ಧನಪ್ರಾಪ್ತಿಗಾಗಿ ಕುಬೇರ ಲಕ್ಷ್ಮೀ ಪೂಜೆ

0
5611

ದರಿದ್ರ ಸಾಕಿಕೊಂಡವರಿಗೊಂದು ವರದಾನ:

ಎಷ್ಟು ದುಡಿದರೂ ಕಷ್ಟಗಳು ಈಡೇರದ ಮಂದಿಯಲ್ಲಿ ‘ದರಿದ್ರ’ ಎಂಬುದಕ್ಕೆ ಬೇರೆ ಬೇರೆ ಅರ್ಥಗಳಿವೆ. ಅವರಿಗೆ ಧನಲಕ್ಷ್ಮಿಯನ್ನು ಕಂಡರೆ ಅಪಾರ ಪ್ರೀತಿ ಮತ್ತು ಗೌರವ ಆದರೆ ಇವರಿಗೆ ಒಲಿಯುವುದಿಲ್ಲ. ಇದು ಸತ್ಯವೂ ಕೂಡ. ಸುಮ್ಮನೆ ಒಮ್ಮೊಮ್ಮೆ ಯೋಚಿಸಿದಾಗ ಶ್ರೀಮಂತರ ಮನೆಯ ಬೀರುಗಳಲ್ಲಿ ಕಂತೆಗಳನ್ನಿಡಲು ಸ್ಥಳಾವಕಾಶವಿಲ್ಲದೆ ಜಾಗಕ್ಕಾಗಿ ಪರದಡುವ ಸ್ಥಿತಿ ಇರುತ್ತದೆ. ಆದರೆ ಒಬ್ಬ ಮಧ್ಯಮ ವರ್ಗದ ವ್ಯಕ್ತಿಯಿಂದ ಹಿಡಿದು ಬಡತನದ ರೇಖೆಯ ತುತ್ತತುದಿಯ ವ್ಯಕ್ತಿಗೆ ಅದು ತಿರುಕನ ಕನಸಿನಂತೆ. ದರಿದ್ರ ದೇವತೆಯನ್ನು ಆರಾಧನೆ ಮಾಡಿ, ಧನಲಕ್ಷ್ಮಿಯನ್ನು ಕರೆಸಿಕೊಳ್ಳುವ ವ್ರತ ಹೊಂದಿದೆ. ಅದು ‘ಕುಬೇರ ಲಕ್ಷ್ಮಿ ಪೂಜೆ’.

Also read: ಅಮಾವಾಸ್ಯೆಯಂದೇ ಲಕ್ಷ್ಮೀಯ ಪೂಜೆಯನ್ನು ಏಕೆ ಮಾಡುತ್ತಾರೆ???

ಮಾಡುವುದು ಹೇಗೆ..?

ಕುಬೇರ ಲಕ್ಷ್ಮಿ ಪೂಜೆಯನ್ನು ಪ್ರತಿ ಶುಕ್ರವಾರ 9 ತಿಂಗಳ ಕಾಲ ಮಾಡಬೇಕು. ಇದಕ್ಕಾಗಿ ಅಕ್ಕಿ ಹಿಟ್ಟು ಮತ್ತು ಸಜ್ಜಿಗೆ, ಬಾಳೆಹಣ್ಣಿನ ಪ್ರಸಾದವನ್ನು ತಯಾರಿಸಿಕೊಳ್ಳಬೇಕು. ಈ ಕೆಳಗೆ ಸೂಚಿಸಿದಂತೆ ಕುಂಡಲಿಯನ್ನು ದೇವರಮನೆಯಲ್ಲಿ ನೆಲದ ಮೇಲೆ ಅಥವಾ ಮಣೆಯ ಮೇಲೆ ಲಕ್ಷ್ಮಿ ಫೋಟೋವನ್ನು ಇಟ್ಟು ಅಕ್ಕಿ ಹಿಟ್ಟಿನಿಂದ ಬಿಡಿಸಬೇಕು.

ಶ್ರೀ

27                          20                             25

22                          24                             26

23                          28                              21

ಶ್ರೀ

Also read: ಹಣದ ಸಮಸ್ಯೆಯಿಂದ ಹೊರಬರಲು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನವಾಗುತ್ತಿಲ್ಲ ಅಂದ್ರೆ ಈ ಸುಲಭ ವಾಸ್ತುವನ್ನು ಅಳವಡಿಸಿಕೊಳ್ಳಿ, ನಿಮ್ಮ ಸಮಸ್ಯೆ ದೂರವಾಗುತ್ತೆ!!

