ಕೆಟ್ಟ ದೃಷ್ಟಿ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ನಿಮಗೆ ಬಿದ್ದ ಕೆಟ್ಟ ದೃಷ್ಟಿ ಎಲ್ಲ ಮಾಯಾ ಆಗುತ್ತೆ..!

0
4156

ನಮ್ಮ ನಿಮ್ಮೆಲ್ಲರ ಮನೆಗಳಲ್ಲಿ ಈಗಲೂ ಆರೋಗ್ಯವಂತ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದರೆ, ಹಣವಂತ ವ್ಯಕ್ತಿ ಹಣ ಕಳೆದುಕೊಂಡರೆ ಅಥವಾ ಇನ್ನೇನಾದರೂ ಸಂಭವಿಸಿದರೆ ಆತನಿಗೆ ದೃಷ್ಟಿಯಾಗಿರಬಹುದು ಎಂದು ಹೇಳುವ ಪರಿಪಾಠವಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು, ಈಗಲೂ ಕೆಲವೊಂದು ನಂಬಿಕೆಗಳು ಬಲವಾಗಿ ಬೇರೂರಿವೆ. ಹಿಂದೂ ಪುರಾಣಗಳಲ್ಲೂ ಕಣ್ಣದೃಷ್ಟಿಯ ಬಗ್ಗೆ ಉಲ್ಲೇಖವಿದೆ. ಮಾನಸಿಕ ಶಕ್ತಿಯು ಆಲೋಚನೆ, ಏಕಾಗ್ರತೆ, ದೃಷ್ಟಿ, ಹೊಟ್ಟೆಯುರಿ ಮತ್ತು ಮಾತಿನ ಮೂಲಕ ಹೊರಬರುವುದು. ಇದು ಇನ್ನೊಬ್ಬನ ಅಭಿವೃದ್ಧಿ, ಏಳಿಗೆ ಮತ್ತು ಸೌಂದರ್ಯದ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪರಿಣಾಮ ಬೀರುವುದೇ ಕಣ್ಣ ದೃಷ್ಟಿ ಎನ್ನುವುದು. ನಮ್ಮ ದೇಹದ ಕಾಲಿನಿಂದ ಹಿಡಿದು ಹಣೆಯ ತನಕ ಏಳು ಚಕ್ರಗಳಿವೆ. ಈ ಚಕ್ರಗಳು ತಿರುಗಳು ಪ್ರಾರಂಭಿಸಿದಾಗ ಮತ್ತು ಸಕ್ರಿಯವಾದಾಗ ನಮ್ಮ ದೇಹದಲ್ಲಿ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಕ ಶಕ್ತಿಯು ಚಟುವಟಿಕೆಯನ್ನು ಆರಂಭಿಸುವುದು. ನಕಾರಾತ್ಮಕ ಅಂಶಗಳು ಇವುಗಳ ಮೇಲೆ ಪರಿಣಾಮ ಬೀರಿದಾಗ ನಮ್ಮ ದೇಹದ ಚಕ್ರಗಳು ನಿಧಾನವಾಗಿ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳು ನಿಧಾನವಾಗುವಂತೆ ಮಾಡುತ್ತದೆ.

ದೃಷ್ಟಿ ದೋಷವನ್ನು ಹಲವಾರು ರೀತಿಯಿಂದ ನಿವಾರಿಸುತ್ತಾರೆ. ಹೀಗೆ ಅನುಸರಿಸುವ ಕ್ರಮಗಳಲ್ಲಿ ನಿಂಬೆಹಣ್ಣು ಒಂದು. ಕೆಟ್ಟದೃಷ್ಟಿ ಮತ್ತು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಇದು ಒಂದು ಇದ್ರೆ ಸಾಕು! ಎಂತಹ ಕೆಟ್ಟ ದೃಷ್ಟಿಯನ್ನು ನಾಶ ಮಾಡಬಲ್ಲ ಶಕ್ತಿ ಈ ನಿಂಬೆಹಣ್ಣಿನಲ್ಲಿ ಇದೆ. ಇದು ನಮ್ಮ ಪೂರ್ವಿಕರ ಕಾಲದಿಂದಲು ನೆಡೆದು ಬಂದ ಆಚರಣೆಗಳಲ್ಲಿ ಒಂದು.

ಹೀಗೆ ನಿಂಬೆಹಣ್ಣನ್ನು ಬಳಸಿ ಕೆಟ್ಟದೃಷ್ಟಿಯನ್ನು ನಿವಾರಣೆಮಾಡುವಾಗ ಅನುಸರಿಸಬೇಕಾದ ವಿಧಾನಗಳು.

