ಭಾರತದ ಶಾಸನವು ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದೆಯೇ ?ಹಾಗಾದರೆ ಇದನ್ನು ಓದಿ..!

0
607

1) ಒಬ್ಬ ವ್ಯಕ್ತಿಯು 1 ಚುನಾವಣೆಗೆ 2 ಕ್ಷೇತ್ರದಲ್ಲಿ ಓಟಿಗೆ ನಿಲ್ಲಬಹುದು, ಆದರೆ  ಒಬ್ಬ ಪ್ರಜೆ 1 ಚುನಾವಣೆಗೆ 2 ಕ್ಷೇತ್ರದಲ್ಲಿ ಮತ ಹಾಕುವಂತಿಲ್ಲ.
2) ನೀವು ಜೈಲಲ್ಲಿದ್ದರೆ ಮತ ಹಾಕುವಂತಿಲ್ಲ , ಆದರೆ ಅಭ್ಯರ್ಥಿ ಜೈಲಲ್ಲಿದ್ದು ಚುನಾವಣೆ ಎದುರಿಸಬಹುದು.
3) ಯಾರಾದರೂ ಒಂದು ಸಲ ಜೈಲಿಗೆ ಹೋದರೆ ಮತ್ತೆ ಜೀವನ ಪರ್ಯಂತ ಸರಕಾರದ ನೌಕರಿ ಸಿಗೋದಿಲ್ಲ ,ಆದರೆ ರಾಜಕಾರಣಿಗಳು ಎಷ್ಟೇ ಸಲ ಜೈಲಿಗೆ ಹೋದರೂ ಸಹ ಅವರು ಬಯಸಿದ ಹಾಗೆ ಶಾಸಕ, ಸಂಸದ, ಮಂತ್ರಿ, ಮುಖ್ಯ ಮಂತ್ರಿ, ಪ್ರಧಾನಿ, ರಾಷ್ಟ್ರಪತಿ… ಆಗಬಹುದು.
4) ಬ್ಯಾಂಕಲ್ಲಿ ನೌಕರಿ ಬೇಕಾದಲ್ಲಿ ನಾವು ಡಿಗ್ರಿ ಪಡೆದಿರಬೇಕು ,ಆದರೆ  ರಾಜಕಾರಣಿಗಳು ಹಣಕಾಸಿನ ಸಚಿವರಾಗಲು ಯಾವ ಡಿಗ್ರಿಯ ಅವಶ್ಯಕತೆ ಇಲ್ಲ.
5) ನಮಗೆ ಸೇನೆಯಲ್ಲಿ ಕೆಲಸ ಸಿಗಲು ಡಿಗ್ರಿ ಜೊತೆ 10 ಕಿ.ಮೀಟರ್ ದೂರ ಓಡಿ ತೋರಿಸ್ಬೇಕು ,ಆದರೆ ರಾಜಕಾರಣಿಗಳು ಅವಿದ್ಯಾವಂತರಾದರೂ, ದಢೂತಿ ದೇಹವಿದ್ದರೂ ಸೇನಾ ಸಚಿವರಾಗಬಹುದು.
6) ಅಲ್ಲದೆ ಯಾರ ಇಡೀ ವಂಶವು ಅನಕ್ಷರಸ್ಥರ ಕುಟುಂಬ ಆಗಿರುವುದೋ ಆ ವಂಶದ ವ್ಯಕ್ತಿಯು ಶಿಕ್ಷಣ ಸಚಿವರಾಗಬಹುದು & ಯಾವ ರಾಜಕಾರಣಿಯ ಮೇಲೆ ಸಾವಿರಾರು ಕೇಸುಗಳಿದ್ದರೂ ಆ ವ್ಯಕ್ತಿಯು ಪೋಲೀಸರಿಗೆ ಚೀಫ್ ಅಂದರೆ ಗೃಹ ಮಂತ್ರಿ ಆಗಬಹುದು.

ಸಂಗ್ರಹ ಮಾಹಿತಿ

ಶ್ರೀ. ದೇಶಪಾಂಡೆ, ಸರಕಾರಿ ವಕೀಲರು,
ಮುಂಬಯಿ ಉಚ್ಛ ನ್ಯಾಯಾಲಯ ಮುಂಬಯಿ.

Related image 85480 02512