ಮನುಷ್ಯ ಎಷ್ಟೇ ಬದಲಾದರು ಕಾಲ ಯಾವತ್ತು ಬದಾಲಾಗಲ್ಲ ಕಣ್ರೀ…

0
739
life_is_a_Cycle

ಹೌದು ಈ ಮಾತು ಎಷ್ಟು ಸತ್ಯ ಅನ್ನೋದು ಇಲ್ಲಿದೆ ನೋಡಿ. ನಿಜ ಜೀವನದಲ್ಲಿ ನಾವು ಎಷ್ಟೇ ಬದಲಾದರು ನಮ್ಮ ಜೀವನ ಮಾದರಿ ಅನ್ನೋದು ಯಾವತ್ತು ಬದಲಾಗಲ್ಲ ಕಣ್ರೀ. ಮನುಷ್ಯ ತನ್ನ ಜೀವನದಲ್ಲಿ ಹಲುವು ರೀತಿಯ ಬದಲಾವಣೆಗಳನ್ನು ತಾನೇ ಮಾಡಿಕೊಳ್ಳುತ್ತಾನೆ. ಯಾವುದೇ ಕಾರಣಕ್ಕೂ ಕಾಲ ಅನ್ನೋದು ತಾನಾಗಿ ತಾನು ಬದಲಾಗುವುದಿಲ್ಲ.

ನಮ್ಮ ಜೀವನ ಶೈಲಿಯಲ್ಲಿ ನಾವು ಸಾಕಷ್ಷ್ಟು ರೀತಿಯ ಬದಲಾವಣೆಗಳನ್ನು ಒತ್ತಾಯವಾಗಿ ನಾವು ಮಾಡಿಕೊಳ್ಳುತ್ತೆ. ಇದರಿಂದ ಹಲುವು ರೀತಿಯ ಆರೋಗ್ಯಕರ ಅಂಶಗಳನ್ನು ನಾವೇ ಹಾಳು ಮಾಡುಕೊಳ್ಳುತ್ತವೆ.
ಇದಕ್ಕೆ ಸಂಬಂಧಿಸಿದಂತೆ ಆರೋಗ್ಯಕ್ಕೆ ಎಷ್ಟು ಒತ್ತು ನೀಡಬೇಕು ಅನ್ನೋದನ್ನ ನಾವು ಮರೆತಿದ್ದೇವೆ. ಆದ್ರೆ ಇದಕ್ಕೆ ಒಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ.

Related image
ಮೂಲ amsterdam.tumblr.com

ಮನುಷ್ಯ ಸೈಕಲ್ ತುಳಿದು ಸಾಕಾಗಿದೆ ಇದರಿಂದ ನಂಗೆ ತುಂಬ ಕಾಲು ನೋವು ಆಗಿದೆ ಅಂತ ನಿದಾನವಾಗಿ
ಕಾಲು ನೋವು ಆಗಿದೆ ಅಂತ ನಿದಾನವಾಗಿ ಬೈಕ್ ತಗೊಂಡು ಜೀವನ ನೆಡಸ್ತಾರೆ.

Image result for Man with bike

ಹಾಗೆ ಮತ್ತೆ ದಿನ ಕಳೆದಂತೆ ಬೈಕ್ ತುಂಬ ಓಡಿಸಿ ಬೆನ್ನು ನೋವು ಅಂತ ಕಾರು ಬಂತು ಕಾರು ರೂಢಿಯಾಗಿ ಹೊಟ್ಟೆ ಬರುತ್ತೆ .

Image result for man with car
ಮೂಲ skyvalleychronicle.com

ಎನ್ ಮಾಡೋದು ಅಂತ ಯೋಚನೆ ಮಾಡಿ ಜಿಮ್ ಸೇರಿಕೊಂಡು ದೇಹದಂಡಿಸಲು ಶುರುಮಾಡತಾನೆ. ಹಾಗೆ ಇನ್ನು ಆರೋಗ್ಯಕ್ಕೆ ಒಳ್ಳೇದು ಅಂತ ನಿಧನಕ್ಕೆ  ಒಂದು ಸೈಕಲ್ ತಗೊಂಡು ಸೈಕಲ್ ಓಡಿಸಲು ಶುಮಾಡತಾನೆ.

Related image

ಇದುನ್ನೆ ನೋಡಿ ಕಾಲ ಬದಲಾಗಲ್ಲ ಮನುಷ್ಯ ಬದಲಾಗುತ್ತಾನೆ ಅನ್ನೋದಕ್ಕೆ ಬೆಸ್ಟ್ ಉದಾಹಾರಣೆ.