ವಿಧಾನ 1: ನಿಂಬೆಹಣ್ಣನ್ನು ಬಳಸಿ ತಯಾರಿಸಿದ ಆರತಿಯನ್ನು ಎತ್ತಿ ಬಳಿಕ ಅದನ್ನು ನೆಲಕ್ಕೆ ಬಡಿಯಬೇಕು. ಮತ್ತೆ ಕೆಲವು ವಿಶೇಷ ಸಂದರ್ಭಗಳಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ಆರತಿ ಎತ್ತುವಾಗ ಸುಣ್ಣ, ಅರಿಶಿನ ನೀರನ್ನು ಮಿಶ್ರಣ ಮಾಡಿ ಅದನ್ನು ಅಡಕೆ ಎಲೆಯಲ್ಲಿ ಹಾಕಿ ಅದರ ಮೇಲೆ ನಿಂಬೆ ಹಣ್ಣಿನ ಅರ್ಧ ಭಾಗವನ್ನು ಇಟ್ಟು, ಮುಖದ ಸುತ್ತ ಎಡಕ್ಕೆ ಮತ್ತು ಬಲಕ್ಕೆ ಸುತ್ತು ತಿರುಗಿಸಿದರೆ ಆಗ ನಕಾರಾತ್ಮಕ ಅಂಶಗಳು ದೂರ ಹೋಗುವುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಿಧಾನ 2: ಯಾವುದೇ ವಸ್ತುವನ್ನು ಸೂಕ್ಷ್ಮವಾಗಿ, ಏಕಾಗ್ರತೆಯಿಂದ ನೋಡಿದಲ್ಲಿ ಮಾತ್ರ ದೃಷ್ಟಿ ತಗಲುತ್ತದೆ. ಆದ್ರೆ ನಿಂಬೆ ಹಣ್ಣು ನೋಡ್ತಾ ಇದ್ದಂತೆ ಕೆಟ್ಟ ದೃಷ್ಟಿಯವರು ಬೇರೆ ಕಡೆ ಗಮನ ನೀಡುವುದಿಲ್ಲ. ಇದ್ರಿಂದ ಅವರ ಏಕಾಗ್ರತೆ ಭಂಗವಾಗುತ್ತದೆ ಎಂದು ಮನೋವಿಜ್ಞಾನ ಕೂಡ ಹೇಳುತ್ತದೆ. ಹಾಗಾಗಿ ಈ ನಿಂಬೆಹಣ್ಣನ್ನು ವ್ಯಾಪಾರಿಗಳು ಇದನ್ನು ಅಂಗಡಿಗಳ ಮುಂದೆ ನೇತು ಹಾಕಿರುತ್ತಾರೆ ಹಾಗೆ ಇದಕ್ಕೆ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ ಧನಾತ್ಮಕ ಶಕ್ತಿಯನ್ನು ಹರಡುವ ಸಾಮರ್ಥ್ಯವಿದೆ ಎಂದು ನಂಬಲಾಗಿದೆ.

ವಿಧಾನ 3: ನಿಂಬೆ ಹಣ್ಣಿನಲ್ಲಿ ದೃಷ್ಟಿ ದೋಷವನ್ನು ತೊಲಗಿಸುವ ಮಹಾಶಕ್ತಿ ಅಡಗಿದೆ. ಮಂತ್ರ ತಂತ್ರಗಳಂತಹ ದುಷ್ಟ ಮತ್ತು ನಕಾರಾತ್ಮಕ ಶಕ್ತಿಗಳನ್ನು ನಾಶ ಮಾಡಲು ನಿಂಬೆಹಣ್ಣು ತುಂಬ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ನಿಂಬೆ ಮರಗಳು ವಾತಾವರಣವನ್ನು ಶುದ್ಧ ಮಾಡುವ ಜೊತೆಗೆ ಮನೆ ಮುಂದಿರುವ ನಿಂಬೆ ಮರ ವಾಸ್ತು ದೋಷವನ್ನು ಕಡಿಮೆ ಮಾಡುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಿಧಾನ 4: ನಿಂಬೆ ಹಣ್ಣಿಗೆ ಕೆಟ್ಟ (ನಕಾರಾತ್ಮಕ) ಶಕ್ತಿ ಎಳ್ಕೊಳೋ ಶಕ್ತಿ ಇದೆ. ನಿಮ್ಮ ಮನೆಯ ಪ್ರಭಾವಳಿಯ ಸುತ್ತ ನಿಂಬೆಹಣ್ಣನ್ನು ನೀವಳಿಸಿದಾಗ ಅಲ್ಲಿ ಅಕಸ್ಮಾತ್ ಆ ಶಕ್ತಿ ಇದ್ರೆ ಅದನ್ನ ಎಳ್ಕೊಳುತ್ತೆ. ಕೆಟ್ಟ ಶಕ್ತೀನ ಎಳೆದು ನಿವಾಳಿಸಿ ನಿಂಬೆಹಣ್ಣನ್ನು ಎರಡುಭಾಗ ಮಾಡಿ ಅದರಲ್ಲಿ ಕುಂಕುಮ ಹಾಕಿ ಮನೆಯ ಮುಂಬಾಗಿಲಿನ ಎರಡೂ ಬದಿಗಳಲ್ಲಿ ಇಟ್ಟಾಗ ನಿಮ್ಮ ಮನೆಯ ಪ್ರಭಾವಳಿ ಅದರಿಂದ ಮುಕ್ತವಾಗುತ್ತೆ. ಇದರಿಂದಾಗಿ ಹೊಸಮನೆ ಪೂಜೆ ಮಾಡಿದಾಗ ಅಥವಾ ಪ್ರತಿ ಅಮಾವಾಸ್ಯೆ ದಿನದಂದು ಪೂಜೆ ಮಾಡಿದಾಗ ನಿಂಬೆಹಣ್ಣಿನಿಂದ ದೃಷ್ಟಿ ತಗೆಯುತ್ತಾರೆ.

