ಲಾಲ್ ಸ್ವೀಟ್ಸ್ ಗೆ ಕನ್ನಡಲಿಗರ ತಾಕತ್ತು ತೋರಿಸಿದ ಸಾಮಾನ್ಯ ಕನ್ನಡಿಗ

0
474

ಲಾಲ್ ಸ್ವೀಟ್ಸ್ ಎಂಬ ಬೆಂಗಳೂರಿನಲ್ಲಿ ಇರುವ ಸ್ವೀಟ್ಸ್ ಕಂಪನಿ, ನೌಕರಿ.ಕಂ ಎಂಬ ವೆಬ್ಸೈಟ್ ನಲ್ಲಿ ಕೆಲಸ ಖಾಲಿ ಇದೆ, ಹಿಂದಿ ಮತ್ತು ಇಂಗ್ಲಿಷ್ ಗೊತ್ತಿರ್ಬೇಕು ಅಂತ ಹಾಕ್ಕಿದರು.

ಇದನ್ನು ನೋಡಿದ ಕನ್ನಡಿಗರು ಲಾಲ್ ಸ್ವೀಟ್ಸ್ ಅಂಗಡಿಗೆ ಫೋನ್ ಮಾಡಿ ಯಾಕೆ ಹೀಗೆ ಅಂತ ಪ್ರಶ್ನೆ ಮಾಡತೊಡಗಿದರು. ಆಗ ಲಾಲ್ ಸ್ವೀಟ್ಸ್ ನಿಂದ ಬಂದ ಉತ್ತರ ನೋಡಿ


ಇವರ ಈ ಉತ್ತರ ಕೇಳಿದ ಕನ್ನಡಿಗರು ಕೇಳಲಿ , ಲಾಲ್ ಸ್ವೀಟ್ಸ್ ಕಚೇರಿಗೆ ಮತ್ತು ಓನರ್ ಗೆ ಕಾಲ್ ಮಾಡಿದರು . ಕೆಲವು ಕನ್ನಡಿಗರು ಆಫೀಸ್ ಗೆ ಸಹ ಹೋದರು. ಇದನ್ನು ನೋಡಿ ಕನ್ನಡಿಗರ ತಾಕತ್ತು ಅರಿತು , ಲಾಲ್ ಸ್ವೀಟ್ಸ್ ಓನರ್ ಕನ್ನಡಿಗರಲ್ಲಿ ಕ್ಷಮೆ ಕೇಳಿದರು . ನೋಡಿ ಕನ್ನಡಿಗರೇ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಬೌಮ ..

ಕನ್ನಡಿಗರ ವಿರುದ್ಧ ಯಾರೇ ಮಾತಾಡಲ್ಲಿ ಅವರ ವಿರುದ್ಧ ಕನ್ನಡಿಗರು ಬಿಡುವುದಿಲ್ಲ .

ಈಗ ನೋಡಿ