ನಿಮ್ಮ ಜಾತಕದಲ್ಲೂ ಇಂಥ ಯೋಗಾಯೋಗ ಇರಬಹುದು ಎಂದು ನಿಮಗೆ ತಿಳಿದಿದೆಯೇ..!!

0
3664

ರಾಜ ಯೋಗಗಳು

ಸಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದೆಂದರೆ ಗಜಕೇಸರಿ ಯೋಗ, ಪಂಚಮಹಾ ಯೋಗ, ಬುದಾಆದಿತ್ಯ ಯೋಗಗಳ ಬಗ್ಗೆ ತಿಳಿದಿರುವಿರಿ ಆದರೆ ಈ ರಾಜಯೋಗಗಳು ವಿಶೇಷವೆನೆಂದರೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ದೇವಿಯರಾದ ಸರಸ್ವತಿ, ಲಕ್ಷ್ಮೀ, ಗೌರಿ ದೇವತೆಗಳ ಆದಾರದ ಮೇಲೆ ಶ್ರೀನಾಥ, ಶ್ರೀಕಂಠ, ಸರಸ್ವತಿ, ಲಕ್ಷ್ಮೀ ಮತ್ತು ಗೌರಿ ಯೋಗಗಳನ್ನು ರಾಜಯೋಗ ಅಥವಾ ದೈವ ಯೋಗವೆಂದು ಕರೆಯುತ್ತೇವೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಶ್ರೀಕಂಠಯೋಗ

ಲಗ್ನಧಿಪತಿಯಾದ ಸೂರ್ಯ ಮತ್ತು ಚಂದ್ರನು ಕೇಂದ್ರಾದಿ ಕೋನಗಳಲ್ಲಿ ಸ್ವಕ್ಷೇತ್ರ ಅಥವಾ ಮಿತ್ರ ಸ್ಥಾನದಲ್ಲಿ ಇದ್ದರೆ ಶ್ರೀಕಂಠ ಯೋಗವಾಗುತ್ತದೆ.
ಈ ಯೋಗದಲ್ಲಿ ಹುಟ್ಟಿದವರು ಬಡವರಿಗೆ ಸಹಾಯ ಮಾಡುವವರು, ತೇಜಸ್ವಿಯೂ ಹಾಗೂ ಶಿವ ಪೂಜೆಯಲ್ಲಿ ಆನಂದವನ್ನು ಪಡುವವರಾಗಿರುತ್ತಾರೆ.

ಗೌರಿಯೋಗ

ಚಂದ್ರಗ್ರಹವು ಸ್ವಕ್ಷೇತ್ರದಲ್ಲಿ, ಉಚ್ಚಸ್ಥಾನದಲ್ಲಿ ಅಥವಾ ಕೇಂದ್ರ ಸ್ಥಾನದಲ್ಲಿ ಇದ್ದು ಚಂದ್ರನಿಗೆ ಗುರುದೃಷ್ಠಿ ಬಿದ್ದರೆ ಗೌರಿಯೋಗ ಬರುತ್ತದೆ.
ಗೌರಿಯೋಗದಲ್ಲಿ ಜನಿಸಿದವರು ಆಕರ್ಷಕ ಸೌಂದರ್ಯವಂತರು, ಶ್ರೇಷ್ಠಕುಲವಂತರು, ಬಂಧು ಸುಗುಣಗಳಿಂದ ಕೂಡಿರುವವರು, ಜಯಶಾಲಿಗಳು ಆಗಿರುತ್ತಾರೆ.

ಶ್ರೀನಾಥಯೋಗ

ಶ್ರೀನಾಥ ಎಂದರೆ ವಿಷ್ಣು, ಶ್ರೀ ಎಂದರೆ ಲಕ್ಷ್ಮೀ.
ಶುಕ್ರಗ್ರಹವು ಭಾಗ್ಯದಲಿದ್ದು ಅಂದರೆ 9ನೇ ಮನೆಯಲಿದ್ದು ಬುಧಗ್ರಹವು ಕೇಂದ್ರ ಅಥವಾ ತ್ರಿಕೋನಗಳಲ್ಲಿ ಉಚ್ಚ, ಸ್ವಕ್ಷೇತ್ರ, ಮಿತ್ರಕ್ಷೇತ್ರದಲ್ಲಿದ್ದರೆ ಶ್ರೀನಾಥಯೋಗ.
ಈ ಯೋಗದಲ್ಲಿ ಜನಿಸಿದವರು ಐಶ್ವರ್ಯದಿಂದಲೂ, ಭೋಗ, ಭಾಗ್ಯದಿಂದಲೂ, ಒಳ್ಳೆಯ ದಾಂಪತ್ಯ ಜೀವನವನ್ನು ಮತ್ತು ಸಂತಾನ ಸುಖವನ್ನು ಅನುಭವಿಸುವರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸರಸ್ವತಿ ಯೋಗ

ಗುರು, ಶುಕ್ರ, ಬುಧಗ್ರಹಗಳು ಒಟ್ಟಿಗೆ ಕೇಂದ್ರಸ್ಥಾನ, ಉಚ್ಚ, ಸ್ಥಾನಗಳಲ್ಲಿ ಇದ್ದರೆ ಸರಸ್ವತಿ ಯೋಗವೆನ್ನುವರು.
ಸರಸ್ವತಿ ಯೋಗದಲ್ಲಿ ಹುಟ್ಟಿದವರು ಬುದ್ದಿವಂತರು, ನಾಟಕ, ಗಣಿತ, ಅಲಂಕಾರ ಶಾಸ್ತ್ರ ಇವುಗಳಲ್ಲಿ ನಿಪುಣನಾಗಿರುತ್ತಾರೆ. ಕವಿತೆ ಪ್ರಬಂದ ಮುಂತಾದ ಸಾಹಿತ್ಯ ರಚನೆಯನ್ನು ಮಾಡುತ್ತಾರೆ.

ಲಕ್ಷ್ಮೀ ಯೋಗ

ಭಾಗ್ಯಧಿಪತಿ(9)ಯಾದ ಶುಕ್ರನು ಸ್ವಕ್ಷೇತ್ರ, ಉಚ್ಚಕ್ಷೇತ್ರಗಳಲ್ಲಿ ಅಥವಾ ಕೇಂದ್ರ ಸ್ಥಾನದಲ್ಲಿ ಇದ್ದರೆ ಲಕ್ಷ್ಮೀ ಯೋಗವೆನ್ನುವರು.
ಈ ಯೋಗದಲ್ಲಿ ಹುಟ್ಟಿದವರು ಆರೋಗ್ಯವಂತರು, ಧನಿಕರು, ತೇಜಸ್ಸು ಹೋಂದಿರುವವರು, ತಮಗೆ ಇಷ್ಟವಾದುದನ್ನೆ ಕೆಲಸಮಾಡುವರು, ಒಳ್ಳೆಯ ಮಡದಿಯನ್ನು ಪಡೆಯುವವರು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522