ಜ್ಯೋತಿಷ್ಯದ ಪ್ರಕಾರ ನಿಮ್ಮ ರಾಶಿ ಈ ನಾಲ್ಕರಲ್ಲಿ ಇದ್ದರೆ, ನಿಮ್ಮ ಜೀವನದಲ್ಲಿ ಪ್ರೀತಿ ಸಿಗುವುದಿಲ್ಲ ಒಂದು ವೇಳೆ ಸಿಕ್ಕರೂ ತುಂಬಾ ಕಷ್ಟ ಪಡಬೇಕಾಗುತ್ತದೆ..!!

0
12534

ಪ್ರತಿಯೊಂದು ನಕ್ಷತ್ರ ಹಾಗೂ ರಾಶಿಗೆ ಅನುಗುಣವಾಗಿ ವ್ಯಕ್ತಿಯು ವಿಶೇಷವಾದ ವ್ಯಕ್ತಿತ್ವವನ್ನು ಪಡೆದುಕೊಂಡಿರುತ್ತಾನೆ. ಬೇರೆ ಬೇರೆ ರಾಶಿ ಹಾಗೂ ನಕ್ಷತ್ರದವರ ಕೆಲವು ಗುಣಗಳ ಹೊಂದಾಣಿಕೆ ಹಾಗೂ ಸಹಾಯದ ಮೇರೆಗೆ ಜೀವನವು ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ. ಒಟ್ಟು ಒಂಬತ್ತು ಗ್ರಹಗಳು ಜನ್ಮಕುಂಡಲಿ ಮುಖಾಂತರ ನಮ್ಮ ಜೀವನದ ಭವಿಷ್ಯದ ಮೇಲೆ ಪ್ರಭಾವಗಳನ್ನು ಬೀರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳಿಗೆ ತಮ್ಮದೇ ಆದ ವಿಶೇಷತೆ ಇದೆ. ಇನ್ನು ಇಂತಹ ರಾಶಿಗಳಿಗೆ ಇಂತಹುದೇ ಆದ ಬಣ್ಣ, ರಾಶಿ ಉಂಗುರ, ರಾಶಿ ಅರಳು, ಅದೃಷ್ಟ ಸಂಖ್ಯೆ ಅಂತ ಇದೆ. ಆದರೆ ರಾಶಿಯ ಪ್ರಭಾವ ನಮ್ಮ ಪ್ರೇಮ ವಿವಾಹ ಮತ್ತು ಅದರ ಸ್ಥಿತಿ ಗತಿಗಳ ಮೇಲೆ ಪ್ರಭಾವ ಬೀಳುತ್ತದೆ ಅಂದರೆ ನಂಬುತ್ತೀರ? ಹೌದು ಈ 4 ರಾಶಿಗಳು ಮಿಕ್ಕ ರಾಶಿಗಳಿಗಿಂತ ವಿಭಿನ್ನವಂತೆ ಅವರ ರಾಶಿಯ ಪ್ರಭಾವ ಅವರ ಪ್ರೇಮ ವಿವಾಹದ ಮೇಲೆ, ಒಂದು ವೇಳೆ ಪ್ರೇಮ ವಿವಾಹ ವಾದರೂ ಜೀವನದಲ್ಲಿ ಅಡೆತಡೆಗಳಿಂದ ತುಂಬಾ ಕಷ್ಟ ಪಡಬೇಕಾಗುತ್ತದೆಯಂತೆ, ಅವು ಯಾವ ರಾಶಿ ಎಂದು ಮುಂದೆ ಓದಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಜ್ಯೋತಿಷ್ಯದ ಪ್ರಕಾರ ಈ ನಾಲ್ಕು ರಾಶಿಗಳಿಗೆ ಪ್ರೀತಿ ಮತ್ತು ಪ್ರೇಮ ಅವರ ಜೀವನದಲ್ಲಿ ಸಿಗುವುದಿಲ್ಲ ಕಾರಣ ಚಂದ್ರ-ಶುಕ್ರರಿಗೆ ರಾಹು ಕೇತು ಪೀಡೆ ಅನಿವಾರ್ಯತೆ ಉಂಟಾದರೆ ಪಂಚಮದಲ್ಲಿ ಪಾಪಗ್ರಹಳಿದ್ದರೆ ಅಷ್ಟುಮಸ್ಥಾನ ಸಂಪೂರ್ಣವಾಗಿ ಕೆಟ್ಟು ಹೋದರೆ ಪ್ರೀತಿ ಮಾಡುವ ಕೆಟ್ಟ ಉತ್ಸಾಹ ಉಂಟಾಗುತ್ತದೆ. ಆದರೆ, ಪ್ರೀತಿಯಲ್ಲಿ ಯಶಸ್ಸು ಸಿಗುವುದಿಲ್ಲ. ಇಂಥ ರಾಶಿಗಳಿರುವ ಜಾತಕದವರು ಪ್ರೇಮ ವಿವಾಹವಾದರೆ ಹೆಚ್ಚು ದಿನ ಸುಖವಾಗಿ ಇರುವುದಿಲ್ಲ.

