ಬೆರಳನ್ನು ಎಳೆದು ಲಟಿಕೆ ತೆಗೆಯುವ ಅಭ್ಯಾಸ ನಿಮಗೂ ಇದಿಯಾ? ಹಾಗಿದ್ರೆ ಮೊದಲು ಈ ಅಭ್ಯಾಸ ತಪ್ಪಿಸಿ.!

0
318

ಕೆಲಸದ ಸಮಯದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಅಭ್ಯಾಸಗಳು ಆಗಿರುತ್ತೇವೆ, ಕೆಲವರಿಗೆ ಉಗುರು ಕಚ್ಚುವ ಅಭ್ಯಾಸ ಇದ್ದರೆ ಕೆಲವರಿಗೆ ಬೆರಳ ಲಟಿಕೆ ಅನಿಸುವ ಅಭ್ಯಾಸವಿರುತ್ತೆ. ಇದೆಲ್ಲವೂ ಸ್ವಲ್ಪ ಹೊತ್ತು ಮಜಾ ನೀಡಿದರೆ ಧಿರ್ಘಕಾಲದವರೆಗೆ ಅಪಾಯವನ್ನು ತಂದೊಡ್ಡುತ್ತೆ, ಈ ಕುರಿತು ಸಂಶೋಧನೆ ಒಂದು ನಡೆದಿದ್ದು, ಲಟಿಕೆ ತೆಗೆಯುವ ಅಭ್ಯಾಸ ಮೂಳೆಗಳಿಗಂತೂ ಹೆಚ್ಚು ಅಪಾಯಕಾರಿ. ಮಾನವನ ದೇಹ ಒಂದು ಮೆಷಿನ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಮೂಳೆಗಳಲ್ಲಿ ಜಾಯಿಂಟ್ಸ್ ಇರುತ್ತದೆ. ಆ ಜಾಯಿಂಟ್ಸ್ ಮಧ್ಯೆ ಇರೋ ಖಾಲಿ ಜಾಗದಲ್ಲಿ ಸೈನೋವೈಲ್ ಫ್ಲ್ಯೂಡ್ ಎಂಬ ಲಿಕ್ವಿಡ್ ಇರುತ್ತದೆ ಅದು ಕಾಲಿ ಆಗುತ್ತೆ ಎಂದು ಹೇಳಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ನಮಗೆ ಗೊತ್ತಿಲ್ಲದೇನೆ ಕೈ- ಕಾಲು ಬೆರಳನ್ನು ಹಿಡಿದು ಲಟಿಕೆ ತೆಗೆಯುತ್ತೇವೆ, ಇದು ಒಂದು ರೀತಿಯ ಚಟವಾಗಿ ಹೋಗಿರುತ್ತೆ. ಅದನ್ನು ಮಾಡಿಲ್ಲ ಎಂದರೆ ಏನೋ ಸಮಾದಾನವೇ ಇರೋದಿಲ್ಲ ಅನಿಸುತ್ತೆ. ಇದು ಹಿರಿಯರು ಹೇಳಿದಂತೆ ಶುಭ ಶಕುನ, ಕೆಟ್ಟ ಶಕುನವಲ್ಲ ತೆಗೆದರೆ ಒಳ್ಳೆಯದಲ್ಲ, ಅಪಶಕುನ ಎಂಬುದು ಕೆಲವರ ನಂಬಿಕೆ. ಕೆಲವು ಮನೆಗಳಲ್ಲಿ ವಯಸ್ಸಾದವರ ಮುಂದೆ ಲಟಿಕೆ ತೆಗೆದರೆ ಬುದ್ದಿ ಹೇಳುತ್ತಾರೆ. ಆದರೆ ಯಾಕೇ ಅಂತ ಅವರಿಗೂ ಗೊತ್ತಿರುವುದಿಲ್ಲ ಅದಕ್ಕಾಗಿ ಅದೆಲ್ಲ ಸುಳ್ಳು ಎಂದು ಭಾವಿಸಿ ತಮ್ಮ ಅಭ್ಯಾಸವನ್ನು ಮುಂದುವರೆಸುತ್ತಾರೆ. ಲಟಿಕೆ ತೆಗೆಯುವ ಅಭ್ಯಾಸ ಮೂಳೆಗಳಿಗಂತೂ ಹೆಚ್ಚು ಅಪಾಯಕಾರಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಲಟಿಕೆ ತೆಗೆದರೆ ಏನು ತೊಂದರೆ?

