ಎರಡು ಕಾಲುಗಳಿಲ್ಲದ ಅಂಗವಿಕಲ 80 ಎಕರೆ ಹೊಲದಲ್ಲಿ ಭತ್ತ ಬೆಳೆಯುವ ವಿಷಯ ಕೇಳಿದರೆ, ಎಂತಹ ಸುಮಾರಿಗಳಿಗೂ ದುಡಿಯುವ ಆತ್ಮ ಸ್ಥೈರ್ಯ ಹುಟ್ಟುತ್ತೆ…

0
1623

ಕೆಲವೋಬ್ಬರಿಗೆ ಏನೆಲ್ಲ ಇದ್ದರು ಕೆಲಸ ಮಾಡುವ ಮನಸ್ಸಿಲ್ಲದೆ ಸೋಮಾರಿಗಳಾಗುತ್ತಾರೆ. ದುಡಿಯಲು ಕೈಕಾಲು ಆಸ್ತಿ ಎಲ್ಲವೂ ಇದ್ದರು ಕೂಡ ಬೇರೆಯವರ ಹೆಗಲ ಮೇಲೆ ಜೀವನ ಸಾಗಿಸುತ್ತಾರೆ. ಇವರು ದೊಡ್ಡ ದೊಡ್ಡ ಸಾಧನೆ ಮಾಡುವುದು ಹೋಗಲಿ ತಮ್ಮ ಜೀವನವನ್ನೇ ತಾವು ನಿರ್ವಹಿಸಲು ಸಾಧ್ಯವಾಗದೆ ಮನೆಯವರಿಂದ, ಸುತ್ತಮುತ್ತಲಿನ ಜನರಿಂದ ಚಿಮಾರಿ ಹಾಕಿಸಿಕೊಂಡು ಇದ್ಯಾವುದು ನಮಗೆ ಸಂಬಧಪಟ್ಟ ವಿಷಯವಲ್ಲ ಎಂದು ಜೀವನ ಸಾಗಿಸುತ್ತಾರೆ. ಇಂತಹ ಸೋಮಾರಿಗಳ ಸಂಖ್ಯೆ ದಿನ ದಿನವೂ ಜಾಸ್ತಿ ಆಗುತ್ತಾನೆ ಹೊರಟಿದೆ ಸರ್ಕಾರ ಇವರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಹಲವು ಸಬ್ಸಿಡಿಯಲ್ಲಿ ಹಣ ಸಹಾಯ ಮಾಡಿದರು ಈ ಸೋಮಾರಿಗಳು ಮೇಲೆ ಎಂದು ಸ್ವಾಭಿಮಾನದ ಜೀವನ ನಡೆಸುತ್ತಿಲ್ಲ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಎಂಜಿನಿಯರ್ ಹುದ್ದೆ ಬಿಟ್ಟು ಬಂದ ಇವರಿಗೆ ಮುತ್ತಿನ ಕೃಷಿ ತಂದ ಲಾಭ..! ನೀವೂ ಮುತ್ತನ್ನು ಬೆಳೆಯಬಹುದು.. ಮುಂದೆ ಓದಿ…

ಇಂತಹ ಜನರು ನಾಚುವಂತೆ ಇಲ್ಲೊಬ್ಬ ಅಂಗವಿಕಲ ವ್ಯಕ್ತಿ ಸಾಧನೆ ಮಾಡುತ್ತಿದ್ದಾನೆ. ಇವನ ಸಾಧನೆ ಹಿಂದಿರುವ ಕಥೆಯನ್ನು ಕೇಳಿದರೆ ಎಂತವರಿಗೂ ದುಡಿಯುವ ಹುಮ್ಮಸು ಬರುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಇವನ ಸಾಧನೆ, ದೈರ್ಯ ನೋಡಿದರೆ ಇವತ್ತೇ ನಿರ್ಧಾರ ಮಾಡುತ್ತಾರೆ. ನಮಗೆ ಯಾರ ಸಹಾಯವೂ ಬೇಡ ಯಾವುದೇ ಸಾಲಕ್ಕೂ ಹೆದರದೆ ಆತ್ಮಹತ್ಯೆ ಮಾಡಿಕೊಳ್ಳದೆ ಜೀವನ ಮಾಡಿ ಆದರ್ಶ ರೈತನಾಗುತ್ತೇನೆ, ಅಂತ ಆತ್ಮ ವಿಶ್ವಾಸ ಮೂಡುತ್ತೆ. ಇಷ್ಟೊಂದು ಮಾದರಿಯಾಗಿರುವ ವ್ಯಕ್ತಿ ಯಾರು ಅವನ ಸಾಧನೆಯಾದರು ಏನ್ ಅಂದ್ರೆ ಇಲ್ಲಿದೆ ನೋಡಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಈ ರೈತ ಅತ್ಯಂತ ಕಡಿಮೆ ವೆಚ್ಚದಲ್ಲಿ ನೈಸರ್ಗಿಕವಾಗಿ ಕೃಷಿ ಮಾಡುತ್ತಿರುವ ಸಾಧನೆ ಅನೇಕ ರೈತರಿಗೆ ಮಾದರಿಯಾಗಿದೆ!!