ಇದಕ್ಕಿಂತ ಮೊದಲು ಯಾವ ರಾಶಿಯಲ್ಲಿ ಯಾವ ತತ್ವಗಳ ಇರುವಿಕೆಯಿಂದಾಗಿ ಅವರಿಗೆ ಪ್ರೇಮ ಮತ್ತು ಪ್ರೀತಿ ಸಿಗುವುದಿಲ್ಲ ಅನ್ನುವುದರ ಬಗ್ಗೆ ತಿಳಿಯೋಣ:
ಅಗ್ನಿ ತತ್ವದ ಮೂರು ರಾಶಿಗಳಿಗೆ ಅವರ ಜೀವನದಲ್ಲಿ ಪ್ರೀತಿ ಕಡಿಮೆ ಸಿಗುವುದು. ವಾಯು ತತ್ತ್ವದ ರಾಶಿಗಳಿಗೂ ಕೂಡ ಪ್ರೀತಿ ಕಡಿಮೆ ಸಿಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಪಂಚಮ ಸ್ಥಾನವು ಪ್ರೇಮ ಮತ್ತು ಪ್ರೀತಿಯ ಸ್ಥಾನವಾಗಿರುತ್ತದೆ. ಅಲ್ಲಿ ಯಾವುದೇ ಅಗ್ನಿ ತತ್ವದ ಮತ್ತು ವಾಯು ತತ್ವದ ರಾಶಿಯಿದ್ದರೆ ಆಗ ಅವರಿಗೆ ಪ್ರೀತಿ ಸಿಗುವುದಿಲ್ಲ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಯಾವ ರಾಶಿಯಲ್ಲಿ ಯಾವ ತತ್ವಗಳ ಇರುವಿಕೆ ಅಂತ ತಿಳಿಯೋಣ:
ಮೊದಲು, ಅಗ್ನಿ ತತ್ವದ ಮೂರು ರಾಶಿಗಳು- ಮೇಷ, ಸಿಂಹ ಹಾಗೂ ಧನಸ್ಸು ರಾಶಿ .
ಎರಡನೆಯದಾಗಿ, ಪೃತ್ವಿ ತತ್ವದ ಮೂರು ರಾಶಿಗಳು- ವೃಷಭ ಕನ್ಯಾ ಹಾಗೂ ಮಕರ ರಾಶಿ.
ನಂತರ, ವಾಯು ತತ್ತ್ವದ ಮೂರು ರಾಶಿಗಳು- ಮಿಥುನ, ತುಲಾ ಹಾಗೂ ಕುಂಭ ರಾಶಿ.
ಕೊನೆಯದಾಗಿ, ಜಲ ತತ್ವದ ಮೂರು ರಾಶಿಗಳು- ಕಟಕ, ವೃಶ್ಚಿಕ ಹಾಗೂ ಮೀನ ರಾಶಿ .

ಹಾಗಾದರೆ ಅವು ಯಾವ ಆ ನಾಲ್ಕು ರಾಶಿಗಳು ಅಂತ ತಿಳಿಯೋಣ ಬನ್ನಿ…….

ಮೇಷ ರಾಶಿ.

ಸೌರಮಾನ ರೀತ್ಯಾ ತುಲಾ ಮಾಸದಲ್ಲಿ ಹುಟ್ಟಿದ ಮೇಷ ರಾಶಿಯವರಿಗೆ ವಿವಾಹ ಹಾಗೂ ಸಂತಾನದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಮೇಷ ರಾಶಿಯಿಂದ ಪಂಚಮ ಭಾವದಲ್ಲಿ ಸಿಂಹ ರಾಶಿ ಬರುತ್ತದೆ. ಅದು ಅಗ್ನಿ ತತ್ವದ ರಾಶಿಯಾಗಿದ್ದು ಅವರ ಪ್ರೀತಿ ಅಗ್ನಿಯಲ್ಲಿ ಭಸ್ಮವಾಗಿ ಹೋಗುತ್ತದೆ. ಅಂದರೆ ಅವರ ಪ್ರೇಮ, ಪ್ರೀತಿ ಮುರಿದು ಬೀಳುತ್ತದೆ.

ದೋಷ ಪರಿಹಾರ:
ನಿತ್ಯ ಆದಿತ್ಯ ಹೃದಯ ಸ್ತೋತ್ರ ಪಠಣ ಹಾಗೂ ಗೋಧಿ ದಾನ ಮಾಡುತ್ತಾ ಬರಬೇಕು

ಮಿಥುನ ರಾಶಿ

ಮಿಥುನ ರಾಶಿಗೆ ಅಧಿಪತಿ ಬುಧ. ಈ ರಾಶಿಗೆ ಪಂಚಮ ಭಾವದಲ್ಲಿ ವಾಯುತತ್ತ್ವ ರಾಶಿಯಾದ ತುಲಾ ರಾಶಿ ಇದೆ. ವಾಯು ಎಂದರೆ ಗಾಳಿ ಎಂಬರ್ಥ ಅವರ ಪ್ರೀತಿ, ಪ್ರೇಮವೂ ಗಾಳಿಯಲ್ಲಿ ಹಾರಿ ಹೋಗುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದೋಷ ಪರಿಹಾರ:

