ಶಿವಣ್ಣ ಅಭಿನಯದ “ಲೀಡರ್” ಟ್ರೇಲರ್ ರಿಲೀಸ್

0
821

ಹ್ಯಾಡ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿ ಲೀಡರ್ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಭರವಸೆ ಮೂಡಿಸಿದೆ ಮೊದಲ ಟ್ರೇಲರ್ ಶುಕ್ರವಾರ  ಬಿಡುಗಡೆಯಾಗಿದೆ. ಶೀಘ್ರವೇ ಚಿತ್ರ ತೆರೆಗೆ ಬರಲಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಲೀಡರ್ ಚಿತ್ರತಂಡ ಶೀಘ್ರದಲ್ಲೇ ಕಾಶ್ಮೀರ ಕಣಿವೆಗೆ ಹೊರಡಲಿದೆ. ತಮ್ಮ ಮುಂದಿನ  ಲೀಡರ್ ಚಿತ್ರದ ಶೂಟಿಂಗ್ ಅಲ್ಲಿ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

ಫೆಬ್ರವರಿ ಕೊನೆಗೆ ಚಿತ್ರೀಕರಣ ಮುಗಿಸಿಕೊಂಡು ಏಪ್ರಿಲ್ ವೇಳೆಗೆ ಚಿತ್ರಮಂದಿರಗಳಲ್ಲಿ ’ಲೀಡರ್’ ಚಿತ್ರ ತೆರೆಗೆ ಬರಲಿದೆ.

64b6cbbc741b0d038fe7cb879a7138c3

ಬಹುತಾರಾಗಣದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ಯೋಗಿ, ವಿಜಯ್ ರಾಘವೇಂದ್ರ, ಪ್ರಣೀತಾ, ಗುರು ಜಗ್ಗೇಶ್, ಪರಿಣಿತಾ ಕಿಟ್ಟಿ, ಆಶಿಕಾ, ಶರ್ಮಿಳಾ ಮಾಂಡ್ರೆ ತಾರಾಗಣದಲ್ಲಿದ್ದಾರೆ. ತರುಣ್ ಶಿವಪ್ಪ ನಿರ್ಮಿಸುತ್ತಿರುವ ಚಿತ್ರ. ವೀರ್ ಸಮರ್ಥ್ ಸಂಗೀತ, ಗುರುಪ್ರಶಾಂತ್ ರೈ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.