ವಿಧಾನ 5: ಕಣ್ಣಿನ ದೃಷ್ಟಿ ಬಿದ್ದರೆ ಅವರಿಗೆ ಒಂದು ನಿಂಬೆಹಣ್ಣಿನಿಂದ ಕೆಳಗಿನಿಂದ ಮೇಲಕ್ಕೆ ಮತ್ತೆ ಮೇಲಿನಿಂದ ಕೆಳಗೆ ಮೂರು ಬಾರು ನಿವಾಳಿಸಿ ಆ ನಿಂಬೆಹಣ್ಣನ್ನು ನಾಲ್ಕು ಹೋಳಾಗಿ ಕತ್ತರಿಸಿ ಮೂರು ದಾರಿ ಕೂಡಿರುವ ಸ್ಥಳದಲ್ಲಿ ಯಾರಿಗೂ ಕಾಣಿಸದಂತೆ ಎಸೆದು ಹಿಂದೆ ತಿರುಗಿ ನೋಡದೆ ಬರಬೇಕು.

ವಿಧಾನ 6: ಮನೆಯಲ್ಲಿ ಅಥವಾ ನೀವು ಕೆಲಸ ಮಾಡುವ ಜಾಗದಲ್ಲಿ ಒಂದು ಗಾಜಿನ ಲೋಟವನ್ನು ತೆಗೆದುಕೊಂಡು ಅದರೊಳಗೆ ಅರ್ಧ ಲೋಟ ಶುದ್ದವಾದ ನೀರು ತುಂಬಿಸಿ ಅದರೊಳಗೆ ಒಂದು ನಿಂಬೆಹಣ್ಣನ್ನು ಹಾಕಿ ಇಡಿ. ಹೀಗೆ ಮಾಡುವುದರಿಂದ ನೀವು ವಾಸಮಾಡುವ ಅಥವಾ ಕೆಲಸಮಾಡುವ ಸ್ಥಳಗಳಲ್ಲಿ ನಾಕಾರಾತ್ಮಕ ಮತ್ತು ದುಷ್ಟ ಶಕ್ತಿಗಳು ವಾಸ ಮಾಡುತ್ತಿದ್ದರೆ ಅದನ್ನು ದೂರ ಮಾಡುತ್ತದೆ. (ಸೂಚನೆ : ಆ ನೀರನ್ನು ಮತ್ತು ನಿಂಬೆಹಣ್ಣನ್ನು ವಾರಕ್ಕೆ ಅಥವಾ 15 ದಿನಕ್ಕೆ ಒಮ್ಮೆಯಾದರೂ ಬದಲಿಸಿ)

ಸೂಚನೆ: ಇತರ ಸಮಯದಲ್ಲಿ ನಿಂಬೆಹಣ್ಣನ್ನು ಬಳಸುವುದು ಗೊತ್ತು ಆದರೆ ದೃಷ್ಟಿಯನ್ನು ತೆಗೆದ ನಿಂಬೆಹಣ್ಣನ್ನು ಸ್ವೀಕರಿಸಬಾರದು; ಏಕೆಂದರೆ ನಿಂಬೆಹಣ್ಣಲ್ಲಿ ಸೆಳೆಯಲ್ಪಟ್ಟ ಕೆಟ್ಟ ಶಕ್ತಿಗಳಿಂದ ತೊಂದರೆಯಾಗಬಹುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522