ATM ನಲ್ಲಿ ಹಣ ಕಳೆದುಕೊಳ್ಳುತ್ತಿರುವ ಬೆಂಗಳೂರಿನ ನೂರಾರು ಮಂದಿ. ನಿಮ್ಮ ಹಣನು ಸೇಫ್ ಆಗಿರಬೇಕು ಅಂದ್ರೆ ಈ ಟಿಪ್ಸ್ ಅಳವಡಿಸಿಕೊಳ್ಳಿ…!

0
6086

Kannada News | kannada Useful Tips

ಹೌದು ತಂತ್ರಜ್ಞಾನ ಬೆಳೆದಂತೆ ಹಲವು ರೀತಿಯ ಸಮಸ್ಯೆಗಳು ಸಹ ಹೆಚ್ಚಾಗುತ್ತವೆ.ಅದ್ರಲ್ಲೂ ಬ್ಯಾಂಕ್ ವಿಚಾರದಲ್ಲಿ ತುಂಬಾ ಸಮಸ್ಯೆಗಳು ಹೆಚ್ಚುತ್ತಿವೆ. ಎಟಿಎಂ ಗಳಲ್ಲಿ ಹಣ ಕಳೆದು ಕಳೆದುಕೊಳ್ಳುವರ ಸಂಖ್ಯೆ ಹೆಚ್ಚಾಗಿದೆ.

ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಇಂತಹ ಹೆಚ್ಚಾಗಿವೆ. ಬೆಗಳೂರಿನಲ್ಲಿ ಸುಮಾರು ಜನ ತಮ್ಮ ಹಣ ಕಳೆದುಕೊಂಡಿದ್ದಾರೆ.ಅದರಲ್ಲಿ ತಮ್ಮ ಎಟಿಎಂ ಕಾರ್ಡ್ ಸರಿಯಾಗಿದ್ದರು ಹಲವು ಮಂದಿ ಹಣ ಕಳೆದುಕೊಂಡಿದ್ದಾರೆ.

ಜುಲೈ 2 ರಂದು ಕಲಾಸನಹಳ್ಳಿ ಸರ್ವೇಶ್ ಆರಾಧ್ಯ ಎಂಬುವರ ಖಾತೆಯಿಂದ ಎಟಿಎಂನಿಂದ 19,500
ರೂ ಗಳನ್ನೂ ತೆಗೆದು ಕೊಳ್ಳಲಾಗಿದೆ.

ಅದೇ ದಿನ, ಎಲೆಕ್ಟ್ರಾನಿಕ್ ಸಿಟಿಯ ಎಂ.ಅಜ್ಮಾತ್ ಅವರು ತಮ್ಮ ಖಾತೆಯಿಂದ 60,000.ರೂ ಗಳನ್ನೂ ತೆಗೆದುಕೊಳ್ಳಲಾಗಿದೆ.
ಮತ್ತು ಒಂದು ದಿನದ ನಂತರ ರಂಜಿತ್ ರವಿ ಅನ್ನುವರ ಖಾತೆಯಲ್ಲಿ 30,000.ರೂ ಗಳನ್ನೂ ತೆಗೆದುಕೊಳ್ಳಲಾಗಿದೆ.
ಹೀಗೆ ಹಲವು ರೀತಿಯ ಪ್ರಕರಣಗಳು ವರದಿಯಾಗಿವೆ.

ಹಾಗಾದ್ರೆ ನಿಮ್ಮ ಎಟಿಎಂ ನಲ್ಲಿರುವ ಹಣ ಸೇಫ್ ಆಗಿರಬೇಕು ಅಂದ್ರೆ ಈ ಟಿಪ್ಸ್ ಅಳವಡಿಸಿಕೊಳ್ಳಿ.

೧. ನೀವು ಹಣ ಬಿಡಿಸುವ ಎಟಿಎಂ ಕ್ಯಾಮರಾಕ್ಕೆ ನಿಮ್ಮ ಕಾರ್ಡ್ ಕಾಣುವಂತೆ ಇಟ್ಟುಕೊಳ್ಳಬೇಡಿ. ನಿಮ್ಮ ಪಿನ್ ನಂಬರ್ ಒತ್ತುವಾಗ ನಿಮ್ಮ ಕೈಯನ್ನು ಅಡ್ಡ ಹಿಡಿದುಕೊಂಡು ನಂಬರ್ ಒತ್ತಿ.

೨. ನೀವು ಯಾವಾಗಲು ಆದೊಷ್ಟು ಒಂದೇ ಎಟಿಎಂ ನಲ್ಲಿ ಹಣ ಡ್ರಾ ಮಾಡಿ. ಯಾವಾಗಲು ಬೇರೆ ಬೇರೆ ಎಟಿಎಂ ಗಳಲ್ಲಿ ಹಣ ಡ್ರಾ ಮಾಡಬೇಡಿ.

Image result for Automated teller machine

೩. ನೀವು ಹಣ ಡ್ರಾ ಮಾಡಲು ಹೋದಾಗ ಆ ಎಟಿಎಂ ನಲ್ಲಿ ಪದೇ ಪದೇ ನಿಮ್ಮ ಪಿನ್ ಕೇಳಿದರೆ ಅಂತಹ ಎಟಿಎಂ ನಲ್ಲಿ ಹಣ ಡ್ರಾ ಮಾಡಬೇಡಿ ಅಂತಹ ಸಮಯದಲ್ಲಿ ಬ್ಯಾಂಕ್ ಗೆ ವಿಷಯ ತಿಳಿಸಿ.

Related image

೪. ನೀವು ಡ್ರಾ ಮಾಡುವಾಗ ನೀವು ಪಿನ್ ನಂಬರ್ ಒತ್ತುವ ಕೀ ಬೋರ್ಡ್ ಮೇಲೆ ಬಂದಿದ್ದಾರೆ ಅಥವಾ ಅದು ಸುಮ್ಮನೆ ಮೇಲೆ ಇಟ್ಟಿರುವ ಹಾಗೆ ಇದ್ದರೆ ಅಂತಹ ಕೀ ಬೋರ್ಡ್ ಬಳಸಬೇಡಿ.

Related image

೫. ನೀವು ಉಪಯೋಗಿಸುವ ಎಟಿಎಂ ನಲ್ಲಿ ನೀವು ಕಾರ್ಡ್ ಹಾಕುವ ಜಾಗದಲ್ಲಿ ಅದು ಸಡಿಲಗೊಂಡಿದ್ದರೆ. ಮತ್ತು ನಿಮಗೆ ಅನುಮಾನ ಬಂದರೆ ಅಂತಹ ಎಟಿಎಂ ಉಪಯೋಗಿಸಬೇಡಿ.

Related image

೬. ಆದೊಷ್ಟು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪದೇ ಪದೇ ಚೆಕ್ ಮಾಡುವುದು ಒಳಿತು.

Also Read: ಪ್ರತಿದಿನ ಬಿಸಿನೀರಿನಲ್ಲಿ ಸ್ನಾನ ಮಾಡುವ ಪುರುಷರು ಓದಲೇಬೇಕಾದ ಸುದ್ದಿ..!