LIC ತಂದ ಹೊಸ ಪಾಲಿಸಿ’ ತಿಂಗಳಿಗೆ 420 ರೂ ಕಟ್ಟಿ 15 ಲಕ್ಷದವರೆಗೆ ವಿಮೆ ಪಡೆಯರಿ..

0
10662

ಜನಸಂಖ್ಯೆ ಹೆಚ್ಚಾದಂತೆ ಜನರ ಆಲೋಚನೆಗಳು ಕೂಡ ಬದಲಾಗುತ್ತಿವೆ ತಮ್ಮ ಕುಟುಂಬದ ಭದ್ರತೆಗಾಗಿ ಭಾರತೀಯ ಜೀವವಿಮಾ ನಿಗಮ LIC ಜತೆಯಲ್ಲಿ ತಮ್ಮ ಕುಟುಂಬವನ್ನು ಬೆಸೆಯಲು ಮುಂದಾಗಿರುವ ಜನರು ಹಲವಾರು ತರಹದ ವಿಮೆಯನ್ನು ಮಾಡಿಸಿ ಯಾವುದೇ ಭಯವಿಲ್ಲದೆ ಜೀವನ ಮಾಡುತ್ತಿದ್ದಾರೆ. ಏಕೆಂದರೆ ಭಾರತೀಯ ಜೀವವಿಮಾ ನಿಗಮವು ತನ್ನ ಪಾಲಸಿದಾರರಿಗೆ ಮೋಸವಿಲ್ಲದೆ ಭದ್ರತೆಯನ್ನು ಕೊಡುತ್ತಿದೆ. ಅಷ್ಟೇ ಅಲ್ಲದೆ ಹೊಸ ಹೊಸ ವಿಮೆಯಿಂದ ಜನ ಸಾಮಾನ್ಯರಿಗೆ ಹಗುರವಾಗುವ ರೀತಿಯಲ್ಲಿ ಪಾಲಸಿಗಳು ಬರುತ್ತಿವೆ. ಈಗ ಎಲ್​ಐಸಿಯ ಹೊಸದಾಗಿ ತಂದ ಪಾಲಸಿ “ಅನ್​ಮೋಲ್​ ಜೀವನ್​ 2 ಟರ್ಮ್​ ಇನ್ಶೂರೆನ್ಸ್​ ಪ್ಲಾನ್​” ಕಡಿಮೆ ಹಣ ಕಟ್ಟಿ ಹೆಚ್ಚಿನ ವಿಮೆ ಬರುವ ಪಾಲಸಿಯನ್ನು ತಂದಿದೆ ಈ ಪಾಲಸಿಯ ಲಾಭ ಏನು ಅಂತ ಇಲ್ಲಿದೆ ನೋಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522


Also read: ದೀಪಾವಳಿ ಹಬ್ಬಕ್ಕೆ ಟ್ರೈನ್-ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿ ಸುದ್ದಿ..

ಏನಿದು ಪ್ರೀಮಿಯಂ?

ನಿಮ್ಮ ವಯಸ್ಸು 30 ವರ್ಷವಾಗಿದ್ದರೆ, ಪಾಲಿಸಿ ಅವಧಿ​ 20 ವರ್ಷವಿರುತ್ತದೆ. ಹಾಗೂ ನಿಮ್ಮ ಸಮ್​ ಅಶೂರ್ಡ್​ 15 ಲಕ್ಷವಾಗಿರುತ್ತದೆ.
ಪ್ರೀಮಿಯಂ

  • ಒಂದು ವರ್ಷಕ್ಕೆ ಮೊತ್ತ: 5,345 ರೂಪಾಯಿ
  • ಅರ್ಧವರ್ಷದ ಮೊತ್ತ: 2,727 ರೂಪಾಯಿ
  • ದಿನದ ಮೊತ್ತ: 14 ರೂಪಾಯಿಗಳು

Also read: ಈ ವಯಾಗ್ರ ಗಿಡದ ಬೇರು ಕೋಟಿ ಕೋಟಿ ಬೆಲೆಬಾಳುತ್ತೆ ಅಂತೆ; ಇದನ್ನು ನೋಡಿದ್ರೆ ಅಚ್ಚರಿಯಾಗತ್ತಿರ…

ಹಲವಾರು ಲಾಭ:

