ಹುಡುಗೀರೇ ಹೆಮ್ಮೆಯಿಂದ ಹೇಳಿಕೊಳ್ಳಿ ನಾನು ಪ್ರೀತಿಸ್ತೀನಿ ಅಂತ…!

0
1232

100% ಹುಡುಗಿರಲ್ಲಿ 50% ಹುಡುಗೀರನ ನಂಬೇಕು ಅನ್ಸುತ್ತೆ 25% ಹುಡುಗೀರನ ಮಾದುವೆ ಆಗಬೇಕು ಅನ್ಸುತ್ತೆ. 25 % ನಂಬಲೇ ಬಾರದು ಅನ್ಸುತ್ತೆ.

Related image

ಯಾಕೆ ಅಂದ್ರೆ ….
ನಾವು ಹುಡುಗರು ನಮ್ಮ ಪ್ರೆಂಡ್ಸ್ ಹತ್ತಿರ ಯಾವುದನ್ನೂ ಮುಚ್ಚಿಡಲ್ಲ ಯಾಕೆ ಅಂದ್ರೆ ನಮ್ಮದು ಒಳ್ಳೆ ಮನಸು ಅನ್ಸುತ್ತೆ.
ಮಗ ಅವಳು ನಮ್ಮ ಹುಡುಗಿ ಕಣೋ ಅಂತ ಹೇಳ್ತಿವಿ. ಇನ್ನು ಯಾರು ಏನು ಅಂತ ಕೇಳಿದ್ರೆ ಸಾಕು ಇಡೀ ಜಾತಕನೇ ಹೇಳ್ತಿವಿ.
ಅವಳು ಹಾಗೆ ಹೀಗೆ ನಮ್ಮ ಹುಡುಗಿ ಅಂತ ಪುಲ್ ಲವ್ ಸ್ಟೋರಿನೇ ಹೇಳ್ತಿವಿ.

ಆದರೆ ಇನ್ನು ಕೆಲವರು ಇರ್ತಾರೆ ಅವರಿಗೆ ನಮ್ಮ ಭಾಷೆನಲ್ಲಿ ಏನ್ ಹೇಳ್ಬೇಕು ಅಂತ ಗೋಟಗಾತಿಲ್ಲ ಅವರಿಗೆ ನೀವೇ ಎಂದ್ರು ಅಂದ್ಕೊಳ್ಳಿ.
ಲವ್ ಇದ್ರೂ ಇಲ್ಲ ಅಂತಾರೆ ಅದರಲ್ಲೂ ಅವನು ಹುಡುಗಿ ಮುಂದೆ ಹೋದ್ರು ತನ್ನ ಪ್ರೆಂಡ್ಸ್ ಹತ್ತಿರ ಹೇಳೋದೇ ಇಲ್ಲಾ..

Image result for love

ನಾವು ಹುಡುಗಾದ್ರೆ ಹಿಂಗೇ ಇನ್ನು ಹುಡುಗೀರು ಹೆಂಗೆ ಅಂತೀರಾ ಇಲ್ಲಿ ನೊಂದು ಗುರು ಹುಡುಗೀರು ಹೇಳೋದು ಕೇಳು.
ಈ ಹುಡುಗಿರೆ ಹಿಂಗೇ ಅನುಸುತ್ತೆ ಆ ದೇವರು ಅದೇಕೆ ಹುಡುಗೀರ್ಗೆ ಇಂತ ಬುದ್ದಿ ಕೊಟ್ಟ ಅಂತ ಗೊತ್ತಿಲ್ಲ.
ಹುಡಿಗಿರೆ ಹುಷಾರು ಯಾಕೆ ಅಂದ್ರೆ ಅವಳು ಲವ್ ಮಾಡೋ ಹುಡುಗನ ಬಗ್ಗೆ ತನ್ನ ಕ್ಲೋಸ್ ಪ್ರೆಂಡ್ಸ್ ಹತ್ರನೇ ಏನು ಹೇಳೋದಿಲ್ಲ.

ಇನ್ನು ಯಾರಾದ್ರೂ ಕೇಳಿದ್ರೆ ಏನು ಹೇಳೋದೇ ಇಲ್ಲ ಆದ್ರೆ ಎಲ್ಲರೂ ಅತರನು ಇರಲ್ಲ. ಇನ್ನು ಕೆಲವರು ಇನೊಬ್ಬರ ಹತ್ತಿರ ಹೇಳಿ ಅದುನ್ನ ಬಯದಿಂದಿದ ಇನ್ನೊಬರಿಗೆ ಹೇಳಿ ಒಪ್ಪಕೊಳ್ತೀನಿ ಅನ್ನೋದು ಬರಿ ಇವೆ ಹುಡುಗೀರು ಹೇಳೋ ಮಾತುಗಳು.

Image result for love

ಇಂತಹ ಪ್ರೀತಿ ಯಾಕ್ರೀ ಮಾಡ್ತೀರಾ ಜೀವನದಲ್ಲಿ ಪ್ರೀತಿ ಅನ್ನೋದು ತುಂಬ ಮುಖ್ಯ ಕಣ್ರೀ ನೀವು ಪ್ರೀತಿ ಮಾಡೋದನ್ನ ಹೆಮ್ಮೆಯಿಂದ ಹೇಳಿಕೊಳ್ಳಿ. ನಾನು ಒಬ್ಬರನ್ನ ಒಬ್ಬರನ್ನ ಪ್ರೀತಿಸ್ತೀನಿ ಅಂತ …