ಐದು ಸಾವಿರ ರೂಪಾಯಿಯಲ್ಲಿ ಗ್ಯಾಸ್ ಏಜನ್ಸಿ ಶುರು ಮಾಡಿದ್ದ ಬಿಸಿನೆಸ್ ಈಗ ನೂರಾರು ಕೋಟಿ ವ್ಯವಹಾರ ಮಾಡುವ ಬಿಸಿನೆಸ್ ಆಗಿ ಬೆಳೆದಿದೆ!!

0
835

ಸಾಧನೆ ಮಾಡುವ ಛಲವಿದ್ದರೆ ಎಲ್ಲವು ಸರಳವಾಗಿ ಹರಿದು ಬರುತ್ತದೆ. ಎನ್ನುವುದಕ್ಕೆ ಸಾವಿರಾರು ನಿದರ್ಶನಗಳಿವೆ, ಅದೇ ಸಾಲಿನಲ್ಲಿ ಸ್ಪೂರ್ತಿ ತುಂಬುವ ಒಂದು ಸಾಧನೆ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ. ಮಹಾರಾಷ್ಟ್ರದ ಒಂದು ಸಣ್ಣ ಪಟ್ಟಣದಿಂದ ಬಂದ ವಿಶಾಲ್ ಕುಂಭಾದರೆ ಎನ್ನುವರು 25 ನೇ ವಯಸ್ಸಿನಲ್ಲಿ ಏನಾದರು ಜೀವನಕ್ಕೆ ಆಧಾರ ಮಾಡಿಕೊಳ್ಳಬೇಕು ಎಂದು. 2006 ರಲ್ಲಿ ಹುಟ್ಟಿದ ಊರು ಮಹಾಬಲೇಶ್ವರವನ್ನು ತೊರೆದು ಪುಣೆಯಲ್ಲಿ 15,000 ರೂಪಾಯಿಗಳ ಉಳಿತಾಯದೊಂದಿಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ -ಗಳ ಮಾರಾಟಗಾರರನ್ನು ಪ್ರಾರಂಭಿಸಿ ಕೇವಲ ಐದು ಸಾವಿರ ಹಾಕಿ ಸ್ನೇಹಿತರ ಮತ್ತು ಕುಟುಂಬದ ಸಹಾಯದಿಂದ ಸ್ಥಾಪಿಸಿದ ಉದ್ಯಮ ಈಗ 100 ಕೋಟಿಗಳ ವ್ಯವಹಾರ ನಡೆಸಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522


Also read: ಅನಾರೋಗ್ಯದಿಂದ ಹಾಸಿಗೆ ಹಿಡಿದ ಹೆಂಡತಿ ಕಷ್ಟಕ್ಕೆ ರಿಮೋಟ್‌ ಕಂಟ್ರೋಲ್‌ ಟಾಯ್ಲೆಟ್‌ ಬೆಡ್‌; ಕಾರ್ಮಿಕನ ಆವಿಷ್ಕಾರಕ್ಕೆ ರಾಷ್ಟ್ರೀಯ ಅನ್ವೇಷಣಾ ಪ್ರಶಸ್ತಿ..

