ಕರ್ನಾಟಕ ಲೋಕಸೇವ ಆಯೋಗ ಖಾಲಿ ಇರುವ ಗ್ರೂಪ್ A ಮತ್ತು D ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ, ಇಂದೇ ಅರ್ಜಿ ಸಲ್ಲಿಸಿ!!

0
1052

ಕರ್ನಾಟಕ ರಾಜ್ಯದಲ್ಲಿ ಖಾಲಿ ಇರುವ ಹಲವು ಉಪನ್ಯಾಸಕರ ಹುದ್ದೆಗಳು…..

ಕರ್ನಾಟಕ ಲೋಕಸೇವ ಆಯೋಗವು march-26-2018 ಗ್ರೂಪ್ ಎ ಮತ್ತು ಗ್ರೂಪ್ ಡಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ.

ಗ್ರೂಪ್ ‘ಎ’ಹುದ್ದೆಗಳ ಮಾಹಿತಿ:-

1) ಪ್ರಾಂಶುಪಾಲರ ಹುದ್ದೆ (ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜು) -10
2) ಜಿಲ್ಲಾ ವ್ಯವಸ್ಥಪಕರ ಹುದ್ದೆ (ಅಂಬೇಡ್ಕರ್ ಅಭಿವೃದ್ಧಿ ನಿಗಮ) – 03
3) ಪ್ರಾಂಶುಪಾಲರು (ನವೋದಯ) -4

ಗ್ರೊಪ್ ‘ಡಿ ‘ ಹುದ್ದೆಗಳ ಮಾಹಿತಿ:-

4) ಸಹಾಯಕ ಜಿಲ್ಲಾ ವ್ಯವಸ್ಥಪಕರು ಹುದ್ದೆ (ಅಂಬೇಡ್ಕರ್ ಅಭಿವೃದ್ಧಿ ನಿಗಮ)-03
5) ಸಹಾಯಕ ನಿರ್ದೇಶಕರು (ಕೈಮಗ್ಗ ಮತ್ತು ಜವಳಿ ಇಲಾಖೆ)
6) ಪ್ರಾಂಶುಪಾಲರು (ಮೊರಾರ್ಜಿ ದೇಸಾಯಿ ವಸತಿ ಶಾಲೆ) -23 ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜುಗಳಲ್ಲಿ ಭೋದಕರ ಹುದ್ದೆಗಳು
7) ಕನ್ನಡ ಭಾಷಾ ಉಪನ್ಯಾಸಕರ ಹುದ್ದೆ -10
8) ಆಂಗ್ಲಾ ಭಾಷಾ ಉಪನ್ಯಾಸಕರ ಹುದ್ದೆ -10
9) ಉರ್ದು ಉಪನ್ಯಾಸಕರ ಹುದ್ದೆ -10
10) ರಾಸಾಯನಶಾಸ್ತ್ರ ಉಪನ್ಯಾಸಕರ ಹುದ್ದೆ -10
11) ಭೌತಶಾಸ್ತ್ರ ಉಪನ್ಯಾಸಕರ ಹುದ್ದೆ -10
12) ಜೀವಶಾಸ್ತ್ರ ಉಪನ್ಯಾಸಕರ ಹುದ್ದೆ -10
13) ಗಣೀತಶಾಸ್ತ್ರ ಉಪನ್ಯಾಸಕರ ಹುದ್ದೆ -10
14) ಇತಿಹಾಸ ಉಪನ್ಯಾಸಕರ ಹುದ್ದೆ -10
15) ಅರ್ಥಶಾಸ್ತ್ರ ಉಪನ್ಯಾಸಕರ ಹುದ್ದೆ -10
16) ವಾಣಿಜ್ಯಶಸ್ತ್ರ ಉಪನ್ಯಾಸಕರ ಹುದ್ದೆ -10
17) ಲೆಕ್ಕಶಾಸ್ತ್ರ ಉಪನ್ಯಾಸಕರ ಹುದ್ದೆ -10
18 ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ -10
19) ಔಷಧ ಪರಿವೀಕ್ಷಕರು (ಔಷಧ ನಿಯಂತ್ರಣ ಇಲಾಖೆ)-83
20)ತಾಲ್ಲೂಕು ಅಭಿವೃದ್ಧಿ ಅಧಿಕಾರಿ (ಅಂಬೇಡ್ಕರ್ ಅಭಿವೃದ್ಧಿ ನಿಗಮ)

ಖಾಲಿ ಇರುವ ಹುದ್ದೆಗಳು: 320

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಏಪ್ರೀಲ್-24-2018

ಹಣವನ್ನು ಪಾವತಿಸುವ ಕೊನೆಯ ದಿನಾಂಕ: ಏಪ್ರೀಲ್-24-2018

ಕೆಲಸದ ಸ್ಧಳ: ಕರ್ನಾಟಕ ರಾಜ್ಯ

ಆಯ್ಕೆಯ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ವಿದ್ಯಾ ಅರ್ಹತೆ: ಹುದ್ದೆಗಳಿಗನುಗುಣವಾಗಿ ಸ್ನಾತಕೊತ್ತರ ಪದವಿ,ಬಿ ಎಡ್ ಕೋರ್ಸ್ ಮಾಡಿರಬೇಕು.

ಅರ್ಜಿ ಶುಲ್ಕ:ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600/-
ಪ್ರವರ್ಗ (2 ಎ,2 ಬಿ,3 ಎ,3 ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ.300/-
ಮಾಜಿಸೈನಿಕ ಅಭ್ಯರ್ಥಿಗಳಿಗೆ ರೂ.50/-
ಪ. ಜಾ/ಪ.ಪಂ/ಪ್ರ-1/ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.

ಮಯೋಮಿತಿ: ಕನಿಷ್ಠ-18 ವರ್ಷಗಳು ಗರಿಷ್ಟ 35 ವರ್ಷಗಳು
ಪ್ರವರ್ಗ 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು
ಪ ಜಾತಿ, ಪ ಪಂಗಡ ಅಭ್ಯರ್ಥಿಗಳಿಗೆ 40 ವರ್ಷಗಳು

ವೇತನ ಶೇಣಿ: ಅವರ ವಿವಿಧ ರೀತಿಯ ಹುದ್ದೆಗಳ ಅನುಗುಣವಾಗಿ ನೀಡಲಾಗಿದೆ.