ಈ ಶ್ಲೋಕವನ್ನು ಪಠಿಸಿರಿ:

ಗಣೇಶ ಗಾಯಿತ್ರಿ ಮಂತ್ರ

ಓಂ ವಕ್ರತುಂಡಾಯ ವಿದ್ಲುತ್’ಮಹೇ

ಸಂಭೋದಾಯಿ ತೀವ್ರಹ

ತನ್ನ ತಾನಿ ಪ್ರಚೋದಯತ್

ಮನುಜವಾಚ ವಿವ ವರಸಿತ್ತಾಂ

ಗರುಡರತ್ನ ನಿಭಂ ನಿಧಿ ತಾಯಕಂ

ಅವಸಗಂ ಮುಕ್ತ ಕಂ ಟೌನಿ ವಿಭೂಷಿತಂ

ವರಕಥಂ ತನತನಂ ಬಹಃ

ತುನಂ ತಿಲಂ

ಗಾಯಿತ್ರಿ ಮಂತ್ರ:

ಓಂ ಯಕ್ಷಾಯ, ಕುಬೇರಾಯ, ವ್ಯಾಸರವಸ್ಯಾಯ

ತರಂತತ್ ಯದಿ ಪ್ರದಾಯ ತರುತತ್ಯ ಸಂವೃದಯೇ

ದೇಹಿ ತಪಯ ಸ್ವಾಹ

ಸ್ವಾಹ ಸ್ವಾಹ ಸ್ವಾಹ

ಹೀಗೆ ಈ ಮಂತ್ರವನ್ನು ಪಠಿಸಿ, ಪೂಜೆ ಮಾಡಬೇಕು.

ಪ್ರತಿ ಶುಕ್ರವಾರ ಒಂಬತ್ತು ಕಾಲ ಈ ವ್ರತವನ್ನು ಆಚರಿಸಬೇಕು. ಕುಂಡಲಿಯನ್ನು ಬರೆದು ವ್ರತವನ್ನು ಆಚರಿಸಬೇಕು. ಕುಂಡಲಿಯನ್ನು ಬರೆದು ಒಂದು ರೂ. ನಾಣ್ಯವನ್ನು ಎಲ್ಲ ಕುಂಡಲಿಯ ಚೌಕದೊಳಗೆ ಒಂದೋದಾಗಿ ಇಡಬೇಕು. ಪೂಜೆಯಾದ ನಂತರ ಹಾಗೆಯೇ ಬಿಟ್ಟು ಮರುದಿನ ಬಟ್ಟೆಯಿಂದ ಒರೆಸಿ, ಒಂದು ಮಣ್ಣಿನ ಕುಡಿಕೆಗೆ ಹಾಕಿಕೊಳ್ಳಬಹುದು. ಆದರೆ ಆ ಒಂದು ರೂ. ನಾಣ್ಯವನ್ನು ಹಾಗೆಯೇ ಬೀರುವಿನಲ್ಲಿ ಎತ್ತಿಟ್ಟುಕೊಳ್ಳಿ, ಹೀಗೆ ಪ್ರತಿ ಶುಕ್ರವಾರ 9 ವಾರಗಳ ಕಾಲ ಮಾಡಿ, ಪ್ರತಿಸಲವೂ ನಾಣ್ಯವನ್ನು ಬದಲಾಯಿಸುತ್ತಿರಬೇಕು. 9 ವಾರ ಕಳೆದನಂತರ ಮುತ್ತೈದೆಯವರಿಗೆ ಕುಂಕುಮ ನೀಡಬೇಕು. ಈ ವ್ರತದಿಂದ ದರಿದ್ರವು ಹೋಗಿ ಧನಕನಕವು ಲಭಿಸುತ್ತದೆ. ಪೂರ್ಣ ಮನಸ್ಸಿನಿಂದ ಆಚರಿಸಿ, ದರಿದ್ರ್ಯವನ್ನು ಹೋಗಲಾಡಿಸಿಕೊಳ್ಳಿ.