ಹೌದು ಅಲ್ಪ ಹಣ ಹೂಡಿ ಪ್ರಾರಂಬಿಸಿದ ಉದ್ಯಮ 13 ವರ್ಷಗಳಲ್ಲಿ ಸಿದ್ದಕಲಾ ರಿನ್ಯೂವಬಲ್ ಎನರ್ಜಿ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಬೃಹತ್ ಕಂಪೆನಿಯಾಗಿದೆ. ಪುಣೆ ಮೂಲದ ಸೌರ ಫಲಕ ಮತ್ತು ಸಲಕರಣೆಗಳ ತಯಾರಿಕಾ ಕಂಪೆನಿಯಾಗಿ ರೂ 100 ಕೋಟಿಗಳ ವಹಿವಾಟಿನೊಂದಿಗೆ ಹೆಸರು ಪಡೆದಿದೆ. ಪುಣೆಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ವಿಶಾಲ್ ಅವರ ಊರಾದ ಮಹಾಬಲೇಶ್ವರ ಒಂದು ಗಿರಿಧಾಮ. ಅವರ ತಂದೆ ರಾಷ್ಟ್ರೀಯ ಪಕ್ಷದಲ್ಲಿ ಜಿಲ್ಲಾ ಮಟ್ಟದ ಕಾರ್ಯಕರ್ತರಾಗಿದ್ದರು ಸಂಪೂರ್ಣ ಕುಟುಂಬ ಅವರ ಮೇಲಿತ್ತು, ಇದರಿಂದ ವಿಶಾಲ್ ಅವರಿಗೆ ಏನಾದರು ಮಾಡಿ ಒಳ್ಳೆ ಉದ್ಯಮವನ್ನು ಸ್ಥಾಪಿಸಬೇಕು ಎನ್ನುವುದು ಮೊದಲಿನಿಂದ ಹುಚ್ಚಿತ್ತು, ಅದಕ್ಕಾಗಿ 10 ನೇ ತರಗತಿ ಮುಗಿಸಿದ ನಂತರ “ಮಹಾಬಲೇಶ್ವರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಸತಾರಾ ಎಂಬ ಹತ್ತಿರದ ಪಟ್ಟಣದಲ್ಲಿ ವ್ಯಾಸಂಗ ಮಾಡಲು ಸೇರಿಕೊಂಡು. ಹಾಸ್ಟಲ್-ಗಳಲ್ಲಿ ಜೀವನ ನಡೆಸಿದರು. ನಂತರ ಪಿಯುಸಿ ಮುಗಿಸಿದ ನಂತರ ಪುಣೆಯಲ್ಲಿ ವ್ಯಾಸಂಗ ಮಾಡಲು ನಿರ್ಧರಿಸಿದೇ ಎಂದು ವಿಶಾಲ್ ಹೇಳಿದ್ದಾರೆ.


Also read: ಆಂಬುಲೆನ್ಸ್ ಅಲ್ಲ, ಅಂಬಾಸಿಡರ್ ಕಾರೇ ಅಂಬುಲೆನ್ಸ್ ಮಾಡಿಕೊಂಡು 45 ವರ್ಷಗಳಿಂದ ಉಚಿತವಾಗಿ, ಸಾವಿರಾರು ಜನರ ಪ್ರಾಣ ಉಳಿಸಿದ ವ್ಯಕ್ತಿಗೆ ಏನ್ ಅಂತ ಕರೆಯಬೇಕು??

