“ಈ ಜೀವನದಲ್ಲಿ ಏನು ಇಲ್ಲ ಕಣ್ರೀ”, ಈ ೫ ವಿಷಯಗಳು ನಿಮಗೆ ಜೀವನದ ಇನ್ನೊಂದು ಆಯಾಮವನ್ನು ಪರಿಚಯಿಸುತ್ತದೆ..

0
1931

ಹೌದು ನಾವು ಜೀವಿಸುವ ಈ ಜೀವನ ಅನ್ನೋ ಪಯಣದಲ್ಲಿ ಯಾವುದು ಶಾಶ್ವತ ಅಲ್ಲ ಏಕೆ ಅಂದ್ರೆ ನಾವು ಸತ್ತಾಗ ನಮ್ಮ ಜೊತೆ ಏನು ತಗೊಂಡು ಹೋಗಲ್ಲ ಕಣ್ರೀ.

Image result for life

  1. ಮರಣವನ್ನು ಯಾರು ನೋಡಿಲ್ಲ ಯಾಕೆ ಅಂದ್ರೆ ಅದನ್ನು ಒಂದು ಸಲ ಭೇಟಿಯಾದವರು ಮತ್ತೆ ಜೀವಿಸಲು ಮರೆತುಬಿಡುತ್ತಿದ್ದಾರೆ
    ಹೌದು ಮಾನವ ಜೀವನ ಅಷ್ಟೇ ಕಣ್ರೀ ಯಾರು ಮರಣ ಹೇಗಿರುತ್ತೆ ಅಂತ ನೋಡಿ ಮತ್ತೆ ಬಂದು ಬದುಕಿರುವ ಉದಾಹರಣೆಗಳೇ ಇಲ್ಲ. ಇಂತಹ ಜೀವನದಲ್ಲಿ ನಾವು ಇನ್ನೊಬ್ಬರಿಗೆ ತೊಂದ್ರೆ ಕೊಡೋದು ಸರಿ ಅಲ್ಲ.

Related image

2. ಪ್ರಕೃತಿಯ ನಿಯಮಗಳು ಕೂಡಾ ತುಂಬ ವಿಚಿತ್ರವಾಗಿದೆ ಪ್ರಾಣವಿರುವ ಮನುಷ್ಯ ನೀರಿನಲ್ಲಿ ಮುಳುಗಿ ಮುಂದೆ ಹೋಗುತ್ತಾನೆ ಆದ್ರೆ ಅದೇ ಮಾನವ ಸತ್ತು ಅದೇ ನೀರಿನಲ್ಲಿ ತೇಲುತ್ತಾನೆ. ಇಷ್ಟ್ರೇ ಕಣ್ರೀ ಈ ಜೀವನ.

ಜೀವನವೆಲ್ಲ ಹಣದ ಹಿಂದೆ ಓಡುವವನಿಗೆ ಗೊತ್ತಾ. ನಾಳೆ ಸತ್ತ ಮೇಲೆ ಅವನು ಬರೀ ಕೈಯಲ್ಲಿ ಹೋಗುತ್ತಾನೆಂದು. ನಿಜ ಈ ಮಾನವನ ಹಾಗೆ ಅಸೆ ಅನ್ನುವುದಕ್ಕೆ ಕೊನೆ ಇಲ್ಲ ಕಣ್ರೀ. ಯಾವಾಗಲು ದುಡ್ಡು ದುಡ್ಡು ಅಂತ ಸತ್ತಮೇಲೆ ಏನು ತಗೊಂಡು ಹೋಗಲ್ಲ.

Related image

3. ಒಬ್ಬರು ಅತ್ತು ಮನಸು ಹಗುರ ಮಾಡಿಕೊಳ್ಳುತ್ತಾರೆ ಇನ್ನೊಬ್ಬರು ನಕ್ಕು ದುಃಖವನ್ನು ಮರೆಮಾಡಿಕೊಳ್ಳುತ್ತಾರೆ.
ಎಲ್ಲಾ ವಿಚಾರಗಳಿಗೂ ಬೇರೆ ಬೇರೆ ಮಾರ್ಗಗಳಿವೆ.

Image result for life

4. ಈ ಮನುಷ್ಯರ ಐಕ್ಯತೆಯನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ. ಬದುಕಿರುವವರೆಗು ಒಬ್ಬರನ್ನು ತುಳಿದು ಮೇಲೆ ಬರಬೇಕೆನ್ನುಕೊಳ್ಳುತ್ತಾನೆ ಇರುವಷ್ಟು ದಿನ ಕಿತ್ತಾಡಿಕೊಳ್ಳುತ್ತಾರೆ ಸತ್ತ ಮೇಲೆ ತನ್ನ ಹೆಗಲ ಮೇಲೆ ಹೊತ್ತುಕೊಂಡು ಮಸಣದವರೆಗೆ ಹೋಗುತ್ತಾನೆ…

Image result for dead body

5. ಇರುವವರೆಗು ಎಲ್ಲರನ್ನು ಪ್ರೀತಿಸೊಣ ಒಳ್ಳೆಯ ಮಾತನ್ನೆ ಆಡೊಣ ಒಬ್ಬರಿಗೊಬ್ಬರು ಸಹಾಯ ಮಾಡೊಣ.
ನಿಜವಾಗಲೂ ಈ ಜೀವನದಲ್ಲಿ ಏನು ಇಲ್ಲ ಕಣ್ರೀ ಇರೋತನಕ ಎಲ್ಲರ ಜೊತೆನೂ ಚನ್ನಾಗಿರೋಣ ಅಷ್ಟೇ….