ಪುದುಚ್ಚೇರಿಯ ಮುತ್ಯಾಲಪೇಟೆ ಸಮೀಪದ ಕರುವಡಿಕುಪ್ಪುಂನಲ್ಲಿರುವ ಸಜೀವ ಸಮಾಧಿ ಹೊಂದಿದ ಶ್ರೀಗುರು ಸಿದ್ದಾನಂದ ಸ್ವಾಮಿಗಳನ್ನು ಆರಾಧಿಸಿ. ಅಲ್ಲಿರುವ ಸುಂದರ ವಿನಾಯಕ ದೇವಾಲಯದ ಶ್ರೀ ಗುರು ದಕ್ಷಿಣಾಮೂರ್ತಿಯನ್ನು ಪೂಜಿಸಿ. ನೆಲಗಡಲೆಯನ್ನು ದಾನಮಾಡಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಸಿಂಹ ರಾಶಿಯಿಂದ ಪಂಚಮ ಭಾವದಲ್ಲಿ ನೋಡಿದರೆ ಧನಸ್ಸು ರಾಶಿ ಬರುತ್ತದೆ. ಧನಸ್ಸು ರಾಶಿ ಅಗ್ನಿ ತತ್ವದ ರಾಶಿಯಾಗಿದ್ದು, ಅಗ್ನಿತತ್ವದ ರಾಶಿಯಿರುವ ಕಾರಣ ಇವರ ಪ್ರೀತಿ ಅಗ್ನಿಯಲ್ಲಿ ಸುಟ್ಟು ಬೂದಿಯಾಗುತ್ತದೆ.

ದೋಷ ಪರಿಹಾರ:

ಸೂರ್ಯ ದೇವನ ವಾರವಾದ ಭಾನುವಾರದಂದು ಒಂದು ತಾಮ್ರದ ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ಅದರೊಳಗೆ ಸಿಂಧೂರವನ್ನು ಮಿಶ್ರಣ ಮಾಡಿ ಅದಕ್ಕೆ ಅಕ್ಷತೆ ಮತ್ತು ಕೆಂಪು ಬಣ್ಣದ ಹೂವನ್ನು ಸಹ ಬೆರೆಸಿ ಸೂರ್ಯದೇವನಿಗೆ ಅರ್ಪಿಸಬೇಕು.

ಕುಂಭ ರಾಶಿ

ಕುಂಭ ರಾಶಿಯಿಂದ ಪಂಚಮ ಭಾವದಲ್ಲಿ ಮಿಥುನ ರಾಶಿ ಬರುವುದು. ಇದು ವಾಯು ತತ್ತ್ವದ ಸಂಕೇತ, ಆದ್ದರಿಂದ ಕುಂಭ ರಾಶಿಯವರಿಗೆ ಪ್ರೀತಿ ದೊರೆಯುವುದಿಲ್ಲ. ಆದರೆ ಈ ರಾಶಿಯವರು ಪ್ರೇಮದ ವಿಚಾರದಲ್ಲಿ ಕಲ್ಪನಾ ಶೀಲರಾಗಿರುತ್ತಾರೆ. ಪ್ರೇಮಿಗಳ ವಿಚಾರದಲ್ಲಿ ಧೈರ್ಯದಿಂದ ಮುನ್ನುಗ್ಗಿದಲ್ಲಿ ಯಶಸ್ವಿಯಾಗುತ್ತಾರೆ.

ದೋಷ ಪರಿಹಾರ:
ಪ್ರತಿ ಶನಿವಾರ ಹನುಮಂತ ದೇವನ ದೇವಾಲಯಕ್ಕೆ ಹೋಗಿ ಎಳ್ಳು, ಸಕ್ಕರೆ ಮತ್ತು ಕೆಂಪು ಬಣ್ಣದ ತೊಗರಿಕಾಳು ಅಥವಾ ತೊಗರಿಬೇಳೆಯನ್ನು ಹೀಗೆ ಹನ್ನೊಂದು ವಾರಗಳವರೆಗೂ ಅರ್ಪಿಸಿ.

ಒಟ್ಟಾರೆಯಾಗಿ ಹೇಳುವುದಾದರೆ ಈ ನಾಲ್ಕು ರಾಶಿಯವರಿಗೆ ಜೀವನದಲ್ಲಿ ನಿಜವಾದ ಪ್ರೇಮ ಅಥವಾ ಪ್ರೀತಿ ಸಿಗುವುದಿಲ್ಲ ಒಂದು ವೇಳೆ ಸಿಕ್ಕಿದರೂ ಸಹ ಅದು ಶಾಶ್ವತವಾಗಿ ನೆಲೆ ನಿಲ್ಲುವುದಿಲ್ಲ ಅಂತ ಅನ್ನುತ್ತದೆ ಜೋತಿಷ್ಯ…!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522