ನಿಮ್ಮ ಲವ್ ಡ್ರಾಪ್ ಆದ್ರೆ ಏನ್ ಮಾಡೋದು ಅಂತ ತೆಲೆಕೆಡಿಸಿಕೊಳ್ಳಬೇಡಿ. ಈ ಸಿಂಪಲ್ ೫ ಸೂತ್ರ ಅನುಸರಿಸಿ..!

0
1796

ಪ್ರೀತಿ ಅನ್ನೋದು ತುಂಬಾ ಮುಖ್ಯವಾದ ವಿಚಾರ. ಹುಡುಗ ಆಗಿರಲಿ ಹುಡುಗಿ ಆಗಿರಲಿ ಪ್ರೀತಿ ಮಾಡಿ. ಪ್ರೀತಿ ಡ್ರಾಪ್ ಆದ್ರೆ ಏನ್ ಮಾಡೋದು ಅನ್ನೋ ಸಮಯದಲ್ಲಿ ಏನೇ ಏನೋ ಮಾಡ್ಕೊಂಡು ಜೀವನ ಹಾಳುಮಾಡಿಕೊಳ್ಳುವ ಮಂದಿ ಹೆಚ್ಚು. ಮತ್ತೆ ಏನ್ ಮಾಡೋದು ಅಂತ ಯೋಚನೆ ಮಾಡ್ತೀರಾ. ನಾವು ಹೇಳ್ತಿವಿ ನೋಡಿ ಸಿಂಪಲಾಗಿ.

love-failure-in-5-tips-1
source;estesparkchurch.org

 

೧.ಮೊದಲಿಗೆ ನಿಮಗೆ ನೀವೇ ಸಮಾಧಾನ ಮಾಡಿಕೊಳ್ಳಿ;

love-failure-in-5-tips-2
source:independent.co.uk

ಹೌದು ಯಾವುದೇ ಪ್ರೀತಿ ನಿಮ್ಮಂದ ಕೈತಪ್ಪಿದಾಗ ತುಂಬ ಯೋಚನೆ ಮಾಡುವ ಬದಲು ನಿಮಗೆ ನೀವೇ ಸಂದಾನಮಾಡಿಕೊಳ್ಳಿ.
ಅದು ಬಿಟ್ಟು ಕಳೆದು ಹೋದ ಪ್ರೀತಿಯನ್ನು ನೆನಪಿಸಿಕೊಂಡು ದುಕ್ಕಿಸುವ ಅನಿವಾರ್ಯ ಮಾಡಿಕೊಳ್ಳಬೇಡಿ.

೨.ಟ್ರಿಪ್ ಹೋಗಿ;

love-failure-in-5-tips-3
source:backroads.com

ಹೌದು ನೀವು ಪ್ರೀತಿ ಕಳೆದುಕೊಂಡು ಸುಮ್ನೆ ಕೂತು ಅದನ್ನೇ ನೆನಸಿಕೊಂಡು ನೋವು ಪಡುವುದಕ್ಕಿಂತ ನಿಮ್ಮ ಪ್ರೆಂಡ್ಸ್ ಜೊತೆ ಟ್ರಿಪ್ ಹೋಗಿ ಅಥವಾ ನಿಮಗೆ ಇಷ್ಟವಾಗುವ ಜಾಗಕ್ಕೆ ನೀವೇ ಹೋಗಿ ನಿಮ್ಮ ಮನಸಿಗೆ ನೆಮ್ಮದಿ ಮಾಡಿಕೊಂಡು ಎಂಜಾಯ ಮಾಡಿ.

೩.ಪ್ರೆಂಡ್ಸ್ ಜೊತೆ ಒಂದುಳ್ಳೆ ಪಾರ್ಟಿ ಮಾಡಿ;

love-failure-in-5-tips-4
source:shutterstock.com

ಇವತ್ತಿನ ದಿನಗಳಲ್ಲಿ ಪಾರ್ಟಿ ಅನ್ನೋದು ಸಾಮಾನ್ಯವಾಗಿದೆ. ಅದಕ್ಕಾಗಿ ನಿಮ್ಮ ಪ್ರೆಂಡ್ಸ್ ಜೊತೆ ಒಳ್ಳೆ ಪಾರ್ಟಿ ಮಾಡಿ ನಿಮ್ಮ ಗೆಳೆಯರ ಜೊತೆ ಸಮಯ ಕಳೆದು. ಮನಸು ಹಗುರ ಮಾಡಿಕೊಂಡು ನಿಮ್ಮ ಪ್ರೀತಿಯ ಕೆಲ ನೋವುಗಳನ್ನು ಮರೆಯರಿ.

೪.ನಿಮಗೆ ಅನ್ನಿಸಿದ್ದನು ಮಾಡಿ ನೋಡಿ;

love-failure-in-5-tips-5
source:emaze.com

ಹೌದು ಇಂತಹ ಸಮಯದಲ್ಲಿ ನಿಮಗೆ ಏನು ಇಷ್ಟ ಅನ್ಸುತೋ ಅದನ್ನೇ ಮಾಡಿ ನಿಮಗೆ ಇಷ್ಟವಾಗು ಆಹಾರ ತಿನ್ನಿ.
ನಿಮಗೆ ನಿಮ್ಮ ಪ್ರೀತಿಯ ಹುಡುಗಿ ಅಥವಾ ಹುಡುಗ ಬಿಟ್ಟಿದ್ದಾರೆ. ಅವರನ್ನು ಬಿಟ್ಟು ನಿಮ್ಮ ಒಳ್ಳೆ ಪ್ರೆಂಡ್ಸ್ ಇದ್ರೆ ಅವರ ಹತೀರಾ ಮಾತನಾಡಿ.

೫.ಹೆಚ್ಚು ಒಂಟಿಯಾಗಿ ಇರುವುದನ್ನು ಕಡಿಮೆ ಮಾಡಿ:
ನಿಮ್ಮ ಪ್ರೀತಿ ಡ್ರಾಪ್ ಆದಾಗ ಹೆಚ್ಚು ಒಂಟಿಯಾಗಿ ಇರುವುದನ್ನು ಕಡಿಮೆ ಮಾಡಿಕೊಳ್ಳಿ. ಆದೊಷ್ಟು ಪ್ರೆಂಡ್ಸ್ ಜೊತೆ ಮತ್ತು ನಿಮ್ಮ ಕುಟುಂಬದ ಜೊತೆ ಸೇರಿಕೊಳ್ಳಿ.