ಲಿವರ್ ರೋಗದಿಂದ ಬಳಲುತ್ತಿದ್ದ ತಂದೆಗೆ ಲಿವರ್ ದಾನ ಮಾಡಿ ಪುನರ್ಜನ್ಮ ಕೊಟ್ಟ ಮಗ; ಅಂಗಾಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಇದಕ್ಕಿಂತ ಉದಾಹರಣೆ ಬೇಕಾ.?

0
84

ಬೆಂಗಳೂರಿನಲ್ಲಿ ತಂದೆಗೆ ಲಿವರ್ ದಾನ ಮಾಡಿದ ಮಗ;

ಇತ್ತೀಚಿನ ದಿನಗಳಲ್ಲಿ ಅಂಗಾಗ ದಾನ ಮಾಡುವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅನಿವಾರ್ಯ ಇರುವವರಿಗೆ ಅವರ ಸಂಬಂಧಿಕರೆ ದಾನ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಪಘಾತದಂತಹ ಘಟನೆಗಳಲ್ಲಿ ಕೂಡ ವ್ಯಕ್ತಿ ಬದುಕುವ ಲಕ್ಷಣಗಳು ಇಲ್ಲವೆಂದರೆ ಮನೆಯವರೇ ಮುಂದೆ ನಿಂತು ಬಳಕೆಯಾಗುವ ಎಲ್ಲ ಅಂಗಾಗಳನ್ನು ದಾನ ಮಾಡುತ್ತಿದ್ದಾರೆ. ಆದರೆ ಕೆಲವು ಸಮಯದಲ್ಲಿ ತಂದೆ-ತಾಯಿಗಳಿಗೆ ಮಕ್ಕಳೇ ಅಂಗಾಗ ದಾನ ಮಾಡಿ ಉಳಿಸಿಕೊಂಡ ಘಟನೆಗಳು ಮಾದರಿಯಾಗುತ್ತಿದ್ದು, ಈ ನಡುವೆ ಬೆಂಗಳೂರಿನಲ್ಲಿ ಕೂಡ ಲಿವರ್ ರೋಗದಿಂದ ಬಳಲುತ್ತಿದ್ದ ತಂದೆಗೆ ಮಗ ಲಿವರ್ ದಾನ ಮಾಡಿ ಪುನರ್ಜನ್ಮ ನೀಡಿದ್ದು ಭಾರಿ ವೈರಲ್ ಆಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ದೀರ್ಘಾವಧಿಯ ಲಿವರ್ ರೋಗದಿಂದ ಬಳಲುತ್ತಿದ್ದ ವ್ಯಕ್ತಿ ತನ್ನ ಮಗನ ಲಿವರ್ ದಾನದಿಂದ ಪುನರ್ಜನ್ಮ ಪಡೆಯುವಂತಾಗಿದೆ. ಇದಕ್ಕೆ ನಗರದ ಪೊಟೀಸ್ ಆಸ್ಪತ್ರೆಯ ವೈದ್ಯರ ಯಶಸ್ವಿ ಚಿಕಿತ್ಸೆಯೂ ಮುಖ್ಯವಾಗಿದೆ. ನವೀನ್ ಎಂಬ 49 ವರ್ಷ ವಯಸ್ಸಿನ ವ್ಯಕ್ತಿ ದೀರ್ಘಾವಧಿಯ ಲಿವರ್ ರೋಗದಿಂದ ಬಳಲುತ್ತಿದ್ದರು. ಅನಿವಾರ್ಯವಾಗಿ ತಕ್ಷಣ ಲಿವರ್ ಟ್ರಾನ್ಸ್‍ಪ್ಲಾಂಟೇಶನ್ ಮಾಡಲು ನವೀನ್ ಹೆಸರನ್ನು ಲಿವರ್ ಅಗತ್ಯವಿರುವವರ ಪಟ್ಟಿಯಲ್ಲಿ ನೋಂದಾಯಿಸಲಾಗಿತ್ತು. ಹಾಗಿದ್ದು, ಅವರಿಗೆ ಹೊಂದಿಕೆಯಾಗುವ ಲಿವರ್ ಹೊಂದಿಸುವುದು ಬಹಳ ಕಷ್ಟವಾದ ಕೆಲಸವಾಗಿತ್ತು. ಈ ವೇಳೆ ನವೀನ್ ಅವರ 21 ವರ್ಷದ ಮಗ ಅಂಕಿತ್(ಹೆಸರು ಬದಲಿಸಲಾಗಿದೆ) ತನ್ನ ತಂದೆಗೆ ಲಿವರ್ ನೀಡಿ ತಂದೆಯ ಜೀವ ಉಳಿಸಿದ್ದಾನೆ.