ಹೌದು ನಾನೊಬ್ಬ 100 ರಷ್ಟು ಅಂಗವಿಕಲ ನನಗೆ ಎರಡು ಕಾಲುಗಳು ಇಲ್ಲ ಬೇರೆಯವರ ಸಹಾಯದಿಂದ ನಾನು ಮುಂದೆ ಹೋಗಬೇಕು ಇಷ್ಟೊಂದು ಕೆಟ್ಟ ಪರಿಸ್ಥಿತಿಯಲ್ಲಿ ನಾನು ಯಾವುದಕ್ಕೂ ಹೆದರದೆ 80 ಎಕರೆ ಹೊಲದಲ್ಲಿ ವ್ಯವಸಾಯ ಮಾಡಿ ಭತ್ತ ಬೆಳೆಯುತ್ತಿದ್ದೇನೆ. 30 ಜನ ಇರುವ ಕುಟುಂಬದ ಜವಾಬ್ದಾರಿ ಹೊತ್ತಿದ್ದೇನೆ. ನನಗೆ ಒಟ್ಟು 11 ಜನ ಸಹೋದರ-ಸಹೋದರಿಯರು ಇವರೆಲ್ಲರ ಜವಾಬ್ದಾರಿ ನಾನೇ ಹೊತ್ತು ಅವರೆಲ್ಲರ ಮದುವೆ ಕೂಡ ನಾನೇ ಮಾಡಿದ್ದೇನೆ. ಪ್ರತಿದಿನವೂ ಹೊಲಕ್ಕೆ ಹೋಗುತ್ತೇನೆ ಒಟ್ಟಾರೆಯಾಗಿ ನನ್ನ ಮನೆಯ ಮತ್ತು ಊರಿನ ಅರ್ಧದಷ್ಟು ಜವಾಬ್ದಾರಿ ನಾನೇ ಹೊತ್ತಿದೇನೆ ಎಂದು ಹೇಳಿಕೊಳ್ಳುವ ಈ ಮಾದರಿ ವಿಕಲ ರೈತ ಶಿವರಾಜ್.

Also read: ನಟನಾಗಿ ಮಾತ್ರವಲ್ಲದೇ ಕೃಷಿಯಲ್ಲಿಯೂ ಅನೇಕ ಸಾಧನೆ ಮಾಡುತ್ತಿರುವ ಕಿಶೋರ್ ಅನೇಕ ಯುವಕರಿಗೆ ಮಾದರಿಯಾಗಿದ್ದರೆ..

ಕೊಪ್ಪಳದ ಜಿಲ್ಲೆಯ ಗಂಗಾವತಿ ತಾಲೂಕಿನ ಶಾಲಿಗನೂರು ಗ್ರಾಮದ ಶಿವರಾಜ್, 2 ಕಾಲುಗಳಿಲ್ಲದೆ ಅಂಗವೈಕಲ್ಯತೆಗೀಡಾಗಿದ್ದಾರೆ. ಆದ್ರೆ ತಾನು ಯಾರಿಗೂ ಕಮ್ಮಿ ಇಲ್ಲದಂತೆ ಕೆಲಸ ಮಾಡ್ತಿದ್ದಾರೆ. 40 ಎಕರೆ ಸ್ವಂತದ್ದು ಹಾಗೂ 40 ಎಕರೆ ಗುತ್ತಿಗೆ ಪಡೆದು ಒಟ್ಟು 80 ಎಕರೆಯಲ್ಲಿ ಭತ್ತ ಬೆಳೀತಿದ್ದಾರೆ. ಇವರು ಓದಿದ್ದು 10ನೇ ಕ್ಲಾಸ್ ಆದ್ರೂ ಶಿವರಾಜ್ ಭತ್ತದ ಇಳುವರಿ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾರೆ. ಕೃಷಿಯಲ್ಲಿ ಡಿಗ್ರಿ ಪಡೆದವರು ಸಹ ಶಿವರಾಜ್ ಭತ್ತದ ಬೆಳೆಯ ಬಗ್ಗೆ ಇರುವ ಜ್ಞಾನವನ್ನು ಅರಿತು ಬೆರಗಾಗಿದ್ದಾರೆ. ಶಿವರಾಜ್ ಅವರಿಗೆ ನಡೆಯಲು ಆಗದೆ ತೆಗಳಿಕೊಂಡು ಹೋಗಲು ಆಗದೆ ಇರುವ ಪರಿಸ್ಥಿತಿ ಇದೆ, ಅಷ್ಟಾದರೂ ಕೂಡ ಯಾರಿಗೂ ಹೆದರದೆ ನನಗೆ ಕಾಲುಗಳು ಇಲ್ಲ ಎಂದು ಕೊರಗದೆ ಸಾಮನ್ಯರಂತೆ ಜೀವನ ಸಾಗಿಸುತ್ತಿರುವ ಶಿವರಾಜ್ ಅವರ ಆತ್ಮ ಸ್ಥೈರ್ಯವನ್ನು ಎಷ್ಟು ಹೊಗಳಿದರು ಕಡಿಮೇನೆ ಆಲ್ವಾ?

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522