಾಡುವುದರಿಂದ ಮೂರೂ ಎಲೆಗಳಿಂದ ಒಟ್ಟಿಗೆ ಬರುವ ಶಕ್ತಿಯು ನಮ್ಮ ಕಡೆಗೆ ಬರುತ್ತದೆ.

ಶಿವಲಿಂಗವನ್ನು ಶಿವ ಮತ್ತು ಪಾರ್ವತಿಯರ ಸಂಗಮವೆಂದು ಭಾವಿಸಲಾಗುತ್ತದೆ. ಈ ಶಿವಲಿಂಗವನ್ನು ಪೂಜಿಸುವವರು ಪುರುಷರು ಮಾತ್ರ ನೆರವೇರಿಸಬೇಕು ಎಂಬ ನಂಬಿಕೆ ಪ್ರಚಲಿತವಾಗಿದೆ. ಅದರಲ್ಲೂ ಶಿವಲಿಂಗವನ್ನು ಕನ್ಯೆಯರು ಮುಟ್ಟುವುದು ಅಥವಾ ಇದಕ್ಕೆ ಪ್ರದಕ್ಷಿಣೆ ಬರುವುದರಿಂದ ಭಗವಂತ ಶಿವನ ತಪಸ್ಸು ಭಂಗಗೊಳ್ಳಬಹುದು ಮತ್ತು ಲಿಂಗದ ಪಾವಿತ್ರ್ಯತೆ ಕೆಡಬಹುದು ಎಂಬ ನಂಬಿಕೆಯಿಂದ ಕೇವಲ ಪುರುಷರಿಗೆ ಇದರ ಪೂಜೆಯನ್ನು ಅರ್ಹಗೊಳಿಸಲಾಗಿದೆ.

ಶಿವ ಲಿಂಗದಲ್ಲಿ ಹೇಳಲಾಗದ ಹಲವು ನಿಗೂಢ ಅಲೌಕಿಕ ಶಕ್ತಿಗಳಿವೆ. ಶಿವ ಮತ್ತು ಶಕ್ತಿಯರ ಮಿಲನದಿಂದಾಗಿ ಇದರಲ್ಲಿ ಅದ್ಭುತ ಶಕ್ತಿಗಳು ಅಡಕವಾಗಿದೆ. ಇದು ಮನಸ್ಸಿನ ಗಮನಕೇಂದ್ರಿಕರಿಸುವ ಶಕ್ತಿಯನ್ನು ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also Read: ನಿಮ್ಮ ಕಷ್ಟ ನಿವಾರಣೆ ಆಗಲು ಉಡುಪಿಯ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬೇಟಿ ನೀಡಲೇಬೇಕು.