ಪುರಂದರಲ್ಲಿ ಮರಾಠವಾಡ ಮಿತ್ರ ಮಂಡಲ್ ಕಾಲೇಜ್ ವಾಣಿಜ್ಯ ಪದವಿಯನ್ನು ಪಡೆದು ನನ್ನ ಚಿಕ್ಕಮ್ಮನೊಂದಿಗೆ ವಾಸವಾಗಿದ್ದೆ ನಂತರ ಸ್ವಂತ ಊರಿಗೆ ಮರಳಿ ಮನೆಯಲ್ಲಿದ್ದ ಅಂಗಡಿಯಲ್ಲಿ ಒಂದು ವರ್ಷ ಕೆಲಸ ಮಾಡಿದೆ ಆ ಸಮಯದಲ್ಲಿ ಸಿಮೆ ಎಣ್ಣೆಗೆ ಹೆಚ್ಚು ಬೇಡಿಕೆ ಇತ್ತು ಇದನ್ನು ಅರಿತು. LPG ಸಿಲಿಂಡರ್ ಬಗ್ಗೆ ವಿಚಾರಿಸಿದೆ ಆದರೆ ಸರಬರಾಜು ಸರಿಯಿಲ್ಲದ ಕಾರಣ ಹೆಚ್ಚು ಬೇಡಿಕೆ ಇತ್ತು ಚಿಕ್ಕ ಊರಲ್ಲಿ ಇಷ್ಟೊಂದು ಬೇಡಿಕೆ ಇರಬೇಕಾದರೆ ಇನ್ನು ಪುಣೆಯಲ್ಲಿ ಹೆಚ್ಚು ಬೇಡಿಕೆ ಇರುವುದು ಅರಿತು 2006 ರಲ್ಲಿ ಪುಣೆಗೆ ಹೋಗಿ ಕಾಲೇಜ್ ಸ್ನೇಹಿತರೊಂದಿಗೆ ತಮ್ಮ ಹೊಸ ಯೋಜನೆಯನ್ನು ಹಂಚಿಕೊಂಡರು ಅದಕ್ಕೆ ಸ್ನೇಹಿತರುಪ್ರೋತ್ಸಾಹಿಸಿದರು. ನನಗೆ ಮೊದಲು ಮಾರಾಟಗಾರರನ್ನು ಆರಂಭಿಸಲು ರೂ 50,000 ಅಗತ್ಯವಿತ್ತು ಅದಕ್ಕಾಗಿ ಎಲ್ಲರಿಂದ ಸಹಾಯ ಪಡೆದು. ಪ್ರಾರಂಭ ಮಾಡಿದರು ಅಲ್ಲಿ LPG ಬೇಡಿಕೆಗಿಂತ ವಾಣಿಜ್ಯ ವಸತಿ ಸಂಕೀರ್ಣಗಳು ಎಲ್ಪಿಜಿ ಸಿಲಿಂಡರ್ಗಳಿಂದ ಅನಿಲ ಕೊಳವೆಗಳಿಗೆ ನಿಧಾನವಾಗಿ ಬದಲಾಗುತ್ತಿವೆ ಎಂದು ತಿಳಿಯಿತು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522


Also read: ಸಾಧಿಸುವ ಛಲವಿದ್ದರೆ ಎಲ್ಲವೂ ಸಾಧ್ಯ ಅನ್ನೋದಕ್ಕೆ ಇದೇ ಸಾಕ್ಷಿ, ಈತನಿಗೆ ಜೈಲಿನಲ್ಲಿದ್ದಾಗ ಬರೆದ ಕೃತಿಗೆ ಪ್ರಶಸ್ತಿ ಜೊತೆಗೆ 50 ಲಕ್ಷ ರುಪಾಯಿ ಬಹುಮಾನ ಬಂದಿದೆ!!