ಪದೇ ಪದೇ ಲಟಿಕೆ ತೆಗೆಯುವ ಅಭ್ಯಾಸವಿದ್ದರೆ ಅಂತಹ ಅಭ್ಯಾಸವನ್ನು ಬಿಟ್ಟು ಬಿಡುವುದು ಒಳಿತು. ಲಟಿಕೆ ತೆಗೆಯುವ ಅಭ್ಯಾಸ ಮೂಳೆಗಳಿಗಂತೂ ಹೆಚ್ಚು ಅಪಾಯಕಾರಿ. ಮಾನವನ ದೇಹ ಒಂದು ಮೆಷಿನ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಮೂಳೆಗಳಲ್ಲಿ ಜಾಯಿಂಟ್ಸ್ ಇರುತ್ತದೆ. ಆ ಜಾಯಿಂಟ್ಸ್ ಮಧ್ಯೆ ಇರೋ ಖಾಲಿ ಜಾಗದಲ್ಲಿ ಸೈನೋವೈಲ್ ಫ್ಲ್ಯೂಡ್ ಎಂಬ ಲಿಕ್ವಿಡ್ ಇರುತ್ತದೆ. ಈ ಲಿಕ್ವಿಡ್ ಮೆಶಿನ್​ನಲ್ಲಿ ಗ್ರೀಸ್ ಹೇಗೆ ಕೆಲಸ ಮಾಡುತ್ತೋ ಅದೇ ರೀತಿ ಸೈನೋವೈಲ್ ಫ್ಲ್ಯೂಡ್ ಮೂಳೆಗಳ ಮಧ್ಯೆ ಕೆಲಸ ಮಾಡುತ್ತದೆ. ಮೂಳೆಗಳು ಒಂದಕ್ಕೊಂದು ತಾಗಿ ಘರ್ಷಣೆ ಆಗದಂತೆ ಸೈನೋವೈಲ್ ಕೆಲಸಮಾಡುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮೂಳೆಗಳ ಸಂಧಿಯಲ್ಲಿರುವ ಸೈನೋವೈಲ್ ಫ್ಲ್ಯೂಡ್​​ನಲ್ಲಿ ಕಾರ್ಬನ್ ಡೈಆಕ್ಸೈಡ್ ಸಂಗ್ರಹವಾಗಿರುತ್ತದೆ. ಇದು ಗುಳ್ಳೆಗಳ ತರ ಇರುತ್ತದೆ . ಲಟಿಕೆ ತೆಗೆದಾಗ ಈ ಗುಳ್ಳೆಗಳು ಒಡೆದು ಸೌಂಡ್ ಬರುತ್ತದೆ. ಲಟಿಕೆ ತೆಗೆದ ಬಳಿಕ ಕಾರ್ಬನ್ ಡೈಆಕ್ಸೈಡ್ ಗುಳ್ಳೆಗಳು ಒಡೆಯುತ್ತವೆ ಅದು ಮತ್ತೆ ಸಂಗ್ರಹ ಆಗಲು 15 ರಿಂದ 20 ನಿಮಿಷ ಬೇಕಾಗಬಹುದು. ಹೀಗೆ ಪದೇ ಪದೇ ಲಟಿಕೆ ತೆಗೆದರೆ ಸೈನೋವೈಲ್ ಫ್ಲ್ಯೂಡ್ ಖಾಲಿ ಆಗುತ್ತದೆ. ಇದು ಕಮ್ಮಿ ಆಗುತ್ತಾ ಹೋದಂತೆ ವಯಸ್ಸಾದ ಮೇಲೆ ಮೂಳೆಗಳಲ್ಲಿ ನೋವು ಹೆಚ್ಚಾಗುತ್ತದೆ. ಕೆಲವೊಮ್ಮೆ ಸವೆಯುವ ಸಂದಭರ್ವೂ ಹೆಚ್ಚು. ಹಾಗಾಗಿ ಲಟಿಕೆ ತೆಗೆಯೋ ಅಭ್ಯಾಸವಿದ್ದರೆ ಬಿಟ್ಟು ಬಿಡುವುದು ಅದರಿಂದ ದೂರವಿರುವುದು ಒಳ್ಳೆಯದು.

Also read: Arthritis ಖಾಯಿಲೆಗೆ ಅನೇಕ ಮಾತ್ರೆಗಳನ್ನು ತೆಗೆದುಕೊಂಡರೂ ನೋವು ಕಡಿಮೆಯಾಗಿಲ್ಲವೆಂದರೆ, ಈ ನೈಸರ್ಗಿಕ ಚಿಕಿತ್ಸೆಗಳ ಮೊರೆಹೋಗಿ!!