ಅಂಕಿತ್ ಒಬ್ಬ ತಮ್ಮ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ತಮ್ಮ ತಂದೆಯ ಆರೋಗ್ಯದ ಬಗ್ಗೆ ಅರಿತ ಅಂಕಿತ್ ವ್ಯೆದ್ಯರಲ್ಲಿ ವಿಚಾರಿಸಿ. ನಂತರ ಅವರ ಲಿವರ್ ಹೊಂದಾಣಿಕೆಯಾಗುತ್ತದೆ ಎಂಬುದನ್ನು ಖಾತರಿಪಡಿಸಿಕೊಂಡ ವೈದ್ಯರು ಲಿವರ್ ಅನ್ನು ಕಸಿ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ವ್ಯೆದ್ಯರು ನೆರವೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅಂಕಿತ್ ತಮ್ಮ ತಂದೆಗೆ ಮರುಜೀವ ನೀಡಿದ್ದಾರೆ.

ಫೋರ್ಟಿಸ್ ಆಸ್ಪತ್ರೆಯ ವ್ಯೆದ್ಯ ಡಾ.ಮಹೇಶ್ ಗೋಪಸೆಟ್ಟಿ ಅವರು ಮಾತನಾಡಿ, ಲಿವರ್ ಸಮಸ್ಯೆಯಿಂದಾಗಿ ನವೀನ್ ಅವರಿಗೆ ಆರೋಗ್ಯ ದಿನದಿಂದ ದಿನಕ್ಕೆ ಕುಸಿಯುತ್ತಿತ್ತು, ಈ ಹಿನ್ನೆಲೆಯಲ್ಲಿ ನಾವು ಲಿವರ್ ಕಸಿ ಮಾಡಲೇಬೇಕಾದ ಪರಿಸ್ಥಿತಿ ಬಗ್ಗೆ ಅವರ ಕುಟುಂಬಕ್ಕೆ ಸಲಹೆ ಮಾಡಿದೆವು. ಇದಕ್ಕೆ ಕುಟುಂಬ ಸದಸ್ಯರೂ ಸಹ ಒಪ್ಪಿದರು. ಆಗ ತಮ್ಮ ಲಿವರ್ ಅನ್ನು ತಂದೆಗೆ ದಾನ ಮಾಡುವುದಾಗಿ ಮಗ ಮುಂದೆ ಬಂದಿದ್ದು. ತಂದೆ ಮಗ ಇಬ್ಬರ ಲಿವರ್ ಹೊರ ತೆಗೆಯುವುದು ಮತ್ತು ಕಸಿ ಮಾಡುವ ವಿಧಾನಗಳು ಯಶಸ್ವಿಯಾಗಿ ನಡೆದವು ಮತ್ತು ಇಬ್ಬರೂ ಒಂದು ತಿಂಗಳಲ್ಲಿಯೇ ಗುಣಮುಖರಾಗತೊಡಗಿದರು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅಂಕಿತ್ ಮಾತನಾಡಿ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ತಂದೆ ಆರೋಗ್ಯ ಸುಧಾರಿಸಲು ಅವರಿಗೆ ಸೂಕ್ತವಾದ ಲಿವರ್ ದಾನಿಗಳು ಸಿಗದಿದ್ದುದನ್ನು ಕಂಡು ಒಬ್ಬ ವೈದ್ಯಕೀಯ ವಿದ್ಯಾರ್ಥಿಯಾದ ನನಗೆ ವೈದ್ಯಕೀಯ ಕ್ಷೇತ್ರದ ಸಂಕೀರ್ಣತೆಗಳು ತಿಳಿದಿದ್ದರಿಂದ ಲಿವರ್‍ಗಾಗಿ ಈ ನಿರ್ಧಾರ ಕೈಗೊಂಡ ನಂತರ ನಾನು ಲಿವರ್ ಕೊಡುತ್ತೇನೆಂದು ನನ್ನ ತಂದೆ ಮತ್ತು ಕುಟುಂಬ ಸದಸ್ಯರಿಗೆ ಮನವೊಲಿಸಿದೆ ಮತ್ತು ಮನವರಿಕೆ ಮಾಡಿಕೊಟ್ಟೆ. ಇದಕ್ಕೆ ಅವರೆಲ್ಲಾ ಸಮ್ಮತಿ ಸೂಚಿಸಿದರು. ಅದಕ್ಕಾಗಿ ಸಾರ್ವಜನಿಕರು ತಮ್ಮ ಅಂಗಾಂಗಗಳನ್ನು ವೆಸ್ಟ್ ಮಾಡುವ ಬದಲು ದಾನ ಮಾಡುವ ಬಗ್ಗೆ ಪ್ರತಿಜ್ಞಾ ಮಾಡಬೇಕು ಮತ್ತು ಇದಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಬೇಕು. ಈ ಮೂಲಕ ಅಗತ್ಯವಿರುವವರಿಗೆ ಅಂಗಾಂಗ ದಾನ ಮಾಡಿ ಜೀವ ಉಳಿಸಬಹುದಾಗಿದೆ ಎಂದು ಹೇಳಿದರು.