ಅದರ ಬಗ್ಗೆ ಸಂಶೋಧನೆ ಮಾಡಲು ಪ್ರಾರಂಭಿಸಿದೆ 2009 ರಲ್ಲಿ ಅನಿಲ ಪೈಪ್ಲೈನ್ ​​ವ್ಯಾಪಾರಕ್ಕೆ ಸಿದ್ದಕಲಾ ರಿನ್ಯೂವಬಲ್ ಎನರ್ಜಿ ಸಲ್ಯೂಷನ್ಸ್ ಪ್ರೈವೇಟ್ ಎಂಬ ಹೆಸರಿನಡಿಯಲ್ಲಿ ಹೊಸ ಉದ್ಯಮ ಶುರುಮಾಡಿದೆ. ಅದು ನಿರೀಕ್ಷೆಗೂ ಮೀರಿತು ನಂತರ ಸೌರ ಶಾಖೋತ್ಪಾದಕ ಮತ್ತು ಫಲಕಗಳ ಬಗ್ಗೆ ಸಂಶೋಧನೆ ನಡೆಸಿ ಸೌರ ಉತ್ಪನ್ನಗಳ ತಯಾರಕರನ್ನು ಪೂರೈಸಲು ನಾನು 2011 ರಲ್ಲಿ ಚೀನಾವನ್ನು ಸಾವಿರಾರು ಬಾರಿ ಹೋದೆ. ಇದರಿಂದ ಶೀಘ್ರವಾಗಿ ಸೌರ ಶಾಖೋತ್ಪಾದಕಗಳು, ದೀಪ ವ್ಯವಸ್ಥೆಗಳು ಪ್ಯಾನ್ ಗಳನ್ನೂ ಸ್ಥಾಪಿಸಿದೆ. ಸೌರ ಶಾಖೋತ್ಪಾದಕ ಮತ್ತು ಫಲಕಗಳಲ್ಲಿ ಎರಡು ವರ್ಷಗಳ ವ್ಯಾಪಾರದ ನಂತರ ನಮ್ಮ ವಹಿವಾಟು 2013 ರಲ್ಲಿ 14 ಕೋಟಿ ರೂ.ಗೆ ತಲುಪಿತು” “ಚೀನಾದಿಂದ ಭಾಗಗಳನ್ನು ಖರೀದಿಸಲು ಮತ್ತು ಅವುಗಳನ್ನು ಇಲ್ಲಿ ಜೋಡಿಸುವ ಬದಲು, ಭಾರತದಲ್ಲಿ ಸೌರ ಉಪಕರಣಗಳು ಮತ್ತು ಪ್ಯಾನ್ -ಗಳನ್ನು ಸಂಪೂರ್ಣ ತಯಾರಿಸಲು ರೆಡಿ ಮಾಡಿದೆವೂ.
ನಂತರ ಹೊಸ ಕಟ್ಟಡಗಳು ಮತ್ತು ವಸತಿ ಸಂಕೀರ್ಣಗಳ ಪ್ರಮುಖ ವಿಭಾಗಗಳಿಗೆ ಸೌರ ಫಲಕಗಳನ್ನು ಕಡ್ಡಾಯವಾಗಿ ಮಾಡಲು 2016 ರಲ್ಲಿ ಮಹಾರಾಷ್ಟ್ರ ಸರಕಾರ ನಿರ್ಧಾರವು ಅವರ ಬೆಳವಣಿಗೆಯನ್ನು ಪ್ರಚೋದಿಸಿತು. ಆ ವರ್ಷ ಅವರ ಕಂಪನಿಯ ವಹಿವಾಟು 50 ಕೋಟಿ ರೂ. ಮಾರುಕಟ್ಟೆಯನ್ನು ಪುಣೆ ನಿಂದ ಮಹಾಬಲೇಶ್ವರ, ಸತಾರ, ಮುಂಬೈ ಮತ್ತು ಗೋವಾ ರಾಜ್ಯಕ್ಕೆ ವಿಸ್ತರಿಸಿದರು. ಅವರ ಕಂಪೆನಿಯು 100,000 ಕ್ಕಿಂತ ಹೆಚ್ಚು ಸೌರ ಜಲತಾಪಕಗಳನ್ನು ತಯಾರಿಸಿದೆ ಮತ್ತು ಸರಬರಾಜು ಮಾಡಿದೆ – ದೇಶೀಯ ಮತ್ತು ವಾಣಿಜ್ಯ ಬಳಕೆಗಾಗಿ – ಸೌರ ಫಲಕಗಳು ಮತ್ತು ಸೌರ ದೀಪಗಳು ತಯಾರಿಸುತ್ತಿದೆ. ಈ ಎಲ್ಲ ಯಶಸ್ವಿಗೆ ನನ್ನ ಮತ್ತು ತಂಡದ ಹಾರ್ಡ್ ವರ್ಕ್ ಕಾರಣವಾಗಿದೆ. ಈಗ ನನ್ನ ಕೈಯಿಂದ ಆದಷ್ಟು ಸಹಾಯವನ್ನು ಜನರಿಗೆ ಮಾಡುತ್ತಿದೇನೆ ಎಂದು ವಿಶಾಲ್ ಹೇಳಿಕೊಂಡಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522