ನಿಧನದ ಬಳಿಕ: ಪಾಲಿಸಿ ಅವಧಿಗೂ ಮೊದಲು ಪಾಲಿಸಿದಾರರು ಸಾವನ್ನಪ್ಪಿದರೆ ಅವರ ನಾಮಿನಿಗಳಿಗೆ ವಿಮೆಯ ಪೂರ್ಣ ಮೊತ್ತ ಪಾವತಿಸಲಾಗುತ್ತದೆ. ಮತ್ತು ಈ ಯೋಜನೆಯಡಿಯಲ್ಲಿ ಯಾವುದೇ ರೀತಿಯ ಮೆಚ್ಯುರಿಟಿ ಲಾಭ ಸಿಗುವುದಿಲ್ಲ
ತೆರಿಗೆ ಲಾಭ: ನಿಮ್ಮ ತೆರಿಗೆಸಹಿತ ಆದಾಯದಿಂದ ಪ್ರತಿವರ್ಷ ಜೀವನ ವಿಮೆಯ 1,50,000 ರೂಪಾಯಿವರೆಗಿನ ಪ್ರೀಮಿಯಂ ಮೊತ್ತಕ್ಕೆ ಆದಾಯ ತೆರಿಗೆಯ ಸೆಕ್ಷನ್​ 80Cಅಡಿಯಲ್ಲಿ ರಿಯಾಯಿತಿ ನೀಡಲಾಗುತ್ತದೆ. ಅತ್ತ ನಾಮಿನಿಗಳಿಗೆ ಸಿಕ್ಕ ಮೊತ್ತಕ್ಕೂ ಆದಾಯ ತೆರಿಗೆಯ ಸೆಕ್ಷನ್​ 10(10D) ಅಡಿಯಲ್ಲಿ ತೆರಿಗೆ ಮುಕ್ತಗೊಳಿಸಲಾಗುತ್ತದೆ.

ತಿಳಿದುಕೊಳ್ಳುವ ವಿಷಯ:


Also read: LIC ಯಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ ನ್ಯೂ ಮನಿ ಬ್ಯಾಕ್ ಪ್ಲಾನ್-ನಲ್ಲಿ ಬೋನಸ್: + 125% ಹೆಚ್ಚಿನ ವಿಮಾ ಮೊತ್ತ..

ಈ ಯೋಜನೆಯಡಿಯಲ್ಲಿ ಒಂದು ವೆಳೆ ನೀವು ಪ್ರೀಮಿಯಂ ಪಾವತಿ ನಿಲ್ಲಿಸಿದರೆ, ನಿಮಗೆ ಉಳಿದ ಪ್ರೀಮಿಯಂ ಮೊತ್ತ ಪಾವತಿಸಲು 30 ದಿನಗಳ ಗ್ರ್ರೆಸ್​ ಸಮಯ ನೀಡಲಾಗುತ್ತದೆ. ಒಂದು ವೇಳೆ ನೀವು ಇದರ ಬಳಿಕವೂ ಪ್ರೀಮಿಯಂ ಪಾವತಿಸದಿದ್ದಲ್ಲಿ ನಿಮ್ಮ ಪಾಲಿಸಿ ಹಾಗೂ ಇದರಿಂದ ಸಿಗುವ ಸಂಪೂರ್ಣ ಲಾಭಗಳು ಸ್ಥಗಿತಗೋಳ್ಳುತ್ತೆ. ನಂತರ ಹಣ್ಣ ಇರುವ ಸಮಯದಲ್ಲಿ ಸ್ಥಗಿತಗೊಂಡ ಪಾಲಿಸಿಯನ್ನು ನವೀಕೃತಗೊಳಿಸಬಹುದು. ಇದಕ್ಕಾಗಿ ನೀವು ಕೊನೆಯದಾಗಿ ಪಾವತಿಸಿದ ಪ್ರೀಮಿಯಂನಿಂದ 2 ವರ್ಷದೊಳಗೆ ಉಳಿದ ಪ್ರೀಮಿಯಂನ್ನು ಪಾವತಿಸಬೇಕು. ಈ ಯೋಜನೆಯಡಿಯಲ್ಲಿ ನೀವು ನಿಮ್ಮ ಪಾಲಿಸಿಯನ್ನು ಸರೆಂಡರ್​ ಮಾಡಿಕೊಳ್ಳಬಹುದು. ಆದರೆ ಇದರಿಂದ ನಿಮಗೆ ಯಾವುದೇ ರೀತಿಯ ಸರೆಂಡರ್​ ಮೊತ್ತ ಸಿಗುವುದಿಲ್ಲ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522