ಹುಟ್ಟಿದ ದಿನಾಂಕದ ಮೇಲೆ ನಿಮ್ಮ ಲಕ್ಕಿ ನಂಬರ್ ಗಳನ್ನು ತಿಳಿದುಕೊಳ್ಳಿ..

0
4702

ಪ್ರತಿಯೊಬ್ಬರಿಗೂ ಒಂದಷ್ಟು ಲಕ್ಕಿ ನಂಬರ್ ಗಳು ಇರುತ್ತದೆ.. ತಮ್ಮ ಗಾಡಿಗಳ ನಂಬರ್ ಗಳಲ್ಲಿ ಮನೆಗಳಲ್ಲಿ ಮೊಬೈಲ್ ಗಳಲ್ಲಿ ಈ ನಂಬರ್ ಗಳನ್ನು ಬಳಸುತ್ತಾರೆ.. ಆದರೆ ನಿಜವಾಗಿಯೂ ತಮ್ಮ ತಮ್ಮ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಬರುವ ಲಕ್ಕಿ ನಂಬರ್ ಗಳನ್ನು ಬಳಸಿದರೆ ಶುಭ ಫಲಗಳು ದೊರಕುವುದೆಂಬ ನಂಬಿಕೆ.. ಅದಕ್ಕಾಗಿಯೇ ಇಲ್ಲಿದೆ ಲಕ್ಕಿ ನಂಬರ್ ನ ಮಾಹಿತಿ ನೋಡಿ ಶೇರ್ ಮಾಡಿ.. ಸ್ನೇಹಿತರಿಗೂ ಉಪಯೋಗವಾಗಲಿ..

 

 • 1,10,19,28 ದಿನಾಂಕಗಳಂದು ಜನಿಸಿದವರಿಗೆ
  1,2,3,9 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ
 • 2,11,20,29 ಈ ದಿನಾಂಕಗಳು ಜನ್ಮ ದಿನಾಂಕ ವಾಗಿದ್ದರೆ
  2,1,5,6 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ
 • 3,12,21,30 ದಿನಾಂಕದಂದು ಜನಿಸಿದವರಿಗೆ
  3,1,2,9 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ

 

 • 4,13,22,31 ಈ ದಿನಾಂಕಗಳು ಜನ್ಮ ದಿನಾಂಕ ವಾಗಿದ್ದರೆ
  3,2,6,8 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ
 • 5,14,23. ದಿನಾಂಕದಂದು ಜನಿಸಿದವರಿಗೆ
  5,1,6,8 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ
 • 6,15,24. ಈ ದಿನಾಂಕಗಳು ಜನ್ಮ ದಿನಾಂಕ ವಾಗಿದ್ದರೆ
  6,5,8 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ

 • 7,16,25. ದಿನಾಂಕದಂದು ಜನಿಸಿದವರಿಗೆ
  7,1,2,9 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ
 • 8,17,26. ಈ ದಿನಾಂಕಗಳು ಜನ್ಮ ದಿನಾಂಕ ವಾಗಿದ್ದರೆ
  8,5,6 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ

 • 9,18,27. ದಿನಾಂಕದಂದು ಜನಿಸಿದವರಿಗೆ
  9,1,2,3 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ

ಶುಭವಾಗಲಿ ಶೇರ್ ಮಾಡಿ ಮಾಹಿತಿ ಹಂಚಿ..