KPTCL ನಲ್ಲಿ 6,262 ಹುದ್ದೆಗಳ ನೇಮಕಾತಿ

0
6285

 

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕಿರಿಯ ಮಾರ್ಗದಾಳು ಮತ್ತು ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆಗಳ ನೇಮಕಾತಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-08-2016

ಹುದ್ದೆಗಳ ವಿವರ :   ಕಿರಿಯ ಮಾರ್ಗದಾಳು (junior lineman) ಮತ್ತು ಕಿರಿಯ ಸ್ಟೇಷನ್ ಪರಿಚಾರಕ (junior station attendant) ಸೇರಿ ಒಟ್ಟು 6,262 ಹುದ್ದೆಗಳು

ಹೆಚ್ಚಿನ ವಿವರಗಳಿಗಾಗಿ : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ವೆಬ್ಸೈಟ್  www.kptcl.com   ಗೆ ಭೇಟಿನೀಡಿ.

ಸಹಾಯವಾಣಿ ಸಂಖ್ಯೆ 080-22211527

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ www.bescom.org

ಸಹಾಯವಾಣಿ ಸಂಖ್ಯೆ 080-22085061

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ www.hescom.co.in

ಸಹಾಯವಾಣಿ ಸಂಖ್ಯೆ 0836-2223865, 0836-2223867

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನಿಯಮಿತ www.cescmysore.org

ಸಹಾಯವಾಣಿ ಸಂಖ್ಯೆ 0821-23433